ಯೇಕೆ ನೋಡುವೆ ಹಾಗೆ - The Indic Lyrics Database

ಯೇಕೆ ನೋಡುವೆ ಹಾಗೆ

गीतकार - Chi. Udayashankar | गायक - S. P. Balasubrahmanyam, S. Janaki | संगीत - Sathyam | फ़िल्म - Sahodarara Saval | वर्ष - 1997

Song link

View in Roman

ಛೆ ನಿನ್ನ ರಾತ್ರಿ ಮಿಂಚು ಗುಡುಗು
ಮ್ಯಾಲೆ ಚಾಲಿ ಒಬ್ಳೆ ಮರದ ಕೆಳದೆ ನಡುಗ್ತಾ ನಿಂತಿದೀನಿ
ಯಾರೋ ಭುಜದ ಮೇಲೆ ಕೈ ಇಟ್ಟ ಹಾಗೆ ಆಯ್ತು ಬೆಚ್ಚಿ ಬಿದ್ದೆ
ಹಿಂತಿರುಗಿದೆ ಅವ್ನೆ ಅವ್ನೆ ಅವ್ನೆ

ಮಾತೊಂದ ನಾ ನುಡಿವೆ ಕೇಳು
ಮುತ್ತಿಂದ ನಾ ಕೊಡುವೆ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೆ

ಮಾತೊಂದ ನಾ ನುಡಿವೆ ಕೇಳು
ಮುತ್ತಿಂದ ನಾ ಕೊಡುವೆ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೆ

ಆಮೇಲೇ ಕಣ್ಣ್ ಹೆದರ್ತಾ ಇದೆ ಮೈ ನಡುಗ್ತಾ ಇದೆ
ತುಟಿ ಅಧೃತ ಇದೆ ಹೃದಯ ಧವ ಧವ ಅಂತ ಇದೆ
ಅವ್ನು ನನ್ನ ಬಾಳ್ವಾಗ್ ತಬ್ಕೊಂಡ ಬೇಡ ಬೇಡ ಬೇಡಾ

ನಾನಿಲ್ಲಿ ಇರುವಾಗ ಭಯವೇಕೆ ಬಾ ಬೇಗ
ಮಳೆಯಲಿ ಚಳಿಯಲಿ ಹೀಗೇ ನಿಂತೆ
ಯೇಕಾಂತ ವಿರುವಾಗ ಸಂಗಾತಿ ಕರೆವಾಗ
ಹರುಷದಿ ಬೆರೆಯದೆ ನಿನಗೆ ಚಿಂತೆ
ಈ ತೊಲಿನ ಹೂವಾಗುವೆ ಮೈ ಮರೆಯುವೆ ಬಾರೆ

ಮಾತೊಂದ ನಾ ನುಡಿವೆ ಕೇಳು
ಮುತ್ತಿಂದ ನಾ ಕೊಡುವೆ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೆ

ಆಮೆಲೆ ಬಿಲ್ಲಿನ್ ಹಾಗ್ ಬಾಗ್ದಾ
ಕೈ ಎರಡು ಹಚ್ಚಿದ
ಮಗುವಿನ್ ಹಾಗ್ ಎತ್ಕೊಂಡ
ಮುಖದ ಹತ್ರ ಮುಖ ತಂದ
ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ

ನಿನ್ನಾಸೆ ನನ್ನಲ್ಲಿ ನನ್ನಾಸೆ ನಿನ್ನಲ್ಲಿ
ನಾಚಿಕೆ ಏತಕೆ ಬಾ ನನ್ನ ನಲ್ಲೆ
ನಾ ಬಂದೆ ನಿನಗಾಗಿ ಈ ರಾತ್ರಿ ನಮಗಾಗಿ
ಕಾಲವ ಕಳೆಯದೆ ಬಾ ಮುದ್ದು ಹುಲ್ಲೆ
ನಿನ್ನಸೆಯ ಪೂರಯಿಸುವೆ ಉಲ್ಲಾಸವ ಕೊಡುವೆ

ಮಾತೊಂದ ನಾ ನುಡಿವೆ ಕೇಳು
ಮುತ್ತಿಂದ ನಾ ಕೊಡುವೆ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೆ

ಇವೆಲ್ಲಾ ನಿಜ ಅನ್ಕೋದ್ರ ಇಲ್ಲಾ ಬರೀ ಕನಸು
ಇಟ್ ವಾಸ್ ಎ ಸ್ವೀಟ್ ಡ್ರೀಮ್