ಹಾಲು ಜೇನು ಸೇರಿದ ಹಾಂಗೆ - The Indic Lyrics Database

ಹಾಲು ಜೇನು ಸೇರಿದ ಹಾಂಗೆ

गीतकार - R. N. Jayagopal | गायक - Vani Jairam | संगीत - Shankar Ganesh | फ़िल्म - Swabhimana | वर्ष - 1985

Song link

View in Roman

ಹಾಲು ಜೇನು ಸೇರಿದ ಹಾಂಗೆ
ಪ್ರೀತಿ ಸಂಸಾರ
ಆ ಬಾಲೆ ಬಂಗಾರ
ಗಂಡ ಹೆಂಡ್ರು ಎರಡು ಕಣ್ಣು
ಮನೆಗೆ ಆಧಾರ
ಅಂಥ ತಿಳಿದೋರು ಅಂತಾರ

ಎತ್ತು ಯರಿಗೆಳೆದಾಗ
ಕೊನ ನೀರಿಗೆಳೆದಾಗ
ಗಾಡಿ ಗತಿ ಯೇನಾಗ
ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರು ಯೇನು
ಬಾಲೆ ಆಗ ಕುರುದಾದ್ ಹಾಂಗೆ

ಹಾಲು ಜೇನು ಸೇರಿದ ಹಾಂಗೆ
ಪ್ರೀತಿ ಸಂಸಾರ
ಆ ಬಾಲೆ ಬಂಗಾರ

ಮಾತು ಮುತ್ತು ಎರಡನ್ನ ಮಾಡಬೇಕು ಜೋಪಾನ
ಆಡಿದ್ ಮಾತು ಮರೆಯೊಲ್ಲ ಒಡೆದ ಮುತ್ತು ಸೇರೊಲ್ಲ
ಮಾತು ಮುತ್ತು ಎರಡನ್ನ ಮಾಡಬೇಕು ಜೋಪಾನ
ಆಡಿದ್ ಮಾತು ಮರೆಯೊಲ್ಲ ಒಡೆದ ಮುತ್ತು ಸೇರೊಲ್ಲ

ಅಹಂಕಾರ ಬಂದ ಮನದಿಂದ ಮನೆ ನರಕಾವು
ತಗ್ಗಿ ನಡೆದಾಗ ಅನುರಾಗ ನಗೋ ಹೂ ಬನವು

ಹಾಲು ಜೇನು ಸೇರಿದ ಹಾಂಗೆ
ಪ್ರೀತಿ ಸಂಸಾರ
ಆ ಬಾಲೆ ಬಂಗಾರ
ಗಂಡ ಹೆಂಡ್ರು ಎರಡು ಕಣ್ಣು
ಮನೆಗೆ ಆಧಾರ
ಅಂಥ ತಿಳಿದೋರು ಅಂತಾರ

ಎತ್ತು ಯರಿಗೆಳೆದಾಗ
ಕೊನ ನೀರಿಗೆಳೆದಾಗ
ಗಾಡಿ ಗತಿ ಯೇನಾಗ
ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರು ಯೇನು
ಬಾಲೆ ಆಗ ಕುರುದಾದ್ ಹಾಂಗೆ

ಹಾಲು ಜೇನು ಸೇರಿದ ಹಾಂಗೆ
ಪ್ರೀತಿ ಸಂಸಾರ
ಆ ಬಾಲೆ ಬಂಗಾರ

ಗಂಡ ಹೆಂಡ್ರ ಕಿತ್ತ್ತಾ
ಉಂದು ಮಲ್ಗೊ ಗಂತಾನೆ
ಮರಿಬೇಕು ಆಗ್ಲೇನೆ
ಮಾಮೂಲಂಗೆ ಮುನಾಜಾನೆ

ಗಂಡ ಹೆಂಡ್ರ ಕಿತ್ತ್ತಾ
ಉಂದು ಮಲ್ಗೊ ಗಂತಾನೆ
ಮರಿಬೇಕು ಆಗ್ಲೇನೆ
ಮಾಮೂಲಂಗೆ ಮುಂಜಾನೆ

ಬೆರೆತಿಹ ಮನದಿ
ಬರಲೇಕೆ ಈ ಅಂತಾರ
ಪ್ರೀತಿಯ ಬೆಳಕು
ಊರಿಬೇಕು ಇಲ್ಲಿ ಮೊದಲ ಥರ

ಹಾಲು ಜೇನು ಸೇರಿದ ಹಾಂಗೆ
ಪ್ರೀತಿ ಸಂಸಾರ
ಆ ಬಾಲೆ ಬಂಗಾರ
ಗಂಡ ಹೆಂಡ್ರು ಎರಡು ಕಣ್ಣು
ಮನೆಗೆ ಆಧಾರ
ಅಂಥ ತಿಳಿದೋರು ಅಂತಾರ

ಎತ್ತು ಯರಿಗೆಳೆದಾಗ
ಕೊನ ನೀರಿಗೆಳೆದಾಗ
ಗಾಡಿ ಗತಿ ಯೇನಾಗ
ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರು ಯೇನು
ಬಾಲೆ ಆಗ ಕುರುದಾದ್ ಹಾಂಗೆ