ಭಾರತದ ಹಿಂದೂ ದೇಶದ - The Indic Lyrics Database

ಭಾರತದ ಹಿಂದೂ ದೇಶದ

गीतकार - R. N. Jayagopal | गायक - P. B. Srinivas | संगीत - R. Rathna | फ़िल्म - Kappu Bilupu | वर्ष - 1969

Song link

View in Roman

ಭಾರತದ ಹಿಂದೂ ದೇಶದ
ನವ ಯುವಕರೇ ನವ ಯುವತಿಯರೇ
ಯಾವುದು ಕಪ್ಪು ಯಾವುದು ಬಿಳುಪು
ಯಾವುದುಸತ್ಯ ಯಾವುದು ಮಿಥ್ಯ
ಅರಿಯದೆ ನಡೆದೆ ಎಡವಾದಿರಿ ಎಡವಡಿರಿ
ಹೂ ಹೂ ಹೂ ಹೂ ಎಡವಾದಿರಿ

ಭಾರತದ ಹಿಂದೂ ದೇಶದ
ನವ ಯುವಕರೇ ನವ ಯುವತಿಯರೇ

ಓಂ ಓಂ ಓಂ
ಗಿರಿ ಶ್ವಾನಕಪ ಸರ್ವ ವಿದ್ಯಾ ನಾಮ ಈಶ್ವರ
ಸರ್ವ ಭೂತಾನಾಂ ಬ್ರಹ್ಮ ವಿಪದೇ
ಬ್ರಹ್ಮನೋಡಿಪದೇ ಬ್ರಹ್ಮ
ಶಿವೋಯೇ ಅಸ್ತು ಸದಾ ಶಿವೂಂ

ಅಹಂ ಬ್ರಹ್ಮಾಸ್ಮಿ.. ಅಹಂ ಬ್ರಹ್ಮಾಸ್ಮಿ..
ಆದಿಗುರು ಶ್ರೀ ಶಂಕರ
ಭರತಮಾತೆಯ ಕುವರ
ಸರಿದ ಹಿಂದೂ ಧರ್ಮದ ಸಾರ
ಆತನ ಭೋದನೆ ಅಮರ...

ಆತನ ನಾಡು ಧರ್ಮದ ಬೀಡು
ಇಂದಾಯ್ತೆ ಏನೀತಿ ಗೂಡು

||ಇಂದಿನ ಹಿಂದೂ ದೇಶದ
ನವಯುವಕರೇ ನವ ಯುವತಿಯರೇ||

ಹಿಂದೂ ದೇಶ ಹಿಂದೂ ಧರ್ಮ
ಹಿಂದೂ ದೇಶ ಹಿಂದೂ ಧರ್ಮ

ಭರತದ ಸಿಂಹಗಳೇ ಜಾಗೃತರಾಗಿ ಎಂದು
ವೀರ ವಾಣಿಯ ಮೊಳಗಿಸಿದ ಸ್ವಾಮಿ
ವಿವೇಕಾನಂದ ಮುಂದು
ನಿಮ್ಮಣ್ಣು ನೋಡಿ ಮರುಕಡೆ ಕೂಡಿ
ಕಣ್ಣೀರ ಕರೆದಿಹ ಇಂದು

ಮುಂದಿನ ಹಿಂದೂ ದೇಶದ
ನವಯುವಕರೇ ನವ ಯುವತಿಯರೇ

ಜೈ ಹಿಂದ್ ಜೈ ಹಿಂದ್

ಕೆಲಿಸದೆ ಕೆಲಿಸದೆ ಮನ್ನಿಡು
ಮಿಡಿದಿಹ ಕವಿತೆ
ಪಾವನ ಗಂಗಾ ಜಮುನಾ ಹರಿವಾ
ಭರತ ಭೂಮಿ ಚರಿತೆ
ಅಧುನಿಕತೆಯ ಬಿರುಗಲಿಯಲಿ
ಅರಿದೆ ಜ್ಞಾನದ ಹಣತೆ

ಭಾರತದ ಹಿಂದೂ ದೇಶದ ನವ ಯುವಕರೇ
ನವ ಯುವತಿಯರೇ
ಯಾವುಡು ಕಪ್ಪು
ಯಾವುದು ಬಿಳುಪು
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನಡೆದೆ ಎಡವಾದಿರಿ ಎಡವಡಿರಿ
ಎಡವಾದಿರಿ ಎಡವಾದಿರಿ |೪|