ನೀನಾಡದ ಮಾತು ಮಾತಲ್ಲ - The Indic Lyrics Database

ನೀನಾಡದ ಮಾತು ಮಾತಲ್ಲ

गीतकार - Chi. Udaya Shankar | गायक - S. P. Balasubrahmanyam, Sulochana | संगीत - Upendra Kumar | फ़िल्म - Kaamana Billu | वर्ष - 1983

Song link

View in Roman

ನೀನಾಡದ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದ ಮನೆ ಮನೆಯಲ್ಲಾ
ನೀನಿಲ್ಲದೇ ನನಗೇ ಬಾಳಿಲ್ಲ

ನೀನಾಡದ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದ ಮನೆ ಮನೆಯಲ್ಲಾ
ನೀನಿಲ್ಲದೇ ನನಗೇ ಬಾಳಿಲ್ಲ

ನಲ್ಲೆ ನೀನು ಮುದಿಯಾದ ಹೂವು ಅಲ್ಲಿ ಅಂದವಿಲ್ಲ
ನಲ್ಲೆ ನೀನು ಮುದಿಯಾದ ಹೂವು ಅಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯಾದ ಹನ್ನಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ ಇನ್ನೆಲ್ಲು ನಾನೂ ಕಾಣೆನು
ಇನಿಯ ಸೋತೆನು

ನೀನಾಡದ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದ ಮನೆ ಮನೆಯಲ್ಲಾ
ನೀನಿಲ್ಲದೇ ನನಗೇ ಬಾಳಿಲ್ಲ

ನಲ್ಲ ನಿನ್ನ ಕಾಣದ ದಿನವೆಲ್ಲಾ ಶಾಂತಿ ಇಲ್ಲಾ..
ನಲ್ಲ ನಿನ್ನ ಕಾಣದ ದಿನವೆಲ್ಲಾ ಶಾಂತಿ ಇಲ್ಲಾ..
ಚೆಲುವ ನಿನ್ನ ಸೇರ್ದ ಇರುಳಲ್ಲಿ ಸೌಖ್ಯವಿಲ್ಲ
ಮುದ್ದಗಿ ಮಾತಾನಾಡುತಾ..
ಮಾತಲ್ಲೇ ನನ್ನ ಗೆಲ್ಲುತಾ.. ಸರ್ಸ ತುಂಬಿದೆ

ನೀನಾಡದ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದ ಮನೆ ಮನೆಯಲ್ಲಾ
ನೀನಿಲ್ಲದೇ ನನಗೇ ಬಾಳಿಲ್ಲ

ನೀನಾಡದ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದ ಮನೆ ಮನೆಯಲ್ಲಾ
ನೀನಿಲ್ಲದೇ ನನಗೇ ಬಾಳಿಲ್ಲ

ನೀನಿಲ್ಲದೆ ನನಗೇ ಬಾಳಿಲ್ಲ |೪|