ಕೋಳಿ - The Indic Lyrics Database

ಕೋಳಿ

गीतकार - Devaraj Poojary | गायक - Chandan Shetty, Koushik Harsha | संगीत - B. R. Surendra Nath | फ़िल्म - Kinaare | वर्ष - 2018

View in Roman

ಅಲ್ಲಿ ಇಲ್ಲಿ ಕೂಕಂಡ್ ಕೂಕಂಡ್ ಮಟ್ಟಿ ಇಡ್ತಿತ್ತಾ
ಆ ಮನಿ ಈ ಮನಿ ಹಿತ್ಲಲಿ ಹೊಳ್’ದಲಿ ತಿರ್ಗ್-ಕಂಡ್ ತಿಂತಿತ್ತಾ
ಎಲ್ಲ ಹುಜನ್ ಒಟ್ಟಿಗ್ ಬಾಳ ಸ್ನೇಹ ಬೆಳ್ಸಿತ್ತ
ಮರಿಯ ಹಿಡಿಯಕ್ ಹೋರೆ ಸಿಟ್ಟಾಗ್ ಕಚ್ಚಕ್ ಬರ್ತಿತ್ತ

ಹೋಯ್ತಲ್ಲೋ ಕೋಳಿ ಓಡಿ ಹೋಯ್ತಲ್ಲೋ |೪|

ಆಚೆ ಮನೆ ಈಚೆ ಮನೆ ಭಟ್ರು ಮಣಿ ಸೆಟ್ರು ಮಾಣಿ
ಆ ಸಂದಿ ಈ ಸಂದಿ ಹಿತ್ಲು ಸಂದಿ ಬೆಳ್ಳಿ ಸಂದಿ
ಎಲ್ಲ ಕಂಡ್ರು ಇಲ್ವೆ ಇಲ್ಲಾ ಎಲ್ಲ ಹುಡ್ಕ್ರು ಸಿಕ್ಕುದಿಲ್ಲ
ಎಂಥಾ ಮಾಡುದೀಗಾ

ಹೋಯ್ತಲ್ಲೋ ಕೋಳಿ ಓಡಿ ಹೋಯ್ತಲ್ಲೋ |೪|

ಹುಡ್ಕೋ ಹುಡ್ಕೋ ಹುಡ್ಕೋ ಹುಡ್ಕೋ ಹುಡ್ಕೋ ಹುಡ್ಕೋ.....

ಎದರ್ ವಾಲಿ ಕಾಲುಕ್ ಎಡ್ ಯೆಲ್ಲಿತ್ ಮಾರ್ರೆ
ಯೆಂತಾ ಸಾವಾ

ಅಣ್ಣಾ ಅಣ್ಣ ಕಣ್ ಪಿಲಿ ಪಿಲಿ ಬಿದ್ದಿತ್ತ ಹೌದಾ
ತಿರು ತಿರುಗಿ ನೋಡ್ತಿತ್ತಾ
ಮತ್ತಿ ಯಂತು ಹಾಕ್ತಿತ್ತು
ಬೇಲಿ ಹಾರ್ತಿತ್ತಾ...

ಸೇರ್ ಗತ್ಲೆ ಕಾಲ್ ಯೆಸ್ದ್ರೆ ಯಾರಿಗ್ ಕೊಡ್’ದೆ ನುಗ್ಗ್ತಿಂತ್
ಸೆಟ್ರು ಮನಿ ಹುಂಜನ ಲವ್ ಮಾಡ್ಕಂಡ್ ತಿರ್ಗ್ತಿತ್ತು
ಭಯಂಕರ
ಆ ಹುಂಜಕ್ ಗೊತ್ತಾದ್ರೆ ಸುಮ್ನಾಂತು ಇರೋದಿಲ್ಲ
ನಿನ್ನ್ ಮ್ಯಾಲೆ ಅನುಮಾನ ಹುಂಜಕ್ಕೆ ಬಂತಲ್ಲ
ಅಯ್ಯಯ್ಯೋ ಊ ದ್ಯಾವ್ರೆ ಯಾವು ಮಾಡೋದು

ಕೊಡ್ತಲ್ಲೋ ಹುಂಜ ಕೈಯ್ಯ ಕೊಡ್ತಲ್ಲೋ
ಬಂತಲ್ಲೊ ಹುಂಜಾ ಕಾಂಚಕ್ ಬಂತಲ್ಲೊ
ಕೊಡ್ತಲ್ಲೋ ಹುಂಜ ಕೈಯ್ಯ ಕೊಡ್ತಲ್ಲೋ
ಹುಡ್ಕಂಡ್ ಬಂತಲ್ಲೊ ನಿನ್ನ ಕಂಚಕ್ ಬಂತಲ್ಲೊ

ಬೇಲಿ ಹಾರು ಬಾವಿ ಹಾರು ಎಲ್ಲ ಹೋರು ಬಿಡಲಿಲ್ಲ
ದಾರಿನಲ್ಲು ಸಿಗ್ಲೆ ಬ್ಯಾಡ ಮುಖ ಪರ್ಚದೆ ಬಿಡಲಿಲ್ಲ
ವಿಳಾಸ ಹುಡ್ಕಾಕ್ ಬರುತಲ್ಲ ಸಂದಾಸ್ಗು ಹೋಗಂಗಿಲ್ಲ
ಎಂಥಾ ಮಾಡ್ತೇ ಈಗ

ಕೋಳಿ ಹಿಡ್ಕಂಡ್ ಬರ್ದಿದ್ರೆ ನಮ್ಮಮ್ಮ ಬೈತಾಳೋ
ನಾಯಿ ನಾರಿ ಹಿಡಿತೇನೋ ಅಂತೇಳಿ ಕೂಗ್ತಾಳೋ
ಯಾವ್ ಮತ್ತಿಲ್ ಹುಡುಕುದ್ರು ನಮ್ ಕೋಳಿ ಸಿಗ್ತಿಲ್ಲ
ಹುಡುಕುತ್ತಾ ಹೋದಾಗ ಚಾಡಿ ಹರ್ದೆ ಹೋಯ್ತಲ್ಲ
ಹಾಕೋಕೆ ಮತ್ತೊಂದೂ ಚಡ್ಡಿನೇ ನನಗಿಲ್ಲ
ಊರೆಲ್ಲಾ ನನ್ನೋಡಿ ಕೈ ತೋರ್ಸಿ ನಗ್ತಾರಲ್ಲಾ
ಅಮ್ಮಂಗೆ ಗೊತ್ತಾದ್ರೆ ಏನ್ ಮಾಡೋದು

ಹೊಯಿತಲ್ಲೋ ಚಡ್ಡಿ ಹರ್ದೆ ಹೋಯ್ತಲ್ಲೋ
ಐತಲ್ಲೋ ಕೋಳಿ ಸರ್ಯಾಗ್ ಐತಲ್ಲೋ
ಹೊಯಿತಲ್ಲೋ ಚಡ್ಡಿ ಹರ್ದೆ ಹೋಯ್ತಲ್ಲೋ
ಸಿಗ್ತಲ್ಲೋ ನಿನ್ನ ಕೋಳಿ ಸಿಗ್ತಲ್ಲೋ
ಹೊಯಿತಲ್ಲೋ ಚಡ್ಡಿ ಹರ್ದೆ ಹೋಯ್ತಲ್ಲೋ
ಐತಲ್ಲೋ ಕೋಳಿ ಸರ್ಯಾಗ್ ಐತಲ್ಲೋ
ಬೋಡಾ ಶೀರಾ...