ಜನುಮ.. ನಮಗಿರುವುದು - The Indic Lyrics Database

ಜನುಮ.. ನಮಗಿರುವುದು

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Lockup Death | वर्ष - 1994

Song link

View in Roman

ಜನುಮ.. ನಮಗಿರುವುದು ಒಂದೇ ಜನುಮ..
ಈ ಜನುಮದಲಿರ್ಲೈ ಧರ್ಮ
ಉಳಿಸು ಧರ್ಮ ರೂರೂರುರು..
ಆಲಿಸು ಅಧರ್ಮ ರೂರೂರುರು ।।
ಗೆಲುವು ಸೋಲು ನೀನಾದೆ ಕೊನೆಗೆ ಬಾರಾ..
ಪ್ರಬು ನೀನೆ ಪ್ರಜೆ ನೀನೆ

ಬೂಟು ತೊಟ್ಟ ಭೂತಗಳು ಆಚೆ ಅತ್ತ ಬೇಕು
ಹಾಲು ಬಿದ್ದ ಬೇರುಗಳನು ಕೀಳಬೇಕು
ಧೀನರನ್ನೂ ಮುಚ್ಚಿದಂತ ಕೋಟೆ ಕಟ್ಟಬೇಕು
ಕೋಟೆಯಾಡಿ ಬಕ್ಷಕಾರನನ್ನು ಮುಚ್ಚಬೇಕು
ನಾವು ಕೇಳದೆ ನ್ಯಾಯ ದಕ್ಕದು
ನಾವು ಕಾಯದೆ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನೀನಾಡು..
ಪ್ರಬು ನೀನೆ ಪ್ರಜೆ ನೀನೆ

ಜನುಮ.. ನಮಗಿರುವುದು ಒಂದೇ ಜನುಮ..
ಈ ಜನುಮದಲಿರ್ಲೈ ಧರ್ಮ
ಉಳಿಸು ಧರ್ಮ ರೂರೂರುರು..
ಆಲಿಸು ಅಧರ್ಮ ರೂರೂರುರು ।।
ಗೆಲುವು ಸೋಲು ನೀನಾದೆ ಕೊನೆಗೆ ಬಾರಾ..
ಪ್ರಬು ನೀನೆ ಪ್ರಜೆ ನೀನೆ

ಬೂಜು ಹಿಡಿದ ಕತ್ತಲೆಯ ಧೂಳು ಕೊಡವಬೇಕು
ತಾತನಿಟ್ಟ ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೋ ಮಾತೃಗಳ ಮನ ಬಿಚ್ಚಬೇಕು
ಜಾರಿಕೊಳ್ಳೋ ದಾರಿಗಳನ್ನು ಮುಚ್ಚಬೇಕು
ನಾವು ಎಳದೆ ಊರು ಎಲಾಡು
ನಾವು ಸಾಯದೆ ಸ್ವರ್ಗ ಕಾನಡು
ಅಲಿಸಿ ಉಳಿಸೋ ಕಾರ್ಯ ನೀನಾಡು
ಪ್ರಬು ನೀನೆ ಪ್ರಜೆ ನೀನೆ

ಜನುಮ.. ನಮಗಿರುವುದು ಒಂದೇ ಜನುಮ..
ಈ ಜನುಮದಲಿರ್ಲೈ ಧರ್ಮ
ಉಳಿಸು ಧರ್ಮ ರೂರೂರುರು..
ಆಲಿಸು ಅಧರ್ಮ ರೂರೂರುರು ।।
ಗೆಲುವು ಸೋಲು ನೀನಾದೆ ಕೊನೆಗೆ ಬಾರಾ..
ಪ್ರಬು ನೀನೆ ಪ್ರಜೆ ನೀನೆ