ಭಲೇ ಬ್ರಹ್ಮಚಾರಿ ನೋಡು - The Indic Lyrics Database

ಭಲೇ ಬ್ರಹ್ಮಚಾರಿ ನೋಡು

गीतकार - R. N. Jayagopal | गायक - L. R. Eswari | संगीत - R. Rathna | फ़िल्म - Kappu Bilupu | वर्ष - 1969

Song link

View in Roman

ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ನನ್ನಣ್ಣನು ಕಂಡರೆ ಯೋಜನೆ ಹರಿ
ಓದುವೆ ಏತಕೆ ಭೇಟಿಯ ತೋರಿ
ಬೀಳುವೆ ಜಾರಿ ಓಡೋ ದಾರಿ
ಅಯ್ಯೋ ಪಾಪ ರೀ

ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಭಲೇ ಬ್ರಹ್ಮಚಾರಿ

ರುದ್ರಾಕ್ಷಿ ಯೇಕೆ ಈ ದ್ರಾಕ್ಷಿ ಬೇಕೇ
ಸನ್ಯಾಸ ದೀಕ್ಷೆ ನೀ ಹಿಡಿಯಲೇಕೆ
ಸಂಕೋಚದ ಸಂಕಲೆ ಎಸೆದು
ನಾಗಬಾರದೆ
ಆಆಆಆಆಆಆ
ಸಂಗತಿಯ ಕರೆದಿರೆ ಬಾಳಿಗೆ ಬರಬಾರದೆ
ಹಿಡಿದಾಗ ನಾರಿಯ ಪಟ್ಟು
ಹಿಡಿಯಲ್ಲೇ ಗಂಡಿನ ಜುಟ್ಟು
ಹಿಡಿದಾಗ ನಾರಿಯ ಪಟ್ಟು
ಹಿಡಿಯಲ್ಲೇ ಗಂಡಿನ ಜುಟ್ಟು
ಇದೇ ನೋಡು ಬಾಳಿನ ಗುತ್ತು
ಮುಟ್ಟಿದ ಮುನಿಯೆ ಏತಕೆ ಸಿಟ್ಟು

ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಭಲೇ ಬ್ರಹ್ಮಚಾರಿ

ನೀನೊಡಲೇಕೆ ನಿರ್ಜೀವ ಚರಿತೆ
ನಿಂದಿರುವೆ ನೋಡಾ ಜೀವನ ಕವಿತೆ
ಇತಿಹಾಸ ಕಾನದ ಜೋಡಿ
ಆಗೋಣ ಬಾ ಆ ಆ ಆ
ಚಿರ ನೂತನ ಪ್ರೇಮದ ಕಥೆಯ
ಬರೆಯೋಣ ಬಾ
ಎದುರಿನಲಿ ನಿಂದಿರೆ ಹೆಣ್ಣು
ನೆಲದಲ್ಲಿ ಏತಕೆ ಕಣ್ಣು
ಎದುರಿನಲಿ ನಿಂದಿರೆ ಹೆಣ್ಣು
ನೆಲದಲ್ಲಿ ಏತಕೆ ಕಣ್ಣು
ತಾಳೆ ಎತ್ತಿ ನೋಡೋಲೆ ಗಂಡೆ
ನಾಚುವುದೆಕೋ ಮುತ್ತಿನ ಚೆಂಡೆ

ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಭಲೇ ಬ್ರಹ್ಮಚಾರಿ

ನನ್ನಣ್ಣನು ಕಂಡರೆ ಯೋಜನೆ ಹರಿ
ಓದುವೆ ಏತಕೆ ಭೇಟಿಯ ತೋರಿ
ಬೀಳುವೆ ಜಾರಿ ಓಡೋ ದಾರಿ
ಅಯ್ಯೋ ಪಾಪ ರೀ

ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಭಲೇ ಬ್ರಹ್ಮಚಾರಿ