ಮಾತು ನಿಂತು ಹೋಗಿದೆ - The Indic Lyrics Database

ಮಾತು ನಿಂತು ಹೋಗಿದೆ

गीतकार - Loki | गायक - Vijay Prakash | संगीत - Loki | फ़िल्म - Yar Yaro Gori Mele | वर्ष - 2018

Song link

View in Roman

ಓ.. ಓಹೋ.. ಓಹೋ.. ಓ..
ಆ.. ಓಹೋ.. ಓ..

ಸಂತೆ ಮದ್ಯ ಸಂತ
ದಾರಿ ಸೋತು ನಿಂತಾ
ಅವಳ ಅಂದ ಕಂಡು
ಅವನ ಮನ್ಸು - ಚಂದ

ಮಾತು ನಿಂತು ಹೋಗಿದೆ
ಹೃದಯ ತನ್ನಂಥಾನೆ ಬಡಿದೆ
ಇಷ್ಟು ಅಂದ ಕಂಡು ಜಗಕೆಬೆರಗು ಬಂತು..
ಭೂಮಿ ಸುತ್ತೋದನ್ನೇ ಬಿಟ್ಟಿದೆ..

ದೇವ್ರಿಗೆ ಕರುಣೆ ಬಂದಿದೆ
ನಾನ್ ಮೆಲ್ ಲವ್-ಆಗ್ ಬಿಟ್ಟಿದೆ
ಒಲವ ಎದುರು ತಂದನು ಅರೆ ಗಲಿಗೆ..
ಅವಳು ದಾರಿಲ್ ಸಿಕ್ಕಳು
ಹಾಗೇ ಸುಮ್ನೆ ನಕ್ಕಳು
ಸೀದ ನುಗ್ಗೆ ಬಿಟ್ಟಳು ಎದೆಯೊಳ್ಗೆ..

ಸಂತೆ ಮದ್ಯ ಸಂತ
ದಾರಿ ಸೋತು ನಿಂತಾ
ಅವಳ ಅಂದ ಕಂಡು
ಅವನ ಮನ್ಸು - ಚಂದ

ಮಾತು ನಿಂತು ಹೋಗಿದೆ
ಹೃದಯ ತನ್ನಂಥಾನೆ ಬಡಿದೆ
ಇಷ್ಟು ಅಂದ ಕಂಡು ಜಾಗಕೆಬೆರಗು ಬಂತು
ಭೂಮಿ ಸುತ್ತೋದನ್ನೇ ಬಿಟ್ಟಿದೆ..

ಓಹೋ ಓಹೋ...

ಒಂದು ಮುಸ್ಸಂಜೆ ವೇಲೆ
ಒಲ್ಲೆ ತಂಪು ಟೈಮ್ ಅಲ್ಲೇ
ಎದೆಯ ಕಹಳೆ ಮೊಳಗಿ
ಅವಳು ಕೂಗಿ ಓದಿಬರ್ತಾಳೆ
ಕೋಟಿ ನಕ್ಷತ್ರದಾನೆ ।।
ಸೂರ್ಯ ತಾಣೆ
ಜೀವ ಜಾರ್ಗಿ ಸೊಲ್ಪ
ಅವ್ಳು ಎದೆಗೆ ಒರ್ಗಿಕೊಳ್ತಾಳೆ
ಅರೇ ಅರೆ ಅರೆರೆ ಅರೆರೆ ಅರೆ ಅರೆ ಅರೆ
ಮುಗಿಲ ತುಡಿ ಹಾರೋ ಹುಮ್ಮಸ್ಸು ಎದೆಯೊಳಗೆ
ಅರರೇ ಅರೇ ಅರರೇ ಅರೇ ಅರೇ ಅರೇ ಅರೇ
ಮೆಚ್ಚಿಕೊಂಡ್ತು ನನ್ನೆ ನನ್ ಮನ್ಸು ಒಳ್ಗೊಳ್ಗೆ

ಸಂತೆ ಮದ್ಯ ಸಂತ
ದಾರಿ ಸೋತು ನಿಂತಾ
ಅವಳ ಅಂದ ಕಂಡು
ಅವನ ಮನ್ಸು - ಚಂದ

ಸಸ ಸಸ ನಿಸರೇ ಸನಿ ನಿಸರೇ ಸಾನೀ
ಪಾಣಿಸಾಗರಿ ರಿಗರಿಗರಿ

ಕಂಡ ಕನಸ ಕಥೆಗೆ
ರಾಣಿ ಸಿಕ್ಕಾಯ್ತು
ಭೂಮಿ ತಿರುಗಿ ತಿರುಗಿ
ನನ್ನೆ ಹುಡ್ಕಿ ಅವ್ಳು ಬಂದಾಯ್ತು
ಅಷ್ಟೂ ಅದ್ದೂರಿ ಕಣ್ಣ ತಲಬೆಕಿನ್ನ
ಅವಳ ಕಂಡು ಕಂದು
ಮಾತೇ ಮಾತೇ ಸೋಲೊಡೆ ಚೆನ್ನ
ಅರರೇ ಅರೇ ಅರರೇ ಅರೇ ಅರೇ ಅರೇ ಅರೇ
ಭೂಕಿ ಬಿಟ್ಟು ಹಾರಬೇಕಿದೆ ಪ್ರೀತಿ ಸವಾರಿ
ಅರರೇ ಅರಾ ಅರಾರೇ ಅರಾರೇ ಅರಾ ಅರಾರೇ
ಇಬ್ರು ಸೇರಿ ಓದಬೇಕಿದೆ ಪ್ರೀತಿ ತುತ್ತುರಿ

ಸಂತೆ ಮದ್ಯ ಸಂತ
ದಾರಿ ಸೋತು ನಿಂತಾ
ಅವಳ ಅಂದ ಕಂಡು
ಅವನ ಮನ್ಸು - ಚಂದ

ಮಾತು ನಿಂತು ಹೋಗಿದೆ
ಹೃದಯ ತನ್ನಂಥಾನೆ ಬಡಿದೆ
ಇಷ್ಟು ಅಂದ ಕಂಡು ಜಗಕೆಬೆರಗು ಬಂತು..
ಭೂಮಿ ಸುತ್ತೋದನ್ನೇ ಬಿಟ್ಟಿದೆ..

ದೇವ್ರಿಗೆ ಕರುಣೆ ಬಂದಿದೆ
ನಾನ್ ಮೆಲ್ ಲವ್-ಆಗ್ ಬಿಟ್ಟಿದೆ
ಒಲವ ಎದುರು ತಂದನು ಅರೆ ಗಲಿಗೆ..
ಅವಳು ದಾರಿಲ್ ಸಿಕ್ಕಳು
ಹಾಗೇ ಸುಮ್ನೆ ನಕ್ಕಳು
ಸೀದ ನುಗ್ಗೆ ಬಿಟ್ಟಳು ಎದೆಯೊಳ್ಗೆ..
ಎಡೆಯೋಲ್ಗೆ