ಹಕ್ಕಿ ಗೂಡು ಒಂದು - The Indic Lyrics Database

ಹಕ್ಕಿ ಗೂಡು ಒಂದು

गीतकार - R. N. Jayagopal | गायक - Ilaiyaraaja | संगीत - Ilaiyaraaja | फ़िल्म - Bhaari Bharjari Bete | वर्ष - 1981

Song link

View in Roman

ಹಕ್ಕಿ ಗೂಡು ಒಂದು ಮುದ್ದು ಮಾರಿ ಎರಡು |2|
ಆಡಿದ್ದೇವು ಕೂಡಿ ಹಾರಿದ್ದವು ಜೋಡಿ
ನೋಡಲು ಅಂದು ಕಣ್ಣು ಸಾಲದಾಗಿತ್ತು
ಕಾನಲು ಇಂದು ಕನ್ನೆ ಬೇಡದೆ ಹೋಯ್ತು

ಹಕ್ಕಿ ಗೂಡು ಒಂದು ಮುದ್ದು ಮಾರಿ ಎರಡು

ಹುಟ್’ತಾ ಹುಟ್’ಹ ಅಣ್ಣ ತಮ್ಮಾ ಒಂದಾದರೇ
ಬೆಳೆದಾಂಗೆಲ್ಲ ದಾಯಾದಿ ತಾವಡರೆ
ಗಾದೆ ಮಾತು ಇಲ್ಲು ನಿಜ ಆದಂಗೆ
ತಾಯಿ ಅನ್ನೋ ಜೀವ ತಾಳದಿಂಥ ನೋವ
ಯೇಡೆ ಹಾಳು ಕೊಟ್ಟೋಲ ಯೇಡೆ ಇದ್ದಂಗೆ
ಮನೆತನ ಮಾನ ಮನ್ನಾಡಂಗೆ

ಹಕ್ಕಿ ಗೂಡು ಒಂದು ಮುದ್ದು ಮಾರಿ ಎರಡು

ಗೂಳಿ ಎರಡು ಗುಡ್ಡದಲು ಗಿಡ ಹಾಳು
ಕಂಬ ಎರಡು ಮುರಿದರೆ ಮನೆ ಹಾಲು
ಹಂಚಿಕೊಂಡ ರಕ್ತ ನಂಜಾದಂಗೆ
ಒಂದೆ ಬಲ್ಲಿ ಹೂವು ಮರಿಬೇಡಿ ನೀನು
ಹಾಲು ತುಪ್ಪ ಹಾಕೋದರ ನೋಯಿಸಿದರಹಿಂಗೆ
ನಮ್ಮ ವಂಶ ಹಿಂಗೆ ನಾಶವಾದಂಗೆ

ಹಕ್ಕಿ ಗೂಡು ಒಂದು ಮುದ್ದು ಮಾರಿ ಎರಡು
ಆಡಿದ್ದೇವು ಕೂಡಿ ಹಾರಿದ್ದವು ಜೋಡಿ
ನೋಡಲು ಅಂದು ಕಣ್ಣು ಸಾಲದಾಗಿತ್ತು
ಕಾನಲು ಇಂದು ಕನ್ನೆ ಬೇಡದೆ ಹೋಯ್ತು