ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ - The Indic Lyrics Database

ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ

गीतकार - N/A | गायक - N/A | संगीत - N/A | फ़िल्म - Folk | वर्ष - 2009

Song link

View in Roman

ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ
ಫಟ್ಟಿಂಗರ ಸಹವಾಸ ಮಾಡಬರದು
ಫಟ್ಟಿಂಗರ ಸಹವಾಸ ಮಾಡಬರದು
ಮಾಡೋದಾದ್ರೆ ಮಡಿಕೊಲ್ಲಿ ಮಾತೊಂದು ಹೇಳುತೀನಿ
ಮನೆ ಹತ್ರ ಕರಕೊಂಡು ಬರಬಾರದು
ಮನೆ ಹತ್ರ ಕರಕೊಂಡು ಬರಬಾರದು

ತೊಟ್ಟಿಕಾಲ ಬಂತು ಅಂತ
ಹೊಟ್ಟೆಬಟ್ಟೆಗಿಲ್ಲವೆಂದು
ಅತ್ತೆ ಮನೆಗೆ ಅಳಿಯ ಎಂದು ಹೋಗಬಾರದು
ಹೋಗೋದಾದ್ರೆ ಹೋಗೀರನ್ನ ಗುತ್ತೊಂದ ಹೇಳುತೀನಿ
ಮೂರು ದಿನಕಿಂತ ಹೆಚ್ಚು ನಿಲ್ಲಬಾರದು
ಮೂರು ದಿನಕಿಂತ ಹೆಚ್ಚು ನಿಲ್ಲಬಾರದು

ಹೇ ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ
ಪತ್ತಿಂಗರ ಸಹವಾಸ ಮಾಡಬಾರದು
ಮಾಡೋದಾದ್ರೆ ಮಡಿಕೊಳ್ಳಿ ಮಠ್ತೊಂದ ಹೇಳುತೀನಿ
ಮನೆ ಹತ್ರ ಕರಕೊಂಡು ಬರಬಾರದು
ಮನೆ ಹತ್ರ ಕರಕೊಂಡು ಬರಬಾರದು

ಕಾಲೇಜು ಕಲಿಯುವ ಕಾಲೇಜು-ಯು ಹುಡುಗರು
ಹೆಣ್ಣು  ಮಕ್ಕಳನ್ನೂ Follow ಮಡಬರದು 
ನೀನು ಹೆಣ್ಣು ಮಕ್ಕಳನ್ನೂ Follow ಮಡಬರದು
ಮಾಡೋದಾದ್ರೆ ಮಡಿಕೊಲ್ಲಿ ಗುತ್ತೊಂದ ಹೇಳುತೀನಿ
ಮಾಡೋದಾದ್ರೆ ಮಡಿಕೊಲ್ಲಿ ಗುತ್ತೊಂದ ಹೇಳುತೀನಿ
ಟೆಂಪರರಿ ಆಗಿ ಲವ್ ಮಾಡಬಾರದು
ಟೆಂಪರರಿ ಆಗಿ ಲವ್ ಮಾಡಬಾರದು

ಹೇ ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ
ಫಟ್ಟಿಂಗರ ಸಹವಾಸ ಮಾಡಬರದು
ಮಾಡೋದಾದ್ರೆ ಮಡಿಕೊಳ್ಳಿ ಮಠ್ತೊಂದ ಹೇಳುತೀನಿ
ಮನೆ ಹತ್ರ ಕರಕೊಂಡು ಬರಬಾರದು
ಮನೆ ಹತ್ರ ಕರಕೊಂಡು ಬರಬಾರದು

ಗಿಡ ಮರ ಬಲ್ಲಿಯ ಬೆಳೆಸುತ್ತ ನಾವೆಲ್ಲಾ
ಹಸುರನ್ನು ಉಳಿಸಲು ಮರೆಯಬಾರದು
ಹಸುರನ್ನು ಉಳಿಸಲು ಮರೆಯಬಾರದು
ಮನೆ ಮಾತ ಹೆಂಡ್ರು ಮಕ್ಳು ಎಲ್ರನ್ನೂ ಹಾಳು ಗಯ್ಯೋ
ಶೇಂದಿ ಶರಬನ್ನು ಕುಡಿಯಬಾರದು
ನೀನು ಶೇಂದಿ ಶರಬನ್ನು ಕುಡಿಯಬಾರದು

ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ
ಫಟ್ಟಿಂಗರ ಸಹವಾಸ ಮಾಡಬಾರದು
ಮಾಡೋದಾದ್ರೆ ಮಡಿಕೊಳ್ಳಿ ಮಠ್ತೊಂದ ಹೇಳುತೀನಿ
ಮನೆ ಹತ್ರ ಕರಕೊಂಡು ಬರಬಾರದು
ಮನೆ ಹತ್ರ ಕರಕೊಂಡು ಬರಬಾರದು

ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹೇಳುತಿನಿ
ಖಂಡ ಬಟ್ಟೆ ಫ್ಯಾಶನ್ನು ಮಾಡಬಾರದು
ನೀನು ಖಂಡಬಟ್ಟೆ ಫ್ಯಾಶನ್ನು ಮಾಡಬಾರದು
ಮಾಡೋದಾದ್ರೆ ಮಡಿಕೊಳ್ಳಿ ಮಠ್ತೊಂದ ಹೇಳುತೀನಿ
ಮನೆ ಬಿಟ್ಟು ಯೆಂಡಿಗೂ ಓಡಬಾರದು
ಮನೆ ಬಿಟ್ಟು ಯೆಂಡಿಗೂ ಓಡಬಾರದು

ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ
ಫಟ್ಟಿಂಗರ ಸಹವಾಸ ಮಾಡಬರದು
ಮಾಡೋದಾದ್ರೆ ಮಡಿಕೊಳ್ಳಿ ಮಠ್ತೊಂದ ಹೇಳುತೀನಿ
ಮನೆ ಹತ್ರ ಕರಕೊಂಡು ಬರಬಾರದು
ಮನೆ ಹತ್ರ ಕರಕೊಂಡು ಬರಬಾರದು

ಒಂದೆ ಮನೆಯ ಅಣ್ಣ ತಮ್ಮಂದಿರೆ
ಒಂದೆ ಮನೆಯ ಅಣ್ಣ ತಮ್ಮಂದಿರೆ
ಯೆಂಡಿಗು ಪಾಳಾಗಿ ಹೋಗಬಾರದು
ನೀ ಯೆಂಡಿಗು ಪಾಲಾಗಿ ಹೋಗಬಾರದು
ಹೋಗೋದಾದ್ರೆ ಹೋಗಿರನ್ನ ಮತ್ತೆ ಒಂದು ಹೇಳುತೀನಿ
ಹೋಗೋದಾದ್ರೆ ಹೋಗಿರನ್ನ ಮತ್ತೆ ಒಂದು ಹೇಳುತೀನಿ
ಅಪ್ಪ ಅಮ್ಮನನ್ನು ಪಾಲು ಮಾಡಬಾರದು
ನೀನು ಅಪ್ಪ ಅಮ್ಮನನ್ನು ಪಾಲು ಮಾಡಬಾರದು

ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ
ಫಟ್ಟಿಂಗರ ಸಹವಾಸ ಮಾಡಬರದು
ಮಾಡೋದಾದ್ರೆ ಮಡಿಕೊಳ್ಳಿ ಮಠ್ತೊಂದ ಹೇಳುತೀನಿ
ಮನೆ ಹತ್ರ ಕರಕೊಂಡು ಬರಬಾರದು
ಮನೆ ಹತ್ರ ಕರಕೊಂಡು ಬರಬಾರದು

ಹ್ಯೇ ಗಟ್ಟಿ ಮನಸು ಮಾಡಿ
ಗಟ್ಟಿ ಮನಸು ಮಾಡಿ ಗುತ್ತೊಂದ ಹೇಳುತೀನಿ
ಫಟ್ಟಿಂಗರ ಸಹವಾಸ ಮಾಡಬಾರದು
ಮಾಡೋದಾದ್ರೆ ಮಡಿಕೊಳ್ಳಿ ಮಠ್ತೊಂದ ಹೇಳುತೀನಿ
ಮನೆ ಹತ್ರ ಕರಕೊಂಡು ಬರಬಾರದು
ಮೂರು ದಿನಕಿಂತ ಹೆಚ್ಚು ನಿಲ್ಲ ಬಾರದು
ಟೆಂಪರರಿ ಆಗಿ ಲವ್ ಮಾಡಬಾರದು
ಶೇಂದಿ ಶರಬನ್ನು ಕುಡಿಯಬಾರದು
ಮನೆ ಬಿಟ್ಟು ಯೆಂಡಿಗೂ ಓಡಬಾರದೂ..
ಅಪ್ಪ ಅಮ್ಮನನ್ನು ಪಾಲು ಮಾಡಬಾರದು
ನೀನು ಅಪ್ಪ ಅಮ್ಮನನ್ನು ಪಾಲು ಮಾಡಬಾರದು