ನಿನ್ನಂಥಾ ಅಪ್ಪ ಇಲ್ಲ - The Indic Lyrics Database

ನಿನ್ನಂಥಾ ಅಪ್ಪ ಇಲ್ಲ

गीतकार - Chi. Udaya Shankar | गायक - Dr. Rajkumar, B. R. Chaya | संगीत - Upendra Kumar | फ़िल्म - Devatha Manushya | वर्ष - 1988

Song link

View in Roman

ನಿನ್ನಂಥಾ ಅಪ್ಪ ಇಲ್ಲ ಆಹಾ
ಒಂದೊಂದು ಮಾತು ಬೆಲ್ಲ ಓಹೋ
ನಿನ್ನಂಥಾ ಅಪ್ಪ ಇಲ್ಲಾ ಆ ಹಾ ಹಾ ಹಾ
ಒಂದೊಂದು ಮಾತು ಬೆಲ್ಲ

ನೀನೇ ನನ್ನ ಜೀವಾ
ನೀನೇ ನನ್ನ ಪ್ರಾಣ
ಯಾವ ದೈವ ತಂದ ವರವೋ
ಇನ್ನು ನಾನೂ ಅರಿಯೆನು

ನಿನ್ನಂಥ ಮಗಳು ಇಲ್ಲಾ ಆಹಾ
ಬಾಳಲ್ಲಿ ನೀನೆ ಯೆಲ್ಲ
ನಿನ್ನಂತ ಮಗಳು ಇಲ್ಲಾ ಹೌದಾ
ಬಾಳಲ್ಲಿ ನೀನೆ ಯೆಲ್ಲ

ನಿನ್ನ ಕಂಡ ಮೇಲೆ
ಬೆಳಕ ಕಂಡೆ ಬಾಲೆ
ಯಾವ ದೈವ ತಂದ ವರವೋ
ಇನ್ನು ನಾನೂ ಅರಿಯೆನು

ನಿನ್ನಂಥ ಅಪ್ಪ ಇಲ್ಲ ನಿನ್ನಂಥ ಮಗಳು ಇಲ್ಲಾ

ನೀ ಹೀಗೇ ನಡೆಯಲು
ನಡು ಹೀಗೇ ಕುಣಿಯಲು
ಹಾಡಿನೆಂತು ವಯಾಸಿನ
ಹುಡುಗನ ಹೇಗಿದೆ

ನೀ ಹೀಗೇ ನಗುತೀರೆ
ಜೊತೆಯಾಗಿ ಬರುತಿದೆ
ಆನಂದ ತರುತಿರೆ
ಹುಡುಗನೆ ಎಂಡಿಗು

ರಂ ಪಂ ರ ಪಂ ಪ ರುಂಪ ಪಂಪ ರುಂಪ ಪಂಪ |2|

ಮಾತಿನ ಮೋಡಿಗೆ ನಿನ್ನಾನೆ ನಾನು ಬೆಚ್ಚಿದೆ
ನಿನ್ನಂತ ಮಗಳು ಇಲ್ಲಾ ನಿನ್ನಂತ ಅಪ್ಪ ಇಲ್ಲ

ಸಂತೋಷವೆಂದರೇ
ಉಲ್ಲಾಸವೆಂದರೆ
ಸಂಗೀತವೆಂದರೇ
ನಿನ್ನ ಜೊತೆ ನಡೆದರೆ

ಮುದ್ದಾದ ಮಾತಲಿ
ಹಿತವಾದ ರಾಗದಿ
ದಿನವೆಲ್ಲಾ ಹಾಡುಗಳು
ಹೇಗೇ ನಾ ಅರಿತೇನು

ರಂ ಪಂ ರ ಪಂ ಪ ರುಂಪ ಪಂಪ ರುಂಪ ಪಂಪ |2|

ನನ್ನ ಈ ಅರಗಿಣಿ ಮಾತಾಡದೆ ನೋಡಿ ಕಲಿತೆನು

ನಿನ್ನಂಥಾ ಅಪ್ಪ ಇಲ್ಲಾ
ಒಂದೊಂದು ಮಾತು ಬೆಲ್ಲ
ನಿನ್ನಂಥ ಮಗಳು ಇಲ್ಲಾ
ಬಾಳಲ್ಲಿ ನೀನೆ ಯೆಲ್ಲ

ನೀನೇ ನನ್ನ ಜೀವಾ
ನೀನೇ ನನ್ನ ಪ್ರಾಣ
ಯಾವ ದೈವ ತಂದ ವರವೋ
ಇನ್ನು ನಾನೂ ಅರಿಯೆನು

ನಿನ್ನಂಥ ಅಪ್ಪ ಇಲ್ಲ ನಿನ್ನಂಥ ಮಗಳು ಇಲ್ಲಾ |೬|