ಹಲೋ ಹವ್ ಅರ್ ಯೌ - The Indic Lyrics Database

ಹಲೋ ಹವ್ ಅರ್ ಯೌ

गीतकार - Yogaraj Bhat | गायक - Vijay Prakash | संगीत - B. R. Surendra Nath | फ़िल्म - Kinaare | वर्ष - 2018

Song link

View in Roman

ಸಂಜೆಯಲಿ ಕುಡಿಯೋದ್ ಯಾಕೆ ಕುಡಿದು ಬಿಗಿ ಆಗೋದಕ್ಕೆ
ಹೋದವಳ ಫೀಲ್-ಯು ಯಾಕೆ ಹಾಲಾಗಿ ಹೋಗೋದಕ್ಕೆ
ಹಳೇ ಹುಡುಗೀ ನೆನಪು ಬಂದ್ರೆ ಯಾವು ಮಾಡನಾ
ಹೊಸ ಹುಡುಗಿ ಹತ್ರ ಹೋಗಿ ಕೇಳ ಬಿಡೋಣ
ಹೆಂಗೋ ಮಾತಾಡ್ಸಿ ನಮ್ಮ ದಾರಿಗ್ ತರೋಣ

ಹಲೋ ಹವ್ ಅರ್ ಯೌ ನಿಮ್ಮ ಊರಲ್ಲೆಲ್ಲಾ ಆರಾಮ
ಹಲೋ ಹವ್ ಅರ್ ಯೌನಿಮ್ಮ ಊರಲ್ಲೆಲ್ಲಾ ಆರಾಮ
ಕಣ್ಣು ತಂಪಾಗೋ ತನ್ಕಾ ಇಲ್ಲೆ ಸ್ವಲ್ಪ ನಿಲ್ಲಮ್ಮ ನೀನು ನಾಟಿ
ಯೆನ್ನನ ತಾಕತೀರ ? ಓ ಇಲ್ಲ
ಕಾಫಿ ಟೀ ಕುಡ್ಕೋತೀರಾ? ನಕ್ಕೊ
ಬಂಗ್ಡಿ ಫ್ರೈ ರೆಡಿ ಇದೇ ಒಂಚೂರು ಬಿಟ್ಕೋತೀರಾ?
ಯೆನ್ನೆನಾ ಬ್ಯಾಡ ಅನ್ನ ಬ್ಯಾಡಿ ಮಾರಾಯರೆ

ಕಿನ ಕಿನ ಕಿನ ಕಿನ ಕಿನಾರೆ ಮೀನು
ತಿನ್ನು ತಿನ್ನು ತಿನ್ನು ನೀನು
ಕಿಲಿ ಕಿಲಿ ಕಿಲಿ ಕಿಲಿ ಕಿಲಿ ಕಿಲಿ ನಗುತಾ
ಕುಲು ಕುಲು ಕುಲುಕುತ ಕುಣಿ ಕುಣಿ ನೀನು

ಕಿನ ಕಿನ ಕಿನ ಕಿನ ಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನುತಿನ್ನು ನೀನು ನೀನು
ಕಿಲಿ ಕಿಲಿ ಕಿಲಿ ಕಿಲಿ ನಗುತಾ
ಕುಲು ಕುಲು ಕುಲುಕುತ ಕುಣಿ ಕುಣಿ ನೀನು

ಒಲ್ಲೆ ಕಾಂಬಿನೇಶನ್ನು ಲೈಫ್-ಈ ಹಳೇ ರೇಷನ್ನು
ಗ್ಯಾಪ್ ಅಲ್ಲಿ ಹುಡುಗ್ರಾ ನೀನು ಬಂದ್ರೆ ಬ್ಯಾಡ್-ಯು ಸೀಸನ್ನು
ದೊಡ್ಡೋರ ಸ್ಲೋಗನ್ನು

ನೀನು ಮಾರ್ಕೆಟ್ಟಿನಲ್ಲಿ ವಾಸನೇನ ಬಾಯಿ ಬಾರ್ದು
ಹಾಂಗೆ ದೊಡ್ಡೋರು ನಮ್ಮ ವಯಸ್ಸನ್ನ ಬಾಯಿ ಬಾರ್ದು ಯಾಕೋ

ಅಂಗೇ ಕಣಮ್ಮಿ

ಕಡಲ ದಂಡೆ ತುಂಬ ಹಾಟ್-ಉಉ
ಅಡಕೆ ನಮ್ಮ ಹೃದಯ ತಾಪಂ-ಯು
ಅಂಥ ಟೈಮಿನಲ್ಲೇ ಇವರು ಬಂದ್ರು ಬಲದ ಕಾಳು ಇಟ್ಟು
ತೇರೆಯಾದೆ ಹೇಗಿರುವುದೋ ನಮ್ಮ ಯೆಡೆಯ ಗೇಟ್-ಊ

ನಮ್ಮ ಯೇಡೆಯ ಗೇಟ್-ಊ

ಮಹಾರಾಯರೆ ನಿಮ್ದು ಯೆಂತ ಸುಂದರ ದೇಹ
ವಿದೇಶಿ-ಯು ಪೊರಿಯಾರೆ ನಮಗೆ ಇಲ್ಲ ಯಾರು ಜೋಡಿ
ಸ್ವಲ್ಪ ನಮ್ಮ ದೋಸ್ತಿ ಮಾಡಿ
ಮಾರುಕಟ್ಟೆ ಸಂದಿ ಯೋಳಗೆ
ಒಂದು ಗಲ್ಲ ಮುತ್ತು ನೀಡಿ
ತುಂಬ ಸಣ್ಣ ಆಸೆ ನಮಡು
ಅಯ್ಯೋ ಯೆಂಗೋ ಸ್ವಲ್ಪ ಪೂರ್ಣ ಮಾಡಿ

ಹೇಳಿ ಕೇಳಿ ಹುಡುಗರು ನೀವು ನಿಮ್ಮ ಹೇಗೇ ನಂಬೋದು
ಹಾಗೋ ಹೀಗೋ ಅಂಥ ಹೇಳಿ ಮಾರಬಾಹುದು

ಇಲ್ಲಿ ಕೇಳಿ ಮಾರಾಯ್ರೆ ನಾವು ಯೆಲ್ಲ ನಿಮ್ಮೋರೆ
ಆಕೊಂಡು ಬನ್ನಿ ನೀನು ಒಂದು ಬಿಕಿನಿ
ತುಂಬ ಒಂಟಿಯಾದ ನಮ್ಮ ಈ ಬಾಲೆ ಸಾಗನಿ
ಹೆಂಚಿನಳ್ಳಿ ಮಳೆಯ ನೀರು ಬಂದ್ರೆ ಬೇಕು ಬೋಗಣಿ

ತಕಿಟ ತಕಿಟ ತಕಿಟ ತಾ ಸಕ್ಕಟಗಿದ್ದಿಯಾ

ಕಿನ ಕಿನ ಕಿನ ಕಿನ ಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನುತಿನ್ನು ನೀನು ನೀನು
ಕಿಲಿ ಕಿಲಿ ಕಿಲಿ ಕಿಲಿ ನಗುತಾ
ಕುಲು ಕುಲು ಕುಲುಕುತ ಕುಣಿ ಕುಣಿ ನೀನು

ಕಿನ ಕಿನ ಕಿನ ಕಿನ ಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನುತಿನ್ನು ನೀನು ನೀನು
ಕಿಲಿ ಕಿಲಿ ಕಿಲಿ ಕಿಲಿ ಕಿಲಿ ಕಿಲಿ ನಗುತಾ
ಕುಲು ಕುಲು ಕುಲುಕುತ ಕುಣಿ ಕುಣಿ ನೀನು