ಓ ನಲ್ಲನೆ ಸವಿ ಮಾತೊಂದ - The Indic Lyrics Database

ಓ ನಲ್ಲನೆ ಸವಿ ಮಾತೊಂದ

गीतकार - Chi. Udayashankar | गायक - S. P. Balasubrahmanyam, P. Susheela | संगीत - Sathyam | फ़िल्म - Sahodarara Saval | वर्ष - 1977

Song link

View in Roman

ಓ ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನನು ನುಡಿಯಲಿ ನಲ್ಲೆ ತಿಳಿಯೆಯ
ನಾ ನಿನ್ನ ಬಿಡೆನು ಯೆಂಡಿಗು
ನೀ ನನ್ನ ಈವ ಯೆಂಡಿಗು

ಹಾಲು ಜೇನು ಕಲೆತಂತೆ
ಮನಸು ಮನಸು ಕಲೆತಾಯ್ತು
ಬದುಕಲ್ಲಿ ಹರುಷ ತುಂಬಿತು
ನಾಡಿಗಳೆರಡು ಬೆರೆತಂತೆ
ಹೃದಯವೆರಡು ಬೆರೆತಾಯ್ತು
ನೀ ಬಂದು ಬಾಳು ಬೆಳಗಿತು
ನಾವೆಂದೆಂದು ಹೀಗೊಂದಾಗಿ
ಇರುವಾಸೆ ತಂದಿತು

ಓ ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನನು ನುಡಿಯಲಿ ನಲ್ಲೆ ತಿಳಿಯೆಯ
ನಾ ನಿನ್ನ ಬಿಡೆನು ಯೆಂಡಿಗು
ನೀ ನನ್ನ ಈವ ಯೆಂಡಿಗು

ಪ್ರೇಮ ಜ್ಯೋತಿ ಬೆಳಗುತಿದೆ
ಇರುಳ ನುಂಗಿ ಬೆಳೆಯುತಿದೆ
ಬಾಳಿಗೆ ತಂತು ಹರುಷವ
ಆರಾಧನೆ ಜ್ಯೋತಿಯನು
ಕಾವಲಿರಿಸಿ ಕಂಗಾಲು
ಬಾಳನ್ನೆ ಧಾರೆ ಯೆರೆಯುವ
ನಾವೆಂದೆಂದು ಹೀಗೊಂದಾಗಿ
ಆನಂದ ಹೋದುವ

ಹೂ ಅರಗಿಣಿ ಸವಿ ಮಾತೊಂದ ನುಡಿವೆಯಾ
ನಾ ನಿನ್ನ ಬಿಡೆನು ಯೆಂಡಿಗು