ಹಾಯಾಗಿ ಕೂಳಿತಿರು ನೀನು - The Indic Lyrics Database

ಹಾಯಾಗಿ ಕೂಳಿತಿರು ನೀನು

गीतकार - Chi. Udaya Shankar | गायक - Rajkumar, Saritha | संगीत - G. K. Venkatesh | फ़िल्म - Haalu Jenu | वर्ष - 1982

Song link

View in Roman

ಪುರುಷ: ಲೇ ಲೆ
ಹೆಣ್ಣು: ಏನ್ರಿ

ಗಂಡು: ಒಂದು ಮಾತು
ಹೆಣ್ಣು: ಹೆಲಿ

ಗಂಡು: ಹೇಳಿದ್ರೆ ಕೇಳ್ತಿಯಾ
ಹೆಣ್ಣು: ನಿಮ್ ಮಾತು ಯಾವಾಗ್ ಕೇಳಿಲ್ಲ

ಗಂಡು : ಹಾಗಾದ್ರೆ ಆ ಪಾತ್ರೆ ಅಲ್ಲಿದು
ಹೆಣ್ಣು: ಹೂಂ ಇತ್ತೆ

ಗಂಡು: ಬಾ ಇಲ್ಲಿ
ಹೆಣ್ಣು: ಹಾಂ

ಗಂಡು: ಬಾರೆ ಅಂದ್ರೆ
ಹೆಣ್ಣು: ಹಾಂ

ಗಂಡು : ಕುತ್ಕೋ ಈ ಮಂಚದ ಮೇಲೆ
ಹೆಣ್ಣು: ಹಾಂ ಎಂದ್ರಿ ಇದು ಇಷ್ಟೋತನಲ್ಲಿ

ಗಂಡು: ಅಯ್ಯೋ ಅದಕ್ ಅಲ್ವೆ

ಹಾಯಾಗಿ ಕೂಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ

ಹೆಣ್ಣು: ಮನೆ ಕೆಲ್ಸ ಯಾರ್ ರಿ ಮಾಡೋದು? ನಿಮ್ ಮಾವನಾ?

ಆಯಾಸ ಪದದಿರು ಇನ್ನು ಕೂಗುತಾ ಹೀಗೆ
ಎಲ್ಲ ಕೆಲ್ಸ ಮಾಡಿ ಮುಗಿಸುವೆ
ನೀನೆ ಆಗ ಮೆಚ್ಚಿ ಕೊಳ್ಳುವೆ
ಪಬಬಬಂ ಪಬಬಂ ಪಬಬಂ

ಹಾಯಾಗಿ ಕೂಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ

ಹೆಣ್ಣು: ಅಯ್ಯಯ್ಯೋ ಎಂಡ್ರಿ ಇದು ಅವತಾರಾ?
ಗಂಡಸಾಗಿ ಹುಟ್ಟಿ ನೀನು ಅಡಿಗೆ ಮಾಡತೀರ

ಹಾಂ ಹ್ಂ ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ

ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ
ಮಹನೀಯರಲ್ಲವೇ

ನೆನ್ನೆಯ ತನಕ ನೀನೆ ಧುಡಿದೆ
ಈ ಸಂಸಾರಕೆ ಜೀವ ಥೇಧೆ
ಈ ದಿನವಾದರು ನಿನ್ನಾ
ಸೇವೆಯ ಮಾಡುವೆ ಚಿನ್ನಾ
ಪಬಬಬಂ ಪಬಬಂ ಪಬಬಂ

ಹಾಯಾಗಿ ಕೂಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಆಯಾಸ ಪದದಿರು ಇನ್ನು ಕೂಗುತಾ ಹೀಗೆ
ಎಲ್ಲ ಕೆಲ್ಸ ಮಾಡಿ ಮುಗಿಸುವೆ
ನೀನೆ ಆಗ ಮೆಚ್ಚಿ ಕೊಳ್ಳುವೆ
ತರರಂ ತರರಂ ಥರಾರಂ

ಹೆಣ್ಣು: ಯಾಕ ಯಾಕ್ರಿ ಕಣ್ಣೀರು
ಗಂಡು: ಇದು ಕಣ್ಣೀರಲ್ವೇ ಪನ್ನೀರು ಪನ್ನೀರು

ಚಿನ್ನದಂಥ ಹೆಂಡತಿ ಇರಲು ಕನ್ನೆರೆತಕೆ
ಚಿನ್ನದಂಥ ಹೆಂಡತಿ ಇರಲು ಕನ್ನೆರೆತಕೆ
ಮನಸನು ಅರಿತು ನಡೆಯುತಲಿರಲು ಚಿಂತನೆಯ ಮಾತೆಕೆ

ನೀ ನಗುತಿರಲು ನನ್ನೀ ಮನೆಗೆ
ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿ ಅಲ್ಲಾ
ಗಂಡನು ದೇವರು ಅಲ್ಲಾ
ಪಬಬಬಂ ಪಬಬಂ ಪಬಬಂ

ಹಾಯಾಗಿ ಕೂಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಆಯಾಸ ಪದದಿರು ಇನ್ನು ಕೂಗುತಾ ಹೀಗೆ
ಎಲ್ಲ ಕೆಲ್ಸ ಮಾಡಿ ಮುಗಿಸುವೆ
ನೀನೆ ಆಗ ಮೆಚ್ಚಿ ಕೊಳ್ಳುವೆ
ಪಬಬಬಂ ಪಬಬಂ ಪಬಬಂ