ಇ ಪ್ರೀತಿ ಯಾಕೆ ಭೂಮಿ ಮ್ಯಾಲೆ... - The Indic Lyrics Database

ಇ ಪ್ರೀತಿ ಯಾಕೆ ಭೂಮಿ ಮ್ಯಾಲೆ...

गीतकार - V. Nagendra Prasad | गायक - R. P. Patnaik, Usha | संगीत - R. P. Patnaik | फ़िल्म - Excuse Me | वर्ष - 2003

Song link

View in Roman

ಇ ಪ್ರೀತಿ ಯಾಕೆ ಭೂಮಿ ಮ್ಯಾಲೆ...
ಬದುಕೋಕೆ ನಾವು..
ಮನ್ನಾಧಾರೆ ಈ ಪ್ರೀತಿ ಇಲ್ಲೀ
ಉಳಿಯಲ್ಲಾ ನಾವೂ..
ನೋಡದೆ ನಿನಗೀಳದೆ ನೀನಾ
ಪ್ರೀತಿಯ ನಾ ಮಾಡಿದೆ..
ಕಾರಣ ನೀ ಕೇಳಲು ಇನ್ನೇಕೆ
ಬರದೇ ಹೂಢೀ..
ಅನಿಸಿದೆ ನನಗನಿಸಿದೆ
ನೀ ಒಪ್ಪಿದೆ ಇನ್ನನಿದೇ..
ಕಾಯಧೆ.. ತಡ ಮಾಡದೆ
ಬಾ ನಿನ್ನ ದಾರಿ ಕಾದೆ..
kuugi kuugi ಕರೆದರು ನಾನು
ಕೇಳಲಿಲ್ಲವೀ..
ಒಮ್ಮೆ ಬಂಧು ಹೂಗೇ ನೀನು
ಕರುಣೆ ಇಲ್ಲವೇ..
ಇ ಪ್ರೀತಿ ಯಾಕೆ ಭೂಮಿ ಮ್ಯಾಲೆ...
ಬದುಕೋಕೆ ನಾವು..
ಮನ್ನಾಧಾರೆ ಈ ಪ್ರೀತಿ ಇಲ್ಲೀ
ಉಳಿಯಲ್ಲಾ ನಾವೂ..

preetyhisoo janarellaruu nanna
ಪ್ರೀತಿಯ ಸುಳ್ಳೆಂದರು..
ಹೀಲು ಬಾ ಇ ಪ್ರೀತಿಯೇ ನಿಜ
ಅಂಥ ಎಲ್ಲರೆದುರು..
ಯಾರಿಗು ನೀ ಕಾಣದೆ ನೀ
ನಿರುವುದು ಸುಳ್ಳೆಂದರು..
ಕಾಣಿಸು ಮಾತಾಡು ನೀ ಬಂಧು
ನಿಲ್ಲು ಎದುರು..
ನಾನೇ ಇರುವೆ ಭೂಮಿ ಮೇಲೆ
ನೀನು ಇಲ್ಲವೇ..
ನೀನೆ ಇರುವೆ ಅಂದ ಮೇಲೆ
ಪ್ರೀತಿ ಇಲ್ಲವೇ..
ಇ ಪ್ರೀತಿ ಯಾಕೆ ಭೂಮಿ ಮ್ಯಾಲೆ...

ಬದುಕೋಕೆ ನಾವು..
ಮನ್ನಾಧಾರೆ ಈ ಪ್ರೀತಿ ಇಲ್ಲೀ
ಉಳಿಯಲ್ಲಾ ನಾವೂ..