ಆ ಮಾವಿನ ತೋಪಿನಳ್ಳಿ - The Indic Lyrics Database

ಆ ಮಾವಿನ ತೋಪಿನಳ್ಳಿ

गीतकार - K. Kalyan | गायक - Rajesh Krishnan, Nanditha | संगीत - Rajesh Ramanath | फ़िल्म - Annavru | वर्ष - 2003

Song link

View in Roman

ಆ ಮಾವಿನ ತೋಪಿನಳ್ಳಿ
ಮಾವನ ಮಗಲ ಕಂಡೆ
ಆ ತಾರೆಯ ನಡುವಿನಲ್ಲಿ
ಈ ತಾವರೆಯ ಬಿಂಕ ಕಂಡೆ

ಇವಳ ಅಂದ ಚೆಂದ
ಅದು ಯಾವನ ತಾಂಡ
ನಿದ್ದೆ ನೀ ಹತ್ತಿಲ್ಲ
ನಂಗೆ ನೆನ್ನೆ ಇಂದಾ

ಜಗ್ಗು ನಾಕನ ಜಗ್ಗು
ನಾಕನ್ ಜಗ್ಗು ನಾಕನ್ ನಾ
ಜಗ್ಗು ನಾಕನ ಜಗ್ಗು
ನಾಕನ್ ಜಗ್ಗು ನಾಕನ್ ನಾ
ಜಗ್ಗು ನಾಕನ್ ಜಗ್ಗು
ನಾಕನ್ ಜಗ್ಗು ನಾಕನ್ ನಾ
ಜಗ್ಗು ನಾಕನ್ ಜಗ್ಗು
ನಾಕನ್ ಜಗ್ಗು ನಾಕನ್ ನಾ

ಆ ಮಾವಿನ ತೋಪಿನಳ್ಳಿ
ಮಾವನ ಮಗಲ ಕಂಡೆ
ಆ ತಾರೆಯ ನಡುವಿನಲ್ಲಿ
ಈ ತಾವರೆಯ ಬಿಂಕ ಕಂಡೆ

ಮಾರಿ ಕಣಿವೆ ಅಲ್ಲಿ ನಾರಿ ಸೀರೆ ಕದ್ದೆ
ಯಾಕೆ ಅಂಥಾ ಅದು ನಿಂಗೋತಾ
ಸೀರೆ ನರಿಗೆಯಲ್ಲಿ ಜಾರಿ ಬಿದ್ದ ಮೇಲು
ಇನ್ನು ಯಾಕೆ ಅಂಥಾ ಮರೆತೋಯ್ತ

ಕಣ್ಣಲ್ಲೇ ರಾಥೋ ಹಾಡುತಾ
ರಾತ್ರಿಯ ಕಲೆದ ಕಥೆ ನೆನಪಾಯಿತಾ
ಮುಟ್ಟಲ್ಲೇ ನಿನ್ನ ಯೇಡೆ ಬಾಗಿಸಿ
ತಿಂಗಳ ಊಟವೇ ಬಿಟ್ಟೆ ನೆನಪು

ನಿನ್ನ್ ಧವನಿ ಅಂಚಿನ ದೊರೆ ನಾನು


ಮಾವಿನ ತೋಪಿನಳ್ಳಿ
ಆ ಮಾವನ ಮಗಲ ಕಂಡೆ
ಆ ತಾರೆಯ ನಡುವಿನಲ್ಲಿ
ಈ ತಾವರೆಯ ಬಿಂಕ ಕಂಡೆ

ಗುಡ್ಡ ಗಾಡು ಸುತ್ತಿ,
ನೂರು ಕ್ವಾಟೆ ಹಟ್ಟಿ
ನನ್ನೆ ಯಾಕೆ ನೀ ಪ್ರೀತಿಸಿದೆ

ಹೇ ಧೇಹ ಗುಡ್ಡ ಗಾಡು
ಹೃದಯ ಒಂದು ಕ್ವಾಟೆ
ನಿನ್ನ ಹೂವ ಮನಸಿಗಾಗಿ ಬಿದ್ದೆ

ಸಾವಿರ ನಾಡಿಗಳು ಸೀರಿಯೇ
ಸಾಗರ ಅಂಥ ಒಂದು ಹೆಸರಾಯ್ತು
ಸಾವಿರ ಪ್ರೇಮಿಗಳು ಸೀರಿಯೇ
ಸ್ವರಗಾವು ಅಂತ ಒಂದೂ ನೆಲೆ ಆಯ್ತು

ನಿನ್ನ ಲಾವಣಿ ಪಲ್ಲವಿ ಪದ ನಾನು

ಬೆಳ್ಳಹಕ್ಕಿ ಸಾಲಿನಳ್ಳಿ
ನೋಡು ಚಂದಕ್ಕಿ ಮಾಮ ಬಂದಾ
ಯಾರು ನೀನು ಅಂಥ ಅಂದೆ
ನಾನ್ ಪ್ರೀತಿಗೆ ನೀ ರಾಮ ಅಂದ
ಈ ಪ್ರೀತಿ ಅನ್ನೋ ಪ್ರೀತಿಯು ಯಾವುದು
ಮೈಯಲ್ಲ ಚುಚ್ಚುವ
ಚುಚ್ಚು ಮದ್ದು ಯಾವುದು

ಜಗ್ಗು ನಾಕನ್ ಜಗ್ಗು
ನಾಕನ್ ಜಗ್ಗು ನಾಕನ್ ನಾ
ಜಗ್ಗು ನಾಕನ್ ಜಗ್ಗು
ನಾಕನ್ ಜಗ್ಗು ನಾಕನ್ ನಾ
ಜಗ್ಗು ನಾಕನ್ ಜಗ್ಗು
ನಾಕನ್ ಜಗ್ಗು ನಾಕನ್ ನಾ
ಜಗ್ಗು ನಾಕನ್ ಜಗ್ಗು
ನಾಕನ್ ಜಗ್ಗು ನಾಕನ್ ನಾ