ಜಿಂಕೆಯಂತ ಹೆಣ್ಣಿಗೆಂದು - The Indic Lyrics Database

ಜಿಂಕೆಯಂತ ಹೆಣ್ಣಿಗೆಂದು

गीतकार - Chi. Udayashankar | गायक - S. P. Balasubrahmanyam, Ramesh | संगीत - Sathyam | फ़िल्म - Sahodarara Saval | वर्ष - 1997

Song link

View in Roman

ಜಿಂಕೆಯಂತ ಹೆಣ್ಣಿಗೆಂದು ಜಿನ್ನು ತಂದೆ ನಾನು
ರಂಭೆಯತ ಹೆಣ್ಣಿಗೆಂದು ರಮ್ಮು ತಂದೆ ನಾನು
ಜಿಂಕೆಯಂತ ಹೆಣ್ಣಿಗೆಂದು ಜಿನ್ನು ತಂದೆ ನಾನು
ರಂಭೆಯತ ಹೆಣ್ಣಿಗೆಂದು ರಮ್ಮು ತಂದೆ ನಾನು
ಇಲ್ಲೆ ಬರ್ತೀಯಾ ಇಲ್ಲಾ ಅಲ್ಲೇ ಕೂರ್ತಿಯಾ
ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತೀಯಾ

ಜಿಂಕೆಯಂತ ಹೆಣ್ಣಿಗೆಂದು ಜಿನ್ನು ತಂದೆ ನಾನು
ರಂಭೆಯತ ಹೆಣ್ಣಿಗೆಂದು ರಮ್ಮು ತಂದೆ ನಾನು
ಇಲ್ಲೆ ಬರ್ತೀಯಾ ಇಲ್ಲಾ ಅಲ್ಲೇ ಕೂರ್ತಿಯಾ
ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತೀಯಾ

ಲಾಲಾ ಲಾಲಾ ಲಾಲಾ ಲಾಲಾ ಲಲ್ಲಾ

ಕುಳ್ಳನವನು ಯಾವು ಬಲ್ಲ ರಸಿಕ ನಾನೂ ನೋಡು
ಕಲ್ಲನವನು ಕೋಳಿ ಕಡಿವ ಅವನ ಆಚೆ ದೂಡು
ಕುಳ್ಳನವನು ಯಾವು ಬಲ್ಲ ರಸಿಕ ನಾನೂ ನೋಡು
ಕಲ್ಲನವನು ಕೋಳಿ ಕಡಿವ ಅವನ ಆಚೆ ದೂಡು

ನಿನಗೇ ನಾ ಜೋಡಿ ನನಗೇ ನೀ ಜೋಡಿ
ನಿನಗೇ ನಾ ಜೋಡಿ ನನಗೇ ನೀ ಜೋಡಿ
ಅವನ ನೀನು ನಂಬಬೇಡ ಮುದಿಯ ತುಂಬ ಕೇಡಿ
ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತೀಯಾ
ಇಲ್ಲೆ ಬರ್ತೀಯಾ ಇಲ್ಲಾ ಅಲ್ಲೇ ಕೂರ್ತಿಯಾ

ಮುದಿಯ ಹದ್ದು ಓಣಗಿ ಹೋದ ಮರದ ಹಾಗೆ ಇವನು
ಮುದಿಯ ಹುಣಸೆ ಮರದ ಹಣ್ಣು ರುಚಿಯು ಕಮ್ಮಿ ಯೆನು
ಮುದಿಯ ಹದ್ದು ಓಣಗಿ ಹೋದ ಮರದ ಹಾಗೆ ಇವನು
ಮುದಿಯ ಹುಣಸೆ ಮರದ ಹಣ್ಣು ರುಚಿಯು ಕಮ್ಮಿ ಯೆನು

ಹತ್ತೀರ ಬರಲೇನೆ ಮುತ್ತು ಕೊಡಲೇನೆ
ಹತ್ತೀರ ಬರಲೇನೆ ಮುತ್ತು ಕೊಡಲೇನೆ
ಕುಳ್ಳನನ್ನು ನಂಬಬೇಡ ಇವನು ಶುದ್ಧ ತರಲೆ

ಇಲ್ಲೆ ಬರ್ತೀಯಾ ಇಲ್ಲಾ ಅಲ್ಲೇ ಕೂರ್ತಿಯಾ
ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತೀಯಾ

ಜಿಂಕೆಯಂತ ಹೆಣ್ಣಿಗೆಂದು ಜಿನ್ನು ತಂದೆ ನಾನು
ರಂಭೆಯತ ಹೆಣ್ಣಿಗೆಂದು ರಮ್ಮು ತಂದೆ ನಾನು
ಇಲ್ಲೆ ಬರ್ತೀಯಾ ಇಲ್ಲಾ ಅಲ್ಲೇ ಕೂರ್ತಿಯಾ
ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತೀಯಾ

ಜಿನ್ನು ರಮ್ಮು ಜಿನ್ನು ರಮ್ಮು ಜಿನ್ನು ರಮ್ಮು