ನೇಗಿಲ ಹಿಡಿದು ಹೊಲದೊಳು ಹಾಡುತ್ತ - The Indic Lyrics Database

ನೇಗಿಲ ಹಿಡಿದು ಹೊಲದೊಳು ಹಾಡುತ್ತ

गीतकार - Kuvempu | गायक - C. Ashwath | संगीत - Upendra Kumar | फ़िल्म - Kaamana Billu | वर्ष - 1983

Song link

View in Roman

ಓ.. ಓಹೋ.. ಓ..
ಆ.. ಆ.. ಆ..

ನೇಗಿಲ ಹಿಡಿದು ಹೊಲದೊಳು ಹಾಡುತ್ತ
ಉಳುವ ಯೋಗಿಯ ನೋಡಲ್ಲಿ.. ಆಹಾ.. ಆಹಾ.. ಆಹಾ..
ನೇಗಿಲ ಹಿಡಿದು ಹೊಲದೊಳು ಹಾಡುತ್ತ
ಉಳುವ ಯೋಗಿಯ ನೋಡಲ್ಲಿ.. ಹಾ..

ಪಲವನು ಬಯಸದೆ ಸೇವೆಯು ಪೂಜೆಯು
ಕರ್ಮವೇ ಇಹಪರ ಸಾಧನವು
ಕಷ್ಟದೊಳನ್ನವ ಧುಡಿವನೆ ತಾಯಿಗಿ
ಸೃಷಿ ನಿಯಮದೊಳಗವನೆ ಭೋಗಿ..ಈ..
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ.. ಯೇ….

ಆಹಾ.. ಆಹಾ.. ಆಹಾ..ಆ..

ಲೋಕದೊಳೆನೆ ನಡೆಯುತಲಿರಲಿ
ತಾನೀ ಕಾರ್ಯವ ಬಿಡದೆಂದು..ಊ..
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕುಟಗಳು..
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲಾ
ಮುತ್ತಿಗೆ ಹಾಕಲಿ ಸೈನಿಕರೆಲ್ಲಾ
ಬಿಟ್ಟೂಳುವುದನವ ಬಿಡುವುದೇ ಇಲ್ಲಾ.. ಆ..ಆ..
ಬಿಟ್ಟುಳುವುದನವ ಬಿಡುವುದೆ ಇಲ್ಲಾ..
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ.. ಯೇ….

ಯಾರು ಅರಿಯದ ನೇಗಿಲ ಯೋಗಿಯೇ
ಲೋಕಕೆ ಅಣ್ಣಿವನೆಯುವನು
ಯಾರು ಅರಿಯದ ನೇಗಿಲ ಯೋಗಿಯೇ
ಲೋಕಕೆ ಅಣ್ಣಿವನೆಯುವನು..
ಹೆಸರನು ಬಯಸದೆ ಅತಿಸುಖ ಗಳಿಸದೆ
ಧುದಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಿದೆ ಕರ್ಮ.. ಊ..
ನೇಗಿಲ ಕುಲದೊಳಗಿದೆ ಕರ್ಮ
ನೇಗಿಲ್ ಮೇಲೆ ನಿಂತಿದೆ ಧರ್ಮ
ನೇಗಿಲ್ ಮೇಲೆ ನಿಂತಿದೆ ಧರ್ಮ.. ಆ..ಆ..

ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ..
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ..