ರೇಂಜರೈಡ್.. - The Indic Lyrics Database

ರೇಂಜರೈಡ್..

गीतकार - Kiran Kaverappa | गायक - Puneeth Rajkumar, C. R. Bobby | संगीत - B. Ajaneesh loknath | फ़िल्म - Vaasu Naan Pakka Commercial | वर्ष - 2018

Song link

View in Roman

ರೇಂಜರೈಡ್..
ಮನಸಿನ ಬೀದಿ
ನಡೆದೆ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂಗನೇ ರೀ..

ನಲುಗಿ ಹಾಯೆಂದಿದೆ ನನ್ನ ಹೃದಯ..
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ..
ನಿದಿರೆ ಮದಿರೆ ನಾಶೆಯ ಮೀರಿ..

ಮಾತೆ ಮರೆತ ಹಾಗೆ ಇವಳು ಎದುರಾದರೆ
ಮಿಂಚು ಕಣ್ಮಿಂಚಿನ ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣ ದಾಳಿಯದೆ ಏನಿದು ಸೂಚನೆ

ಥಕಧೀಂ ಧೀಂ ಧೀಂ ಧೀಂ ತಕಧೀಂ
ಅಂತಾ ಹೇಳಿದ್ದೇನು
ಇದನು ಅನುವಾದಿಸೆಯ ಯಾರಿಗೂ ನೀ ಹೇಳದೆ..
ಹೃದಯದಲ್ಲಿನ ಗಲ್ಲಿಲಿ ರಂಗೋಲಿಯ ರಂಗೇರಿದೆ
ಮರೆತು ಹೋದ ಚುಕ್ಕಿಗಳ ನೀ ಪೂರೈಸಿದೆ

ಅರೆರೆರೆ ಅಮಲು ಹೆಚ್ಚಾಗಿ
ಅದಕೆ ನೀ ತಾನೆ ರೂವಾರಿ
ಕರೆದರೆ ಕಳೆದೆ ನಾ ಹೋಗಿ
ದಿನಾಚಾರಿ ನೀನಾಗಿರುವೆ ಚೋರಿ..

ರೇಂಜರೈಡ್..
ಮನಸಿನ ಬೀದಿ
ನಡೆದೆ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂಗನೇ ರೀ..

ನಲುಗಿ ಹಾಯೆಂದಿದೆ ನನ್ನ ಹೃದಯ..
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ..
ನಿದಿರೆ ಮದಿರೆ ನಾಶೆಯ ಮೀರಿ..

ಮಾತೆ ಮರೆತ ಹಾಗೆ ಇವಳು ಎದುರಾದರೆ
ಮಿಂಚಿ ಕಣ್ಮಿಂಚಿನ ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣ ದಾಳಿಯದೆ ಯೆನಿದು ಸೂಚನೆ