ಇರುವೆಯ ಎರುವೆಯ ಸನಿಹವೇ - The Indic Lyrics Database

ಇರುವೆಯ ಎರುವೆಯ ಸನಿಹವೇ

गीतकार - Jayanth Kaikini | गायक - Shwetha Prabhu, Sonu Nigam | संगीत - B. R. Surendra Nath | फ़िल्म - Kinaare | वर्ष - 2018

Song link

View in Roman

ಯೆಲ್ಲ ಏಕೆ ಖಾಲಿ ಖಾಲಿ ನಿನ್ನ ನೋಡದೆ
ಯೆಲ್ಲ ಮೂಕ ಚೂರು ನಿನ್ನ ಸದ್ದೆ ಕೇಳದೆ
ಯಾವು ಹೇಳದೆನೆ ಮಾಯವಾದೆ ಹೇಗೇ ನೀ
ಯೆಲ್ಲ ಗೋಡೆ ಇಂದ ಈಗ ನಂದೇ ಮಾರ್ಧನಿ
ಬಿರುಗಾಳಿಗು ಮುಂಚೆ ಮೌನ ಒಂದು ಕವಿದಂತೆ
ನಡು ಬೀದಿಯಲ್ಲಿ ಯಾರೋ ಬಿಟ್ಟು ನಡೆದಂತೆ
ನಿಂತಲ್ಲೇ ಬೆಳಕೀಗ ಬದಲಾಗಿ ಹೋಯಿತೇ

ಇರುವೆಯ ಎರುವೆಯ ಸನಿಹವೇ ನೀನು
ಬರುವೆಯಾ ಬರುವೆಯಾ ಕರೆದರೆ ನಾನೂ
ಇರುವೆಯ ಎರುವೆಯ ಸನಿಹವೇ ನೀನು
ಬರುವೆಯಾ ಬರುವೆಯಾ ಕರೆದರೆ ನಾನೂ

ಕಿಟಕಿಯಲಿ ಹೂ ಬಿಸಿಲು ಬಂದಾಗ
ಮನಸಿನಲಿ ನೀ ನಗುತ ನಿಂತಂತೆ
ಕವಿದಿರಲಿ ಮೋಡಗಳು ಆಗಾಗ
ಸಿಡಿಲಿನಲು ನೀನಿರುವೆ ಮಿಂಚಂತೆ

ಯಾರ ಮುಂದೆ ತೋರಲಿ ನನಗಾಗುವ ವೇದನೆಯ
ಒಂಟಿಯಾದ ಭಾವನೆ ನಿನಗೂ ಸಹ ಆಗಿದೆಯಾ
ಕಾಣದಂಥ ಒಂದು ಸೇತುವೆ
ಕಟ್ಟಿ ನಾನೂ ನಿನ್ನ ಸೇರುವೆ

ಕನಸಿನ ಕಿನಾರೆ ಕೊಡುತಿದೆ ಈಶಾರೆ ಹೇಳದೆ ಯಾನನು

ಇರುವೆಯಾ ಇರುವೆಯಾ ಸನಿಹವೇ ನೀನು
ಬರುವೆಯಾ ಬರುವೆಯಾ ಕರೆದರೆ ನಾನೂ
ಎರುವೆಯ ಎರುವೆಯ ಸನಿಹವೇ ನೀನು
ಬರುವೆಯಾ ಬರುವೆಯಾ ಕರೆದರೆ ನಾನೂ

ಪುಟಗಳಲಿ ನವಿಲುಗರಿ ಸಿಗುವಾಗ
ಕೂಗುವೆನು ಮೈ ಮರೆತು ನಿನ್ನನ್ನು
ಚಂದಿರನ ಚೂರೊಂದು ನಗುವಾಗ
ಎಲೆಯುವೆನು ನೆನಪುಗಳ ತೇರನ್ನು

ನೋಡಬೇಕು ನಿನ್ನನ್ನೇ ನೆನಪಾದರೆ ತಕ್ಷನವೇ
ಹೇಳಲಾಗದೆ ಪಾಡು ಅನುರಾಗದ ಲಕ್ಷಣವೇ
ಜೀವಕೀಗ ಒಂದೆ ಹಂಬಲ
ಪ್ರೀತಿಯನ್ನೇ ನಾನು ನಂಬಲಾ

ಹೃದಯದ ವಿಷದ ನೆನೆಸುವ ನೀನಾದ ಕೇಳಲು ಕಾದೇನು

ಎರುವೆಯ ಎರುವೆಯ ಸನಿಹವೇ ನೀನು
ಬರುವೆಯಾ ಬರುವೆಯಾ ಕರೆದರೆ ನಾನೂ
ಎರುವೆಯ ಎರುವೆಯ ಸನಿಹವೇ ನೀನು
ಬರುವೆಯಾ ಬರುವೆಯಾ ಕರೆದರೆ ನಾನೂ