ಬರುವಾಗ ಒಂಟಿ ನೀನು - The Indic Lyrics Database

ಬರುವಾಗ ಒಂಟಿ ನೀನು

गीतकार - R. N. Jayagopal | गायक - Rajkumar Bharathi | संगीत - Shankar Ganesh | फ़िल्म - Swabhimana | वर्ष - 1985

Song link

View in Roman

ಬರುವಾಗ ಒಂಟಿ ನೀನು
ಕೊನೆಯಲ್ಲು ಒಂಟಿ ನೀನು
ಮನೆವರೇಗೆ ಮಡದಿ ನಂಟು
ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರು ಇಲ್ಲ
ನಿನಗೇಂದು ನೀನೇ ಎಲ್ಲ
ನಿನಗಾಗಿ ಯಾರು ಇಲ್ಲ
ನಿನಗೇಂದು ನೀನೇ ಎಲ್ಲ

|ಬರುವಾಗ....ನೀನೆ ಎಲ್ಲ|

ಸತಿ ಪಥಿಯಾ ಈ ಬಂಧ
ಬಹು ಜನ್ಮದ ಸಂಬಂಧ
ಬರೀ ಸುಳ್ಳಿನ ಮಾತೆಲ್ಲಾ
ಆಧಾರವು ಯೆನಿಲ್ಲ
ಬರಿ ಸ್ವಾರ್ಥ ಓನ ಜಂಭ
ಇದೇ ಹೆನ್ನಾ ನಿಜ ಬಿಂಬ

ಅವಳ ನಂಬಿದೆ ಅಂದು ಹೃದಯ ನೀಡಿದೆ
ರೋಜಾ ಹೂವಿನ ಹಿಂದೆ ಮುಳ್ಳು ತುಂಬಿದೆ
ಬರಿ ನೋವೆ ಪ್ರೀತಿ ಕೊಡುಗೆ
ಮುರಿದಾಗ ಮನದ ಬೆಸುಗೆ
ಒಲವೊಂದು ಬಿಸಿಲು ಕುದುರೆ
ಅದ ನಂಬಿ ಬಾಳಲಾರೆ

ನಿನಗಾಗಿ ಯಾರು ಇಲ್ಲ
ನಿನಗೇಂದು ನೀನೇ ಎಲ್ಲ

ರಾತ್ರಿ ಆದರೆ ನೆರಳು ಜೊತೆಗೆ ನಿಲ್ಲದು ನೋಡೆಂದು
ಏಳು ಹೆಜ್ಜೆ ತುಳಿದರೆ ಏಳು ಜೋಡಿ ಯೆಲ್ಲಿಂದು
ಯಾರು ಬೇಕಿಲ್ಲ ಯಾರನ್ನು ನಂಬೋಲ್ಲ
ಪ್ರೀತಿ ಹೆಸರನ್ನೇ ಇನ್ನು ಹೇಳೋಲ್ಲ
ಒಂಟಿಯಾಗೆ ಸಾಗಬಲ್ಲೆ ದೂರ ತೀರ ಸೇರಬಲ್ಲೆ
ನಾ ಗೆಲುವೆ ನಗುವೆ ನಲಿವೇ