ಇದೇ ರೂಪ ಅದೇ ನೋಟಾ - The Indic Lyrics Database

ಇದೇ ರೂಪ ಅದೇ ನೋಟಾ

गीतकार - R. N. Jayagopal | गायक - P. B. Srinivas | संगीत - R. Rathna | फ़िल्म - Kappu Bilupu | वर्ष - 1969

Song link

View in Roman

ಇದೇ ರೂಪ ಅದೇ ನೋಟಾ
ಇದೇ ರೂಪ ಅದೇ ನೋಟಾ
ಓಹೋ ಸೋತೇ ನಾ ಸೋತೇ
ಇದೇ ರೂಪ ಅದೇ ನೋಟಾ..

ಮೋಡಮೊದಲು ಈ ಮುದ್ದು
ಮೊಗವ ಈ ಮುದ್ದುಮೊಗವ
ನಿದಿರೆಯ ಸೆರೆಯಲಿ ಸಿಲುಕಿದ
ಚೆಲುವ ಕಂಡೆ ನಾ ಕಂಡೆ
ತಾಳಮಲಗೊಂಡೆ ಭ್ರಾಂತನು ನಾನದೆ
ನಾ ಸೋತೆ ನಾ ಸೋತೆ
ಇದೇ ರೂಪ ಅದೇ ನೋಟಾ

ನಿನ್ನಯ ಕೊರಳಿನಾ
ಮಂಜುಳಗಾನ ಆ ದಿವ್ಯ ಗಾನ
ನಿನ್ನಯ ಕೊರಳಿನಾ
ಮಂಜುಳಗಾನ ಆ ದಿವ್ಯ ಗಾನ
ನನ್ನೆದೆ ತಾನಿಸಿದ ಅಮೃತ ಪಾನ
ಸವಿದೇ ನಾ ಸವಿದೆ
ಪುಲಕಿತಾನಾಡೆ
ಹೃದಯವನೇ ತಾಂಡೆ
ಮೈ ಮರೆತೆ ನಾ ಸೋತೆ

ಇದೇ ರೂಪ ಅದೇ ನೋಟಾ
ಇದೇ ರೂಪ ಅದೇ ನೋಟಾ
ಓಹೋ ಸೋತೇ ನಾ ಸೋತೇ