ಮುಂದೆ ಬನ್ನಿ ಇನ್ನು ಮುಂದೆ ಬನ್ನಿ - The Indic Lyrics Database

ಮುಂದೆ ಬನ್ನಿ ಇನ್ನು ಮುಂದೆ ಬನ್ನಿ

गीतकार - Chi. Udaya Shankar | गायक - S. P. Balasubrahmanyam | संगीत - M. S. Viswanathan | फ़िल्म - Benkiyalli Aralida Hoovu | वर्ष - 1983

Song link

View in Roman

ಹೋಗು ರೈಟ್ ರೈಟ್

ಮುಂದೆ ಬನ್ನಿ ಇನ್ನು ಮುಂದೆ ಬನ್ನಿ
ಮುಂದೆ ಬನ್ನಿ ಇನ್ನು ಮುಂದೆ ಬನ್ನಿ
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲ
ಅರೆ ಹಿಂದೆ ತಲ್ಲೋ ಜನರೆ ಹೆಚ್ಚು ಊರಲ್ಲೆಲ್ಲ
ಅರೇ ಬೇರೆ ಯಾರು ಈ ಮಾತನ್ನು ಹೇಳೋದಿಲ್ಲ
ಹಿಂದೆ ತಲ್ಲೋ ಜನರೆ ಹೆಚ್ಚು ಊರಲ್ಲೆಲ್ಲಾ
ಇನಾದರು ಜೀವನದಲ್ಲಿ ಮುಂದೆ ಬನ್ನಿ
ಮುಂದೆ ಬನ್ನಿ ಇನ್ನು ಮುಂದೆ ಬನ್ನಿ

ಬದುಕು ಒಂದು ಬಸ್ಸಿನಂತೇ ನಿಲ್ಲದಂತೆ ಸಾಗಿದೆ
ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ
ಆಹ್ ಟಿಕೆಟ್ ಟಿಕೆಟ್ ಕಮ್-ಆನ್ ಟಿಕೆಟ್ ಟಿಕೆಟ್
ಬೇಕು ಯೆನ್ನೋ ದಾರಿಯಲ್ಲಿ ಯೆಂದು ಮುಂದೆ ಸಾಗದು
ನೀನೋ ಹೇಳೋ ಜಾಗದಲ್ಲಿ ಬಸ್ಸು ಯೆಂದು ನಿಲ್ಲದು
ಮುಂದಕ್ಕೆ ಬನ್ನಿ ಎಂದು ಕೂಗೋರು ಇಲ್ಲ
ನನ್ನತ ಕಂಡಕ್ಟರ್-ರ್ರು ಇದ್ದಾರು ಕಾಣಲ್ಲ
He He He ನನ್ನತಾ ಕಂಡಕ್ಟರ್-Rru  ಇದ್ದಾರು ಕಾನಲ್ಲ

ಮುಂದೆ ಬನ್ನಿ ಬನ್ನಿ ಬನ್ನಿ ಮುಂದೆ ಬನ್ನಿ
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲ
ಅರೆ ಹಿಂದೆ ತಲ್ಲೋ ಜನರೆ ಹೆಚ್ಚು ಊರಲ್ಲೆಲ್ಲ
ಮುಂದೆ ಬನ್ನಿ ಇನಾದಾರೂ ಜೀವನದಲ್ಲಿ ಮುಂದೆ ಬನ್ನಿ

ಲಕ್ಷ ಲಕ್ಷ ಇದ್ದೋರೆಲ್ಲಾ ಕಾರು-ಇನಲ್ಲೇ ಹೋಗೋದು
ಅಲ್ಪ ಸ್ವಲ್ಪ ಗಾಳಿಸೊರೆನೆ ಬಸ್ಸಿನಳ್ಳಿ ಕೂಡೋದು
ಚಿಲ್ರೆ ಕೊಡಿ ಸರಿಯಾದ ಚಿಲ್ರೆ ಕೊಡಿ ಪ್ಲೀಸ್
ಯೆಲ್ಲೋ ಜಗಲ ಎಲ್ಲೋ ಕದನ ಕಲ್ಲು ಇಲ್ಲೆ ಬೀಳೋದು
ಯಾರ ಕೋಪ ಯಾರ ಮೇಲೋ ನ್ಯಾಯ ಯಾರ ಕೇಳೋದು
ನಿಮ್ಮ ದುಡ್ಡಲ್ಲೇ ನಮ್ಮ ವಾಹನ ಓದೋದು
ನೀವೆನೆ ತೇರಿಗೆ ಹೆಚ್ಚಿ ಅಯ್ಯೋ ಅನ್ನೋದು
ಹಾನ್ ಹನ್ ನೀವೆನೆ ತೇರಿಗೆ ಹೆಚ್ಚಿ ಅಯ್ಯೋ ಅನ್ನೋದು

ಮುಂದೆ ಬನ್ನಿ ಇನ್ನು ಮುಂದೆ ಬನ್ನಿ

ಅಯಿಯೇ ಸಾಬ ತಾ ಶರೀಫ್ ರಾಖಿಯೇ

ನಿಮ್ಮ ಊರು ಯಾವುದೆಂದು ಇಲ್ಲಿ ಯಾರು ಕೇಳರು
ಇಲ್ಲಿ ಯಾಕೆ ಬಂದೆ ಎಂದು ಇಲ್ಲಿ ಯಾರಿ ತಲ್ಲರು
ಮುಂದೆ ಬನ್ನಿ
ನಿನ್ನ ಭಾಷೆ ಯಾವುದೆಂದು ಯಾರು ಚಿಂತೆ ಮಾಡು
ಹೊಂದಿಕೊಂಡು ಬಾಳೋದನ್ನ ಇಲ್ಲಿ ಎಲ್ಲ ಬಲ್ಲರು
ಕನ್ನಡ ನಾಡಿನಲ್ಲಿ ಕನ್ನಡ ಮಾತು
ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು
ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು

ಮುಂದೆ ಬನ್ನಿ ಇನ್ನು ಮುಂದೆ ಬನ್ನಿ
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲ
ಹಿಂದೆ ತಲ್ಲೋ ಜನರೆ ಹೆಚ್ಚು ಊರಲ್ಲೆಲ್ಲಾ
ಇನಾದರು ಜೀವನದಲ್ಲಿ ಮುಂದೆ ಬನ್ನಿ
ಟಿಕೆಟ್ ಟಿಕೆಟ್ ಕಮ್-ಆನ್ ಟಿಕೆಟ್ ಟಿಕೆಟ್ ಮೇಲೆ ಬನ್ನಿ
ಚಿಲ್ರೆ ಕೊಡಿ ಪ್ಲೀಸ್ ಸರಿಯಾದ ಚಿಲ್ರೆ ಕೊಡಿ
ಮುಂದೆ ಬನ್ನಿ ಇನ್ನು ಮುಂದೆ ಬನ್ನಿ