ಬಂಗಾರದೊಡವೆ ಬೇಕೇ - The Indic Lyrics Database

ಬಂಗಾರದೊಡವೆ ಬೇಕೇ

गीतकार - G V Iyer | गायक - P. B. Srinivas | संगीत - G. K. Venkatesh | फ़िल्म - Kantheredu Nodu | वर्ष - 1961

Song link

View in Roman

ಬಂಗಾರದೊಡವೆ ಬೇಕೆ ನೀರೇ
ಬಂಗಾರದೊಡವೆ ಬೇಕೆ ನೀರೇ

ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ

ಬಂಗಾರದೊಡವೆ ಬೇಕೆ ನೀರೇ
ಬಂಗಾರದೊಡವೆ ಬೇಕೆ…

ನಿಲ್ಲದೆ ನೀನೋಡಲೇಕೆ ಆ…..
ನಿಲ್ಲದೆ ನೀನೋಡಲೇಕೆ ನೀರೆ

ಕಣ್ಮನ ತಣಿಸುವ ಅಮೃತದ ಧಾರೆ
ಕಣ್ಮನ ತಣಿಸುವ ಅಮೃತದ ಧಾರೆ

ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ

ಬಂಗಾರದೊಡವೆ ಬೇಕೆ ನೀರೇ
ಬಂಗಾರದೊಡವೆ ಬೇಕೆ…

ಸಂಜೆಯ ಹೊಂಬಿಸಿಲು
ಸೂರ್ಯನ ಕೆಂಪೊಡಲು

ಸಂಜೆಯ ಹೊಂಬಿಸಿಲು
ಸೂರ್ಯನ ಕೆಂಪೊಡಲು

ಅಂಗ ಸಂಗವ ಬಯಸಿ
ನಿನ್ನ ಬಿಗಿದು ಅಪ್ಪಿರಲು

ಅಂಗ ಸಂಗವ ಬಯಸಿ
ನಿನ್ನ ಬಿಗಿದು ಅಪ್ಪಿರಲು

ಎಂಥ ರಮ್ಯದ ನೋಟ ನೋಡೆ
ಎಂಥ ರಮ್ಯದ ನೋಟ ನೋಡೆ

ನಿನ್ನಯ ಒಡಲು ನೀರೇ

ಅಂಗನೆ ನಿನ್ನಂಗ ಸಿಂಗಾರ ಕೊಪ್ಪಿರಲು
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ

ಬಂಗಾರದೊಡವೆ ಬೇಕೆ ನೀರೇ
ಬಂಗಾರದೊಡವೆ ಬೇಕೆ…