ಹೋಗು ಯೆನ್ನಲು ನೀ ಯಾರು - The Indic Lyrics Database

ಹೋಗು ಯೆನ್ನಲು ನೀ ಯಾರು

गीतकार - Chi. Udaya Shankar | गायक - S. P. Balasubrahmanyam | संगीत - M. S. Viswanathan | फ़िल्म - Benkiyalli Aralida Hoovu | वर्ष - 1983

Song link

View in Roman

ಹೋಗು
ಹೋಗು ಯೆನ್ನಲು ನೀ ಯಾರು |೩|

ಹೋಗು ಯೆನ್ನಲು ನೀ ಯಾರು ಇರುವೆ ಯೆನ್ನಲು ನಾ ಯಾರು
ಭೂಮಿಗೆ ತಾಂಡವ ಮೇಲಿರುವ |2|
ಈ ಮಾತು ಕೇಳಿ ನಗುತಿರುವ
ಹೋಗು ಯೆನ್ನಲು ನೀ ಯಾರು ಇರುವೆ ಯೆನ್ನಲು ನಾ ಯಾರು
ಲಾಲಾ ಹನ್ ಹಾನ್ ಇರುವೆ ಯೆನ್ನಲು ನಾ ಯಾರು

ಅಪ್ಪ ಅಮ್ಮನ ಕಾಡಿ ಬೇಡಿ ಭೂಮಿಗೆ ಬಂದೇನೆ ನಾನು? |2|
ಅಣ್ಣನ ಆಣತಿ ಕೇಳಿದ ಮೇಲೆ ಹುಟ್ಟಿದೆಯೆನೆ ನೀನು?
ಹಣವಿದ್ದರೇ ಬಂಧುಗಳೆಲ್ಲ ಹೋದರೆ ಯಾರು ಇಲ್ಲ
ತಂಗಿ ಹೋಗು ಯೆನ್ನಾಳು ನೀ ಯಾರು

ಅರಿಯದ ವಿಷಯವ ತಿಳಿಯುವ ಹಾಗೆ ಹೇಳುವುದೆ ಸಿದ್ದಾಂತ |2|
ಯಾರಿಗೂ ಯೆನು ತಿಳಿಯದ ಹಾಗೆ ನುಡಿಯುವುದು ವೇದಾಂತ
ನೀ ಯೇನೆ ಮಾಡಿದರೇನೆ ಅಕ್ಕ ಆಗುವೆ ಯೇನೆ ನನಗೇ

ಹೋಗು ಯೆನ್ನಲು ನೀ ಯಾರು ಇರುವೆ ಯೆನ್ನಲು ನಾ ಯಾರು
ಭೂಮಿಗೆ ತಾಂಡವ ಮೇಲಿರುವ |2|
ಈ ಮಾತು ಕೇಳಿ ನಗುತಿರುವ
ಹೋಗು ಯೆನ್ನಲು ನೀ ಯಾರು ಇರುವೆ ಯೆನ್ನಲು ನಾ ಯಾರು
ಹಾನ್ ಹಾನ್ ಹಾನ್ ಲಾಲಾ ಲಾಲಾ ಇರುವೆ ಯೆನ್ನಲು ನಾ ಯಾರು