ಬಂತು ಬಂತು ಕರೆಂಟ್ ಬಂತು - The Indic Lyrics Database

ಬಂತು ಬಂತು ಕರೆಂಟ್ ಬಂತು

गीतकार - Hamsalekha | गायक - S. P. Balasubrahmanyam, S. Janaki | संगीत - Hamsalekha | फ़िल्म - Lockup Death | वर्ष - 1994

Song link

View in Roman

ಬಂತು ಬಂತು
ಕರೆಂಟ್ ಬಂತು
ಬಂತು ಬಂತು
ಕರೆಂಟ್ ಬಂತು
ಯವ್ವನ ರಾತ್ರಿಯಲಿ
ಕಣ್ಣಿನಾ ದೀಪದಲಿ
ಈ ಗುಂಡಿಗೆ ಗೂಡಿನಲಿ

ಬಂತು ಬಂತು
ಕರೆಂಟ್ ಬಂತು
ಬಂತು ಬಂತು
ಕರೆಂಟ್ ಬಂತು

ನಂದು ಕುಂದದ ಹದಿಹರೆಯ-ಯು
ನಂದು ನಂದದ ವೋಲ್ಟೇಜ್-ಯು
ಚಂದ ಚಂದ ಮಾಮ
ನಿಂತುಕೊಂಡ ರೋಮಾ..

ಹಾಯ್ ಹಾಯ್ ಡಾರ್ಲಿಂಗ್ ಹಿ ಹಿ ಹಾಯ್

ನಂಗೆ ದಿನವೂ ಎಂಗೇಜ್-ಯು
ಹಂಗು ಆಗದು ಮದುವೆ-ಯು
ಅಂದಕೂಡ್ಲೆ ರಾಮ
ನಿಂಗೂ ಬಂತ ಪ್ರೇಮ

ನೇವಿಲ್ ನೇವಿಲ್ ಸಿಟಿ ನೇವಿಲ್
ಗರಿಯ ತೇರೆಯಲಾರೆಯಾ
ನವಿಲಾಟ ನೋಡೋದು ಹಿಂದೆಯಲ್ಲ ಬಾರಯ್ಯ
ಹೇ ಜಿಂಕೆ ಜಿಂಕೆ ಜಿಗಿ ಜಿಂಕೇ
ನನ್ನ ಮೇಲೆ ಹಾರೆಯ
ಜಿಂಕೆ ಜಿಗಿತಾ ನೋಡೋದು ಮಲಗಿ ಅಲ್ಲಾ ಏಳಯ್ಯ
ಲೈನ್ ಹೊಡೆಯೋ ಕಾಲೇ ಇಲ್ಲಾ
ಪ್ಲಾನ್ ಮಾಡಿ ತಲೆ ಇಲ್ಲಾ
ನಿನಗೆ ಹೆಣ್ಣೆ ಒಲಿಯಲ್ಲ

ಬಂತು ಬಂತು
ಕರೆಂಟ್ ಬಂತು
ಬಂತು ಬಂತು
ಕರೆಂಟ್ ಬಂತು
ಯವ್ವನ ರಾತ್ರಿಯಲಿ
ಕಣ್ಣಿನಾ ದೀಪದಲಿ
ಈ ಗುಂಡಿಗೆ ಗೂಡಿನಲಿ

ಬಂತು ಬಂತು
ಕರೆಂಟ್ ಬಂತು
ಬಂತು ಬಂತು
ಕರೆಂಟ್ ಬಂತು

ಹೇ... ಪಿತಾಪಿತಾ ಪಿತಪ್ಪು
ಲಕಲಕ ಲವ್ವಿಗೆ ಲಾಕ್ ಹಾಕು
ಹನಿ ಹನಿ ಮೂವೀಗೆ ಸೈನ್ ಹಾಕು
ಯಂತ್ರ ನೀನು ಹಿಜಾಕು
ಕಿಸೆಯಲಿ ಜಡೆಯಲಿ ಕೈಹಾಕು
ಹನ್ನು ಇದು ಬಾಯಿ ಹಾಕು
ಜಗದ ಸನ್ಯಾಸಿ ಸೋಂಬೇರಿ
ನೀನು ಹೂ ಅಂದ್ರೆ ಸಂಸಾರಿ

ವರ್ಣ ಬೇಡ ಹೋಗಿಲ್ಲ
ಮೇಲು ಕೀಲು ಮರೆತಿಲ್ಲ
ಒಂಟಿ ಹುಡುಗೀ ಹಿಂದೆ
ಕಲ್ಲರೆಲ್ಲಾ ಒಂದೆ

ಹಾಯ್ ಹಾಯ್ ಡಾರ್ಲಿಂಗ್ ಹಿ ಹಿ ಹಾಯ್

ಹೇ ಜಾತಿ ಜಾತಿ ಸೇರಲ್ಲಾ
ಭಾಷೆ ಭಾಷೆ ಬೇರೆಯೊಲ್ಲ
ಹುಡುಗಿ ಅಂದ್ರೆ ಮಂದಿ
ಜಾತಿ ಗೀತಿ ಚಿಂದಿ

ಮಿಂಚೆ ಮಿಂಚೆ ಮಾರಿ ಮಿಂಚೆ
ಮಿಚ್ಚ ಹಂಚಿ ನೀಡೆಯ
ಮಿಂಚನ್ನು ಮುಟ್ಟಿದರೆ ಸುತ್ತು ಹೋಗಲಾರೆಯಾ
ರಥಿಯೇ ರಥಿಯೇ ನವ ರಾತಿಯೇ
ಸ್ವಾತಿ ಮುತ್ತ ನೀಡೆಯ
ರಾತಿ ಕಾಟ ಸೋಕಿದರೆ ಮಂಚ ಹಿಡಿಯಲಾರೆಯಾ
ಟಚ್ ಕೊಟ್ರೆ ಪೆಚ್ಚಾಗ್ತಿ
ಕಿಸ್-ಯು ಕೊಟ್ರೆ ಪುಸ್ಸಾಗ್ತೀ
ಲೈನ್ ಹೋದ ಫ್ಯೂಸ್ ಆಗ್ತೀ

ಬಂತು ಬಂತು
ಕರೆಂಟ್ ಬಂತು
ಬಂತು ಬಂತು
ಕರೆಂಟ್ ಬಂತು
ಯವ್ವನ ರಾತ್ರಿಯಲಿ
ಕಣ್ಣಿನಾ ದೀಪದಲಿ
ಈ ಗುಂಡಿಗೆ ಗೂಡಿನಲಿ

ಬಂತು ಬಂತು
ಕರೆಂಟ್ ಬಂತು
ಬಂತು ಬಂತು
ಕರೆಂಟ್ ಬಂತು