ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ - The Indic Lyrics Database

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ

गीतकार - Chi. Udaya Shankar | गायक - Vani Jairam | संगीत - M. S. Viswanathan | फ़िल्म - Benkiyalli Aralida Hoovu | वर्ष - 1983

Song link

View in Roman

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರಾರು ಇಲ್ಲಮ್ಮ |2|
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರಾರು ಇಲ್ಲಮ್ಮ |2|

ಮಿಂಚುವ ಗುಡುಗುವ ಮೇಘಗಳೆ
ಮಲೆಯಾನು ಕೊಡುವುದು ತಿಳಿಯಮ್ಮ
ಮಿಂಚುವ ಗುಡುಗುವ ಮೇಘಗಳೆ
ಮಲೆಯಾನು ಕೊಡುವುದು ತಿಳಿಯಮ್ಮ
ಮಲೆಯಾನು ಕೊಡುವುದು ತಿಳಿಯಮ್ಮ

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ

ಕಾಲಿಗೆ ಮುಲ್ಲನು ಚುಚ್ಚಿದರೆ ಕಂಬನಿ ಮಿಡಿವುದೆ ಕಣ್ಣುಗಳು |೨|
ವೇದನೆ ಮನಸನು ಹಿಂದಿದಾರೆ ಸಂಕಟ ಪಡುವುದೆ ನಾಯನಗಳು
ದಾರಿ ತೋರುವ ದೀಪಗಳೇ ಅರಳಿದ ಸುಂದರ ಕಣ್ಣುಗಳು |2|
ಆ ಕನ್ನೆ ಬಲ್ಲದು ತನ್ನಲ್ಲಿ ಮರೆಯಾಗದ ನಾವುಗಳು

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ

ಗುಡಿಯಲ್ಲಿರುವ ಮೂರುತಿಯು ಕಪ್ಪೆಗೆ ಕಾಣುವ ಶಿಲೆ ತಾನೆ |2|
ಕಲ್ಲು ಯೆನ್ನುತ ಪೂಜಿಸರೆ ದೂರಕೆ ಹೂಗುವರುಂಟೆನೆ
ಬಿಲ್ಲಿಗೆ ಹೂಡಿ ಸೆಳೆಯದೆಯೆ ಯಾರನು ಕೊಲ್ಲವು ಬಾಣಗಳು |೨|
ಕಾರಣವಿಲ್ಲದೇ ಕಿಡಿಯಾಡಿ ಬಾರದು ಯೆಂಡು ಮಾತುಗಳು

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರಾರು ಇಲ್ಲಮ್ಮ |2|
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರಾರು ಇಲ್ಲಮ್ಮ