ಅಮ್ಮ ನಿನ್ನ ತೋಳಿನಲ್ಲಿ - The Indic Lyrics Database

ಅಮ್ಮ ನಿನ್ನ ತೋಳಿನಲ್ಲಿ

गीतकार - R. N. Jayagopal | गायक - P. Susheela | संगीत - R. Rathna | फ़िल्म - Kappu Bilupu | वर्ष - 1969

View in Roman

ಅಮ್ಮ ನಿನ್ನ ತೋಳಿನಲ್ಲಿ ಕಂಡ ನಾನು
ನಿನ್ನ ಸಂಗ ಆದಲೆಂದು ಬಂದೆ ನಾನು
ಅಮ್ಮ ನಿನ್ನ ತೋಳಿನಲ್ಲಿ ಕಂಡ ನಾನು
ನಿನ್ನ ಸಂಗ ಆದಲೆಂದು ಬಂದೆ ನಾನು
ಓಹೋ ಓಹೋ ಓಹೋ ಓಹೋ....

ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲು ನೀನೆ ನೀನು
ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲು ನೀನೆ ನೀನು

ಹೂ ಓ ಓ ಓ ಓ

ಅಮ್ಮಾಆ

ಅಮ್ಮ ನಿನ್ನ ತೋಳಿನಲ್ಲಿ ಕಂಡ ನಾನು
ನಿನ್ನ ಸಂಗ ಆದಲೆಂದು ಬಂದೆ ನಾನು

ರೆಕ್ಕೆ ಬಂದ ಹಕ್ಕಿ ಹಾಗೆ ಹಾರುವೆ ನಾನು
ರೆಕ್ಕೆ ಬಂದ ಹಕ್ಕಿ ಹಾಗೆ ಹಾರುವೆ ನಾನು
ಅಕ್ಕರೆಯ ತೋರಿ ಎನ್ನ ಅಪ್ಪು ನೀನು
ಅಕ್ಕರೆಯ ತೋರಿ ಎನ್ನ ಅಪ್ಪು ನೀನು
ಓಹೋ ಓಹೋ ಓಹೋ ಓಹೋ

ಅಮ್ಮ ನಿನ್ನ ತೋಳಿನಲ್ಲಿ ಕಂಡ ನಾನು
ನಿನ್ನ ಸಂಗ ಆದಲೆಂದು ಬಂದೆ ನಾನು

ನೀನು ಇತ್ತ ಹಣ್ಣುಗಳೇ ಅಣ್ಣ ನನಗೇ
ನಿನ್ನ ಮಡಿಲಿನಲೇ ನನ್ನ ಹಸಿಗೆ
ಬೀಸಿ ಬಂದ ಗಾಳಿಯಲ್ಲು ನಿನ್ನ ಮಾಯೆ
ಬೀಸಿ ಬಂದ ಗಾಳಿಯಲ್ಲು ನಿನ್ನ ಮಾಯೆ
ಹರಿಯುವ ನದಿಯಲ್ಲಿ ನಿನ್ನ ಚಾಯೆ
ಹರಿಯುವ ನದಿಯಲ್ಲಿ ನಿನ್ನ ಚಾಯೆ
ಅಮ್ಮಾಆ

ಅಮ್ಮ ನಿನ್ನ ತೋಳಿನಲ್ಲಿ ಕಂಡ ನಾನು
ನಿನ್ನ ಸಂಗ ಆದಲೆಂದು ಬಂದೆ ನಾನು

ಊರು ಬೇಡ ಕೇರಿ ಬೇಡ ಯಾರು ಬೇಡ
ಅಮ್ಮಾ ಒಮ್ಮೆ ಕಣ್ಣು ಬಿಟ್ಟು ನನ್ನ ನೋಡಾ
ತಾಯಿ ತಂದೆ ಬಂದು ಬಳಗ ನೀನೆ ಎಲ್ಲ
ತಾಯಿ ತಂದೆ ಬಂಧು ಬಳಗ ನೀನೆ ಯೆಲ್ಲ

ನಿನಗಿಂಥ ಬೇರೆ ದೇವರಿಲ್ಲ
ನಿನಗಿಂಥ ಬೇರೆ ದೇವರಿಲ್ಲ
ಅಮ್ಮಾ…
ಅಮ್ಮ ನಿನ್ನ ತೋಳಿನಲ್ಲಿ ಕಂಡ ನಾನು
ನಿನ್ನ ಸಂಗ ಆದಲೆಂದು ಬಂದೆ ನಾನು.
ಅಮ್ಮ ನಿನ್ನ ತೋಳಿನಲ್ಲಿ ಕಂಡ ನಾನು
ನಿನ್ನ ಸಂಗ ಆದಲೆಂದು ಬಂದೆ ನಾನು