ಒಂದೂ ಎರಡು ಮೂರು ಇನ್ನು ಬೇಕೆ - The Indic Lyrics Database

ಒಂದೂ ಎರಡು ಮೂರು ಇನ್ನು ಬೇಕೆ

गीतकार - R. N. Jayagopal | गायक - S. P. Balasubramanyam, S. Janaki | संगीत - Shankar Ganesh | फ़िल्म - Swabhimana | वर्ष - 1985

Song link

View in Roman

ಒಂದೂ ಎರಡು ಮೂರು ಇನ್ನು ಬೇಕೆ
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ
ಒಂದೂ ಎರಡು ಮೂರು ಇನ್ನು ಬೇಕೆ
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ
ಒಂದೊಂದರಲ್ಲಿ ಎಷ್ಟೊಂದು ಜೇನು
ತೇಲಾಡಿ ಹೋದೆ ಎಲ್ಲೆಲ್ಲೂ ನಾನೂ
ಒಂದಾದೆ ಇಂದು ಈ ನನ್ನಲ್ಲಿ ನೀನು

ಒಂದೂ ಎರಡು ಮೂರು ಇನ್ನು ಬೇಕೆ
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ

ಈ ಚೆಲುವಿಗೆ ತಿಂಗಳೆ ನಾಚಿದೆ
ಆ ಶಿಲ್ಪಿಯ ಕಲ್ಪನೆ ಮೀರಿದೆ
ನೀ ಜೊತೆ ಇರೆ ಮನಸಿದು ಹಾಡಿದೆ
ನನ್ನೆದೆಯಲಿ ತಾಳವು ಹಾಕಿದೆ
ಹೂತೇರಲಿ ಬಂದ ವನ ದೇವಿಯೋ
ಧರೆ ನೋಡಲು ಬಂದ ರಾತಿ ದೇವಿಯೋ
ಸಂತೋಷದೆ ಸಂಕೋಚದೆ ನಾ ಮೂಕಲಾದೆ

ಒಂದೂ ಎರಡು ಮೂರು ಇನ್ನು ಬೇಕೆ
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ
ಒಂದೊಂದರಲ್ಲಿ ಎಷ್ಟೊಂದು ಜೇನು
ತೇಲಾಡಿ ಹೋದೆ ಎಲ್ಲೆಲ್ಲೂ ನಾನೂ
ಒಂದಾದೆ ಇಂದು ಈ ನನ್ನಲ್ಲಿ ನೀನು

ಒಂದೂ ಎರಡು ಮೂರು ಇನ್ನು ಬೇಕೆ
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ

ಈ ಕಂಗಾಲು ಬಯಕೆಯ ಕನ್ನಡಿ
ನೀ ಬರೆದೆ ಪ್ರಣಯಕೆ ಮುನ್ನುಡಿ
ನೀ ನಕ್ಕರೆ ಮುತ್ತದು ಸೂರಿಯಿತು
ನೀ ನುಡಿದರೆ ಸರಿಗಮ ಮೀಟಿತು
ಕೈ ಸೋಕಲು ಮೈ ಮಿಣಚಾಯ್ತು
ನೂರಾಸೆಯು ಅರಳಿ ಹೂವಾಯ್ತು
ನಿನ್ನಿಂದಲೇ ಈ ಬೆಂಕಿಯು ತಂಪಾಗಬೇಕು

ಒಂದೂ ಎರಡು ಮೂರು ಇನ್ನು ಆಹಾನ್
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ
ಒಂದೊಂದರಲ್ಲಿ ಎಷ್ಟೊಂದು ಜೇನು
ತೇಲಾಡಿ ಹೋದೆ ಎಲ್ಲೆಲ್ಲೂ ನಾನೂ
ಒಂದಾದೆ ಇಂದು ಈ ನನ್ನಲ್ಲಿ ನೀನು

ಒಂದೂ ಎರಡು ಮೂರು ಇನ್ನು ಆಹಾನ್
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ
ಒಂದೂ ಎರಡು ಮೂರು ಇನ್ನು ಆಹಾನ್
ನೀನು ಕೊಟ್ಟ ಮೇಲೆ ಲೆಕ್ಕ ಯಾಕೆ