ದೂರದ ಊರಿಂದ ಹಮ್ಮೀರ ಬಂದಾ - The Indic Lyrics Database

ದೂರದ ಊರಿಂದ ಹಮ್ಮೀರ ಬಂದಾ

गीतकार - R. N. Jayagopal | गायक - S. P. Balasubramanyam, S. Janaki | संगीत - Shankar Ganesh | फ़िल्म - Swabhimana | वर्ष - 1985

Song link

View in Roman

ದೂರದ ಊರಿಂದ ಹಮ್ಮೀರ ಬಂದಾ
ಜರತಾರಿ ಸೀರೆ ತಂದಾ
ಅದರಲ್ಲೇ ಇಟ್ಟಿವ್ನಿ ಈ ನನ್ನ ಮನಸನ್ನ
ಜೋಪಾನ ಜಾನೆ ಯೆಂದಾ
ಉಟ್ಟಗ ನನಗಂತು ಮೈಯೆಲ್ಲ ಜುಮ್ಮಂತು
ಆ ಒಂದೂ ಚಾನ ನನ್ನ ಮನ ಯೆಲ್ಲೋ ತೆಲ್ ಹೋಯ್ತು

ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್’ದಾಗ ಈ ನಿನ್ನ ಅಂದ
ಶುರುವಾಯಿತು ಹೊಸ ಬಂದಾ
ಯೇಡೆ ತಾಳ ತಪ್ಪ್ ಹೋಯ್ತು ನನಗೆಲ್ಲ ಮಾರ್ತ್ ಹೋಯ್ತು
ಆ ಒಂದೂ ಚಾನ ನನ್ನ ಮನ ಯೆಲ್ಲೋ ತೆಲ್ ಹೋಯ್ತು

ನೀ ಹೆಜ್ಜೆ ಇಟ್ಟಲ್ಲಿ ಚೆಲುವೆ
ಯೆಲ್ಲೆಲ್ಲು ಅರಳಾವೆ ಹೂವೆ
ಮಿಂಚಂತೆ ನಗುವಂತೆ ಗೊತ್ತು
ಮ್ಯಾಲೆ ಹಾಂಗೆ ಸೂರಿದಾವೆ ಮುತ್ತು

ಈ ಮಾತಿನ ಬಾಳೆಯನು ನೀ ಬೀಸಿದೆ
ಈ ಮೀನಿದು ಅದರಲ್ಲಿ ವಶವಾಗಿದೆ

ತುಟಿ ಇದು ಸೊಗಸು ಇದರ ರುಚಿ ಇನ್ನು ಸೊಗಸು
ರುಚಿಯೇ ಸಿಗದು ಇನ್ನು ಬಯಸಿದೆ ಮನಸು
ಹಸಿವು ನಿದ್ದೆ ಹಾಲಾಗ್ ಹೋಯ್ತು ಎಲ್ಲ ನಿನ್ನಿಂದ

ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್’ದಾಗ ಈ ನಿನ್ನ ಅಂದ
ಶುರುವಾಯಿತು ಹೊಸ ಬಂದಾ
ಯೇಡೆ ತಾಳ ತಪ್ಪ್ ಹೋಯ್ತು ನನಗೆಲ್ಲ ಮಾರ್ತ್ ಹೋಯ್ತು
ಆ ಒಂದೂ ಚಾನ ನನ್ನ ಮನ ಯೆಲ್ಲೋ ತೆಲ್ ಹೋಯ್ತು

ಮುಂಜಾನೆ ಕನಸಿನ ವೇಳೆ
ನೀ ಬಂದೆ ಅಂಬಾರಿ ಮೇಲೆ
ನನಗಾಗಿ ನೀ ಆಗ ತಂದೆ
ಸುಗಂಧ ರಾಜದ ಮಾಲೆ

ಆ ತಾವರೆ ಚೆಲುವೆಯ ಕಣ್ಣಾಯಿತೋ
ಆ ಮೋಡವೇ ಕಂಗಾಲಾದ ಕಪ್ಪಾಯ್ತೋ

ಉಸಿರಿದು ಭಾರ ನೀನು ಹೋದರೆ ದೂರ
ಆಸರೆ ಯಾಗಿ ತೊಲ ಸೇರೆ ಹಿಡಿ ಬಾರಾ

ನೀನೆ ನನ್ನ ಪ್ರಾಣ ಇನ್ನ ಕೇಳೆ ನನ್ ಚಿನ್ನ

ದೂರದ ಊರಿಂದ ಹಮ್ಮೀರ ಬಂದಾ
ಜರತಾರಿ ಸೀರೆ ತಂದ ಆಹಾ ಹಾ ಹಾ ಹಾ
ಅದರಲ್ಲೇ ಇಟ್ಟಿವ್ನಿ ಈ ನನ್ನ ಮನಸನ್ನ
ಜೋಪಾನ ಜಾನೇ ಯೆಂದಾ ಓಹೋ ಹೋ ಹೋ ಹೋ
ಉಟ್ಟಗ ನನಗಂತು ಮೈಯೆಲ್ಲ ಜುಮ್ಮಂತು
ಆ ಒಂದೂ ಚಾನ ನನ್ನ ಮನ ಯೆಲ್ಲೋ ತೆಲ್ ಹೋಯ್ತು

ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್’ದಾಗ ಈ ನಿನ್ನ ಅಂದ
ಶುರುವಾಯಿತು ಹೊಸ ಬಂದಾ
ಯೇಡೆ ತಾಳ ತಪ್ಪ್ ಹೋಯ್ತು ನನಗೆಲ್ಲ ಮಾರ್ತ್ ಹೋಯ್ತು
ಆ ಒಂದೂ ಚಾನ ನನ್ನ ಮನ ಯೆಲ್ಲೋ ತೆಲ್ ಹೋಯ್ತು