ಹೇ ನನಗಾಗಿಯೇ - The Indic Lyrics Database

ಹೇ ನನಗಾಗಿಯೇ

गीतकार - Chi. Udayashankar | गायक - S. P. Balasubrahmanyam | संगीत - Sathyam | फ़िल्म - Sahodarara Saval | वर्ष - 1997

Song link

View in Roman

ಹುರ್ರಾ ಹಾ ಹು ಹು ಹಾ ಹು ಹು

ಹೇ ನನಗಾಗಿಯೇ ನಿನ್ನ ಅಂದವು ವು ವು ವು
ನಿನಗಾಗಿಯೇ ಈ ಜನ್ಮವು ವು ವು ವು
ಮರೆವೆನೆ ಚಿನ್ನ ನಾ ಬಿಡುವೆನೆ ನಿನ್ನ ಎಲ್ಲೆ ನೀನ್ ಇರು

ಹೇ ನನಗಾಗಿಯೇ ನಿನ್ನ ಅಂದವು ವು ವು ವು
ನಿನಗಾಗಿಯೇ ಈ ಜನ್ಮವು ವು ವು ವು
ಮರೆವೆನೆ ಚಿನ್ನ ನಾ ಬಿಡುವೆನೆ ನಿನ್ನ ಎಲ್ಲೆ ನೀನ್ ಇರು

ಹಾ ಹಾ ಯಾವು ಕಂಗಾಲು ಏನು ತುಟಿಗಳು ಬಳುಕಿ ಆಡುವ ನಡುವು
ಬಿರುಸು ನುಡಿಯೊಳು ಸೊಗಸು ನಡೆಯೊಳು ಆಸೆ ಮನದೊಳು ಹನ್ ಹನ್ ಹನ್

ಹಾ ಹಾ ಯಾವು ಕಂಗಾಲು ಏನು ತುಟಿಗಳು ಬಳುಕಿ ಆಡುವ ನಡುವು
ಬಿರುಸು ನುಡಿಯೊಳು ಸೊಗಸು ನಡೆಯೊಳು ಆಸೆ ಮನದೊಳು ಹನ್ ಹನ್ ಹನ್
ನೋಟದೆ ಬೇಟೆಯನಾಡಲು ನೀನು ಸೋತೆ ಕ್ಷಣದೊಳು

ನನಗಾಗಿಯೇ ನಿನ್ನ ಅಂದವು ವು ವು ವು
ನಿನಗಾಗಿಯೇ ಈ ಜನ್ಮವು ವು ವು ವು
ಮರೆವೆನೆ ಚಿನ್ನ ನಾ ಬಿಡುವೆನೆ ನಿನ್ನ ಎಲ್ಲೆ ನೀನ್ ಇರು

ಕಣ್ಣು ಕನ್ನಲಿ ತುಟಿಯು ತುಟಿಯಲಿ ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ ಹೃದಯ ಹಾಡಲಿ ಹನ್ ಹನ್

ಕಣ್ಣು ಕನ್ನಲಿ ತುಟಿಯು ತುಟಿಯಲಿ ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ ಹೃದಯ ಹಾಡಲಿ
ಪ್ರೇಮದೆ ಗಾನದಿ ಹೃದಯಗಳೆರಡು ಬೆರೆತು ಹೋಗಲಿ

ಏನಾಗಿಯೇ ನಿನ್ನ ಅಂದವು ವು ವು ವು
ನಿನಗಾಗಿಯೇ ಈ ಜನ್ಮವು ವು ವು ವು
ಮರೆವೆನೆ ಚಿನ್ನ ನಾ ಬಿಡುವೆನೆ ನಿನ್ನ ಎಲ್ಲೆ ನೀನ್ ಇರು