ಬಾರೋ.. ಬಾರೋ.. - The Indic Lyrics Database

ಬಾರೋ.. ಬಾರೋ..

गीतकार - Chi. Udaya Shankar | गायक - Vani Jairam, S. Janaki | संगीत - G. K. Venkatesh | फ़िल्म - Bhoomige Banda Bhagavantha | वर्ष - 1981

Song link

View in Roman

ಬಾರೋ..
ಬಾರೋ..

ನಿನ್ನನ್ನು ಕಾಣದೆ ಜೀವವು ನಿಲ್ಲದು
ನನ್ನಾಸೆ ತೀರದೆ ನೆಮ್ಮದಿ ಬರದು
ನಾ ತಾಳಲಾರೆ ಈ ವೇದನೆ ನೀ ಬಾ ಬೇಗನೇ
ಬಾರೋ.. ಬಾರೋ..

ಬಂಗಾರವನ್ನು ದೋಚೋಕೆ ಬಂದೆ
ಬಂಗಾರವನ್ನು ದೋಚೋಕೆ ಬಂದೆ
ಬಂಗಾರದಂಥ ಸಿಂಗಾರಿ ಮಾನವ ಕೊಡ್ಡೋಡಿ ಹೋದೆ
ನನ್ನನ್ನೂ ಕಾಡಿ ಎಲ್ಲೆಲೋ ಓದೋ ಚೆಲ್ಲಾಟವೇಕೆ
ಬಾರೋ.. ಬಾರೋ..

ನಿನ್ನನ್ನು ಕಾಣದೆ ಜೀವವು ನಿಲ್ಲದು
ನನ್ನಾಸೆ ತೀರದೆ ನೆಮ್ಮದಿ ಬರದು
ನಾ ತಾಳಲಾರೆ ಈ ವೇದನೆ ನೀ ಬಾ ಬೇಗನೇ
ಬಾರೋ.. ಬಾರೋ..

ಈ ಹಸಿರೇ ಹಸಿಗೆ
ಆಕಾಶವೇ ನೀಲಿ ಹೊಡಿಕೆ
ಈ ಹಸಿರೇ ಹಸಿಗೆ
ಆಕಾಶವೇ ನೀಲಿ ಹೊಡಿಕೆ
ಕೋಗಿಲೆಯ ಗಾನ ಜೋಗುಳದ ಹಾಗೆ
ಒಲವಿಂದ ನಾವು ಒಂದಾಗಿ ಸೇರೆ
ನೀ ಕಾಣುವಂಥ ಆ ಸ್ವರ್ಗ ಬೇರೆ
ಬಾರೋ..
ಬಾರೋ..