ಬಾಳಿನ ಸುತ್ತಲು.. ಕತ್ತಲು ತುಂಬಿದೆ ತಿಳಿಯದಯ್ಯ.. - The Indic Lyrics Database

ಬಾಳಿನ ಸುತ್ತಲು.. ಕತ್ತಲು ತುಂಬಿದೆ ತಿಳಿಯದಯ್ಯ..

गीतकार - Chi. Udaya Shankar | गायक - C. Ashwath | संगीत - G. K. Venkatesh | फ़िल्म - Bhoomige Banda Bhagavantha | वर्ष - 1981

Song link

View in Roman

ಬಾಳಿನ ಸುತ್ತಲು..
ಕತ್ತಲು ತುಂಬಿದೆ
ತಿಳಿಯದಯ್ಯ..
ದಾರಿ ತಿಳಿಯದಯ್ಯ..

ಬಾಳಿನ ಸುತ್ತಲು ಕತ್ತಲು ತುಂಬಿದೆ
ತಿಳಿಯಾದಯ್ಯ ದಾರಿ ತಿಳಿಯದಯ್ಯ
ತಿಳಿಯಾದಯ್ಯ ದಾರಿ ತಿಳಿಯದಯ್ಯ
ಪ್ರೀತಿ ಪ್ರೇಮದ ಮಾಯಾ
ನಂಟು ಗಂಟಿನ ಪರಿಯ
ಪ್ರೀತಿ ಪ್ರೇಮದ ಮಾಯಾ
ನಂಟು ಗಂಟಿನ ಪರಿಯ
ತಿಳಿಯಾದಯ್ಯ ಮರ್ಮ ತಿಳಿಯಾದಯ್ಯ
ತಿಳಿಯಾದಯ್ಯ ಮರ್ಮ ತಿಳಿಯಾದಯ್ಯ

ಆಸೆ ಇಲ್ಲಾ ಹಣತೆಯ ದೀಪವು
ಆಸೆ ಇಲ್ಲಾ ಹಣತೆಯ ದೀಪವು
ಇರುಳಲಿ ಮಿನ ಮಿನ ಉರಿಯುತಿದೆ..
ಭೋರೆಂಬ ಬಿರುಗಾಳಿ ಎದೆಯನ್ನೇ ನಡುಗಿಸಿ
ಭೋರೆಂಬ ಬಿರುಗಾಳಿ ಎದೆಯನ್ನೇ ನಡುಗಿಸಿ
ದೀಪದ ಕುಡಿಯನ್ನೇ ಗುರಿ ಇಟ್ಟಿದೆ
ರೆಕ್ಕೆಯ ಹುಲು ಒಂದು ತೆಕ್ಕೆ ಹಾಯುತಿದೆ
ರೆಕ್ಕೆಯ ಹುಲು ಒಂದು ತೆಕ್ಕೆ ಹಾಯುತಿದೆ
ದೀಪವ ನುಂಗುವೆ ಎನ್ನುತಿದೆ..
ಅನ್ಯಾರ ಪಾಲಿನಾ..
ಏನಾರ ಪಾಲಿನ ಹೆಣ್ಣನ್ನು ತಾನೆ
ಎನ್ನುವ ಹಮಬಲ ಹೊಂಚುತಿದೆ
ಎನ್ನುವ ಹಮಬಲ ಹೊಂಚುತಿದೆ

ಪ್ರೀತಿ ಪ್ರೇಮದ ಮಾಯಾ
ನಂಟು ಗಂಟಿನ ಪರಿಯ
ಪ್ರೀತಿ ಪ್ರೇಮದ ಮಾಯಾ
ನಂಟು ಗಂಟಿನ ಪರಿಯ
ತಿಳಿಯಾದಯ್ಯ ಮರ್ಮ ತಿಳಿಯಾದಯ್ಯ
ತಿಳಿಯಾದಯ್ಯ ಮರ್ಮ ತಿಳಿಯಾದಯ್ಯ

ಹೊತ್ತು ಗೊತ್ತಿಲ್ಲದೆ ಮತ್ತೇನು ನೆನೆಯದೆ
ಹೊತ್ತು ಗೊತ್ತಿಲ್ಲದೆ ಮತ್ತೇನು ನೆನೆಯದೆ
ಚಿತ್ತದ ಚೆಲುವೆಯ ಜಪಿಸುತಿದೆ..
ಗೆದ್ದೆ ಗೆಲುವೆನೆಂದು ಎಲ್ಲೆ ಮೀರಿದ ಆಸೆ
ಗೆದ್ದೆ ಗೆಲುವೆನೆಂದು ಎಲ್ಲೆ ಮೀರಿದ ಆಸೆ
ನಿದ್ದೆ ಇಲ್ಲದೇ ಚಿಮ್ಮುತಿದೆ..
ದಿಕ್ಕೆಟ್ಟ ಹೆಣ್ಣಿನ ತಾಳಮಲ ಹೊಯ್ದಾಡಿ
ದಿಕ್ಕೆಟ್ಟ ಹೆಣ್ಣಿನ ತಾಳಮಲ ಹೊಯ್ದಾಡಿ
ದಿಕ್ಕು ದಿಕ್ಕಿಗೆ ಮಣಿಯುತಿದೆ
ದರೆಯ ಮೇಲಿನ ಧರ್ಮ..
ದರೆಯ ಮೇಲಿನ ಧರ್ಮ ಆರಿ ಹೋಗದ ಹಾಗೆ
ಕಾಪಾಡು ಕೃಷ್ಣ ಎನ್ನುತಿದೆ
ಕಾಪಾಡು ಕೃಷ್ಣ ಎನ್ನುತಿದೆ
ಕೃಷ್ಣಾ..