ಅಮ್ಮಮ್ಮ ಅಮ್ಮಮ್ಮ ಅಮ್ಮಮ್ಮ - The Indic Lyrics Database

ಅಮ್ಮಮ್ಮ ಅಮ್ಮಮ್ಮ ಅಮ್ಮಮ್ಮ

गीतकार - R. N. Jayagopal | गायक - S. Janaki | संगीत - Ilaiyaraaja | फ़िल्म - Bhaari Bharjari Bete | वर्ष - 1981

Song link

View in Roman

ಅಮ್ಮಮ್ಮ ಅಮ್ಮಮ್ಮ ಅಮ್ಮಮ್ಮ ಅಮ್ಮಮ್ಮ
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓದುವೆ
ಮಾಡಬಾರದೆಲ್ಲಾ ಮಾಡಿಬಿಟ್ಟು ಯೆಲ್ಲಿ ಹೋಗುವೆ
ಮೈಯಲ್ಲೆಲ್ಲ ನೀನು ತಂದಂಥಾ ನೋವಿದೇ
ನೀನು ಕೊಟ್ಟದ್ದೆಲ್ಲ ನೋಡಿಲ್ಲೆ ನಿಂತಿದೆ

ಗುತ್ತಾಗಿ ಆ ಹೊತ್ತು ನೀ ಕೊಟ್ಟೆ
ರಟ್ಟಾಗಿ ಈವತ್ತು ನಾ ಕೀತೆ
ಭಾವಯ್ಯ ಎಲ್ಲಿ ನಿಮ್ಮ ತಮ್ಮಯ್ಯ
ಅವನಿಂದ ಈ ಗತಿಗೆ ಬಂದ್ನಯ್ಯ

ನನ್ನಲ್ಲಿ ಕಂಡಂತ ಅಂದವು ಚಂದವು
ನಿಂಗಿಂದು ಕಣ್ಣಿಗೆ ಕಾಣದೆ
ಆ ಹೊತ್ತು ಬೇಕಾಯ್ತೆ
ಈ ಹೊತ್ತು ಸಾಕು
ಆಡಿದ್ದ ಮಾತೆಲ್ಲ ಗಾಳಿಗ್ ಹೋಯ್ತೆ

ಬಸುರಿಯ ಬಯಕೆಯ ತೀರಿಸಬೇಕು ನೀ ಬಲ್ಲೆಯಾ
ಬದಲಿಗೆ ಓದುವೆ ಯೇಕಯ್ಯ

ಅಮ್ಮಮಮ ಅಮ್ಮಮಮ ಅಮ್ಮಮಮ ಅಮ್ಮಮಮ

ಬೇಕೇನು ಬಲು ಪ್ರೀತಿ ಗಮ್ಮತ್ತು
ತಾಂಡ್ಯಲ್ಲೋ ಮನಕ್ಕೆ ಆಪತ್ತು
ಹೇ ತೆರಬೇಕು ಅದಕೆಲ್ಲ ಕಿಮ್ಮತ್ತು
ತಾಳಿನ ಕಟ್ಟಬೇಕು ಇವತ್ತು

ಕಿಲಾಡಿ ಜೋಡಿನೂ ಅಲ್ಲಾಡಿ ಹೋಗ್ತೀರಿ
ಈ ಜೋಡಿ ತಾಕತ್ತು ನಿಮಗೋತ್ತಿಲ್ಲ
ಚಾಪೇಲಿ ತೂರಿದ್ರೆ ರಂಗೋಲಿಲ್ ತೋರ್ತೀವಿ
ಈ ನಮ್ಮ ಸವಾಲು ಬಾಯ್ಮಾತಲ್ಲ

ಗಡವರ ಯದುರಿಸೋ ಶಕ್ತಿಯು ಇಲ್ಲದೇ ಹೋದರೆ
ಹೆಣ್ಣಿನ ಬಳಿದು ಕಣ್ಣೀರು

ಅಮ್ಮಮಮ ಅಮ್ಮಮಮ ಅಮ್ಮಮಮ ಅಮ್ಮಮಮ
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓದುವೆ
ಮಾಡಬಾರದೆಲ್ಲಾ ಮಾಡಿಬಿಟ್ಟು ಯೆಲ್ಲಿ ಹೋಗುವೆ
ಮೈಯಲ್ಲೆಲ್ಲ ನೀನು ತಂದಂಥಾ ನೋವಿದೇ
ನೀನು ಕೊಟ್ಟದ್ದೆಲ್ಲ ನೋಡಿಲ್ಲೆ ನಿಂತಿದೆ
ನೀನು ಕೊಟ್ಟದ್ದೆಲ್ಲ ನನ್ನಲ್ಲೇ ನಿಂತಿದೆ