ಕಚ್ಚಿ ಕೊಂಡದೋನ ಬಾರೋ - The Indic Lyrics Database

ಕಚ್ಚಿ ಕೊಂಡದೋನ ಬಾರೋ

गीतकार - Hamsalekha | गायक - K. S. Chithra | संगीत - Hamsalekha | फ़िल्म - Lockup Death | वर्ष - 1994

Song link

View in Roman

ಕಚ್ಚಿ ಕೊಂಡದೋನ ಬಾರೋ
ಓ ಹುಡುಗಾ ಓ ಹುಡುಗಾ..
ಮುಚ್ಚಿಕೊಂಡಾಡೋನ ಬಾರೋ
ಓ ಹುಡುಗಾ ಓ ಹುಡುಗಾ..
ಬಾಯಿಗೆ ಬಾಯಿಯ ಬೀಗವ ಎರಿಸಿ.. ಓ..

ಕಚ್ಚಿ ಕೊಂಡದೋನ ಬಾರೋ
ಓ ಹುಡುಗಾ ಓ ಹುಡುಗಾ..
ಮುಚ್ಚಿಕೊಂಡಾಡೋನ ಬಾರೋ
ಓ ಹುಡುಗಾ ಓ ಹುಡುಗಾ..

ಸಿಹಿಯೆಲ್ಲ ಇಟ್ಟುಕೊಂಡು ಹುಲಿಯೆಲ್ಲ ಬಿಟ್ಟುಕೊಂಡು
ಮಾವಿನ ತೋಪಿನ ತುಂಬ ಉರ್ಲುರುಳಾಡೋನ
ಎದುರು ಬದುರು ಗಲ್ಲ ನಡುವೆ ಗಾಳಿ ಇಲ್ಲ
ಆಲೆಮನೆಯ ಬೆಲ್ಲ ತುತಿಯ ಮೇಲೆ ನಲ್ಲ
ಗಮ ಗಮ ಗಂಧ ಚಿಲಿಪಿಲಿ ರಾಗ
ಕಚುಕೊಂಡಿರುವಾಗ
ತಹಕ ಥಕ ಆಸೆ ಮಿಕ ಮಿಕ ಕಾನೂ
ಬಿಚ್ಚಿಕೊಂಡಿರುವಾಗ

ಕಚ್ಚಿ ಕೊಂಡದೋನ ಬಾರೋ
ಓ ಹುಡುಗಾ ಓ ಹುಡುಗಾ..
ಮುಚ್ಚಿಕೊಂಡಾಡೋನ ಬಾರೋ
ಓ ಹುಡುಗಾ ಓ ಹುಡುಗಾ..ಆ..

ತಂಗಾಳಿ ತಬ್ಕೊಂಡು ಬೆಳದಿಂಗಳಲ್ ಮಲ್ಕೊಂಡು
ಅರೆ ಬಟ್ಟೆ ಉತ್ತೋ ಗಿತ್ತೋ ಪಲಗುಣಿ ಆಡೋನ
ನಾನೂ ಸೋತ್ರೆ ನೀನು ನೀನು  ಸೋತ್ರೆ  ನಾನೂ 
ಆಟ ನಡೆಯಬೇಕು ಯಾರು ಗೆದ್ದರೆನು
ಮನಸಿಗೆ ಮನಸು ಮಾತಿಗೆ ಮಾತು ನೆಚಿಕೊಂಡಿರುವಾಗ
ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ

ಕಚ್ಚಿ ಕೊಂಡದೋನ ಬಾರೋ
ಓ ಹುಡುಗಾ ಓ ಹುಡುಗಾ..
ಮುಚ್ಚಿಕೊಂಡಾಡೋನ ಬಾರೋ
ಓ ಹುಡುಗಾ ಓ ಹುಡುಗಾ..
ಬಾಯಿಗೆ ಬಾಯಿಯ ಬೀಗವ ಎರಿಸಿ.. ಓ..

ಕಚ್ಚಿಕೊಂಡದೋನ ಬಾರೋ
ಓ ಹುಡುಗಾ ಓ ಹುಡುಗಾ..
ಮುಚ್ಚಿಕೊಂಡಾಡೋನ ಬಾರೋ
ಓ ಹುಡುಗಾ ಓ ಹುಡುಗಾ..ಆ..