ಓ ಪುಟ್ಟನಂಜ - The Indic Lyrics Database

ಓ ಪುಟ್ಟನಂಜ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Lockup Death | वर्ष - 1994

Song link

View in Roman

ಓ ಪುಟ್ಟನಂಜ ನೀನು ನಮ್ಮೂರ ಹೊಕಾಳುಂಜ
ಓ ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಸುತ್ತಾಳು ಹೆಂಗಸರೆ ಗೊತ್ತಾಗಿ ಹಂಗಿಸರೆ
ಮುದ್ದಾಟ ಬಯಲಳ್ಳಿ
ಓ ಪುಟ್ಟನಂಜಿ ಓಹೋಹೋ ಪುಟ್ಟನಂಜಿ
ನಾನು ಸಂಜೆಲಿ ಕಾಯುತೀನಿ
ನಾನು ಮುಂಜಾನೆ ಕೂಗುತೀನಿ

ಓ ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಓ ಪುಟ್ಟನಂಜ ನೀನು ನಮ್ಮೂರ ಹೊಕಾಳುಂಜ

ತಾಳ್ ನಂಜಿ ತಾಳ ಓಡಬ್ಯಾಡ
ಮರೆಯೋಳಗೆ ಮುದ್ದುಮಾಡ
ಕೇಳ್ ನಂಜ ಕೇಳ್ ಕಾಡಬ್ಯಾಡ
ಬಿಸಿಲೊಳಗೆ ಬಿಸಿಬ್ಯಾದ
ತಾಳ್ ನಂಜಿ ತಾಳ ಅಂಜಬ್ಯಾದ
ಬಿಸಿ ಮೈಯ್ಯ ಕಾಸಿಬ್ಯಾದ

ನಮ್ಮೂರು ನಿಯಮಗಳು ತಾವ್ರು
ಪಂಚಾಯತಿ ಬಾಯಿಗಳು ಜೋರು
ಕುಳ್ಳದರೆ ಗಡಿಪಾರು ಪಾರು ಪಾರು ಮಾಡು ಪಾರು
ಗುತ್ತೆನೈತೆ ನಾನು ನೀನು ಪ್ರೀತಿ ಮಾಡುತೀವಿ
ಬೀದಿಮೆಲೆ ಹಾದಿಕೂಡಿ ಕೆಟ್ಟಗಾಗುತೀವಿ
ತಪ್ಪನೈತೆ ನಾಲೆ ನಾವು ಮದುವೆ ಆಗ್ತಿವಿ
ಮದುವೆ ಮಾತ್ರ ಬೀದಿಲಿದ್ರೆ ಊರು ಗೆಲ್ಲುತೀವಿ

ಓ ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಓ ಪುಟ್ಟನಂಜ ನೀನು ನಮ್ಮೂರ ಹೊಕಾಳುಂಜ
ಎಲ್ಲರೂ ನಮ್ಮವ್ರು ತುಂತಟ ಮೆಚ್ಚುವರು ತಾಪದ್ರು ತಿದ್ದುತಾರೆ
ಓ ಪುಟ್ಟನಂಜ ಓಹೋ ಒಕ್ಕಲುಂಜ
ನಾನು ಮುಂಜಾನೆ ಕೂಗುತೀನಿ
ಇಂದು ಸಂಜೆನೇ ಕಾಯುತೀನಿ

ಓ ಪುಟ್ಟನಂಜ ನೀನು ನಮ್ಮೂರ ಹೊಕಾಳುಂಜ
ಓ ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ

ಹೇ ನಂಜಿ ಈ ಮರ್ದಿಂದೆ ಮರೆ ಆಯ್ತೇ ಬಾ ಬಾ
ಅಯ್ಯೋ ಜಾಲಿಮರ್ದ್ ನೇರಳ ಎಲ್ಲ ಕಾಣ್ತೈತೆ

ಕಾಡೋರ ಮೆಚ್ಚುತೀರಿ ನೀನು
ಹಂಗಾಗಿ ಹೆಚ್ಚುತೀವಿ ನಾವು
ಕಲ್ಹಾಕಡೆ ಕೊಲೆತ್ತಡೆ ಹಾರುತೈತ ಹಾವು
ಹಾಲು ನೀರು ಹಾಕುತೀವಿ ಹಾವು ದೇವರಂತ
ಹಾವು ಹನಿ ಮದದಂತೆ ಪ್ರೀತಿ ಪೂಜೆಯಂತ
ಬೆಂಕಿ ಹಾಕಿ ಹಾಡುತೀವಿ ಕಾಮ ಸಾಯಲಂತ
ಕಾಮ ಹೋಗಿ ಪ್ರೀತಿಯಾಗಿ ಜನ್ಮ ತಾಳಿದಂತ

ಓ ಪುಟ್ಟನಂಜ ನೀನು ನಮ್ಮೂರ ಹೊಕಾಳುಂಜ
ಓ ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಸುತ್ತಾಳು ಹೆಂಗಸರೆ ಗೊತ್ತಾಗಿ ಹಂಗಿಸರೆ
ಮುದ್ದಾಟ ಬಯಲಳ್ಳಿ
ಓ ಪುಟ್ಟನಂಜಿ ಓಹೋಹೋ ಪುಟ್ಟನಂಜಿ
ನಾನು ಸಂಜೆಲಿ ಕಾಯುತೀನಿ
ನಾನು ಮುಂಜಾನೆ ಕೊಕೊಕೊಕೊ..