ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ - The Indic Lyrics Database

ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ

गीतकार - Kaviraj | गायक - Shameer Mudipu, Ninaada Naayak, Rajath Hegde | संगीत - Sunaada Gowtham | फ़िल्म - Hitler Kalyana | वर्ष - 2021

Song link

View in Roman

ನನ್ನ ಹಣೆಯಲ್ಲಿ
ನಿನ್ನ ಹೆಸರಿಲ್ಲ
ಈ ನಿನ್ನ ಪಡೆಯುವ
ಪುಣ್ಯ ನನಗಿಲ್ಲ

ನೀ ವಿಶಾಲ ಗಗನ
ನಾ ಅನಾಥ ಕವನ
ಈ ನಮ್ಮ ನಡುವೆ
ಈಗೊಂದು ಮೌನ..

ಆ ಹೂವಿನ ಎಡ್ಗೆ ಅಂತು
ಮಂಜಿನ ಹನಿಯು
ಬಿಸಿಲದ ಕೂಡಲೆ ಕರಗೋ
ಕಹಿ ಸತ್ಯವೇ ಕೊನೆಯು..

ನೀ ಬೆಟ್ಟದ ಹೂವು
ನಾ ಮರಳಿನ ಮುಳ್ಳು
ನಮ್ಮಿಬ್ಬರ ಮಿಲನ
ಇಬ್ಬರಿಗೂ ನೋವು

ಬಿರುಗಾಳಿ ಎದುರುಲಿ
ಗಂಧ ಇದ್ದಾರು ಕಂಪು ಬೀರದು
ನಮ್ಮ ಪ್ರೇಮ ದೋಣಿಯು
ಎನೆ ಆದರು ತೀರ ಸೇರದು..


ನೀ ಬೆಳಕಿನ ಹಕ್ಕಿ
ನಾ ಇರುಳಿನ ಚುಕ್ಕಿ
ನಮ್ಮಿಬ್ಬರ ಬೆಸುಗೆ
ಕಲ್ಪನೆಗು ದೂರ

ಕೊನೆಯೆಂದು ಇರದ
ಕವಲು ದಾರಿಲಿ
ನಮ್ಮಿಬ್ಬರ ಪಯಣ
ಗುರಿ ಕಾನಾಡು ಎಂದು

ಮತ್ತೇ ಬರಬೇಡ
ಎದುರಲ್ಲಿ ಎಳ್ಳು
ಬಂದರು ತಿರುಗಿ ನೀ
ನೋಡದೆ ತೇರಲು

ನೀ ಕಾಮನಬಿಲ್ಲು
ನಾ ಬೆಳ್ಳಿಯ ಕೋಲು
Naa Thalupalu Ninna
ಸಾಧ್ಯವೇ ಹೇಳು

ಆ ನದಿ ದಂಡೆಯಲ್ಲಿ
ಬೀಸುವುದು ಈಗಳು
ದಿನವು ಅಂದಿನಂತೆ
ತಂಗಾಳಿಯ ಅಲೆಗಳು

ಆ ನದಿ ದಂಡೆಯಲ್ಲಿ
ಬೀಸುವುದು ಈಗಳು
ದಿನವು ಅಂದಿನಂತೆ
ತಂಗಾಳಿಯ ಅಲೆಗಳು

ಯಾಕಡೆ ನನ್ನ ಭೇಟಿ
ನೀ ಹೋದೆ ನನ್ನ ದಾಟಿ
ಕನಸೆಲ್ಲಾ ಆಯಿತಲ್ಲ
ಕಣ್ಣಲ್ಲೇ ಆಹುತಿ..

ನೀ ನೀನಾಧವಾಗಿ
ಈ ಎದೆಯಲಿ ಕರಗಿ
ಆಗಾಗ ಬರುವೆ
ನಿಟ್ಟುಸಿರು ಆಗಿ

ಹಾನ್ ಆಲಿಸಲೇ ಬೇಕು
ಆ ಗುರುತುಗಳನ್ನು
ನಾ ಮರೆಯಲೇ ಬೇಕು
ಪಿಸು ನುಡಿಗಳನ್ನು

ಯೇಕಂಗಿಯ ಎದೆಯ ತುಂಬ
ನೋವಿನಾ ಬಲುಕು
ನಾಡು ದಾರಿಯಲ್ಲಿ ನಿಂತಾ
ಬಡಪಾಯಿ ಈ ಬದುಕು

ನಾ ವಿಶಾಲ ಗಗನ
ನೀ ಅನಾಥ ಕವನ
ಈ ನಮ್ಮ ನಡುವೆ
ಈಗೊಂಡೆ ಮೌನಾ..

ಅನಲಾರೆ ಈಗ
ಹಾ ಸಿಗೋಣ ಮುಂಡೇ
ಎದೆಯಲ್ಲಿ ಇನ್ಮುಂದೆ
ಬರೀ ವಿಷಾದ ಒಂದೆ

ಹಾ ಹೂವಿನ ಎಡ್ಗೆ ಅಂತು
ಮಂಜಿನ ಹನಿಯು
ಬಿಸಿಲದ ಕೂಡಲೆ ಕರಗೋ
ಕಹಿ ಸತ್ಯವೇ ಕೊನೆಯು..

ನನ್ನ ಹಣೆಯಲ್ಲಿ
ನಿನ್ನ ಹೆಸರಿಲ್ಲ
ಈ ನಿನ್ನ ಪಡೆಯುವ
ಪುಣ್ಯ ನನಗಿಲ್ಲ

ನೀ ವಿಶಾಲ ಗಗನ
ನಾ ಅನಾಥ ಕವನ
ಈ ನಮ್ಮ ನಡುವೆ
ಈಗೊಂದು ಮೌನ..

ಆ ಹೂವಿನ ಎಡ್ಗೆ ಅಂತು
ಮಂಜಿನ ಹನಿಯು
ಬಿಸಿಲದ ಕೂಡಲೆ ಕರಗೋ
ಕಹಿ ಸತ್ಯವೇ ಕೊನೆಯು..

ನೀ ನೀನಾಧವಾಗಿ
ಈ ಎದೆಯಲಿ ಕರಗಿ
ಆಗಾಗ ಬರುವೆ
ನಿಟ್ಟುಸಿರು ಆಗಿ

ಹಾನ್ ಆಲಿಸಲೇ ಬೇಕು
ಆ ಗುರುತುಗಳನ್ನು
ನಾ ಮರೆಯಲೇ ಬೇಕು
ಪಿಸು ನುಡಿಗಳನ್ನು

ಯೇಕಂಗಿಯ ಎದೆಯ ತುಂಬ
ನೋವಿನಾ ಬಲುಕು
ನಾಡು ದಾರಿಯಲ್ಲಿ ನಿಂತಾ
ಪರದೇಸಿ ಈ ಬದುಕು..

ಹೀಗ್ ಒಮ್ಮಮ್ಮೆ
ನೀ ಹಾಡು ಕಾಯಲಿ
ನೊಂದಿರುವ ಹೃದಯಕೆ
ನಿಂದೆ ನೆನಪಲ್ಲಿ

ಯಾಕಡೆ ನನ್ನ ಭೇಟಿ
ನೀ ಹೋದೆ ನನ್ನ ದಾಟಿ
ಕನಸೆಲ್ಲಾ ಆಯಿತಲ್ಲ
ಕಣ್ಣಲ್ಲೇ ಆಹುತಿ..

ನಿನ್ನ ಕೆಲವೊಮ್ಮೆ
ನಾ ಭೇಟಿ ಆದೆ
ಎನ್ನುವ ಕುಶಿ ನನಗೇ
ನೋವಲ್ಲು ಕೊನೆಗೆ

ನೀ ಕಾಮನಬಿಲ್ಲು
ನಾ ಬೆಳ್ಳಿಯ ಕೋಲು
ನ್ಯಾ ತಾಳುಪಾಲು ನಿನ್ನಾ 
ಸಾಧ್ಯವೇ ಹೇಳು

ಆ ಹೂವಿನ ಎಡ್ಗೆ ಅಂತು
ಮಂಜಿನ ಹನಿಯು
ಬಿಸಿಲದ ಕೂಡಲೆ ಕರಗೋ
ಕಹಿ ಸತ್ಯವೇ ಕೊನೆಯು..