ಫುಲ್ಲು ಫೆಲಿಂಗ್ಸ್ನ - The Indic Lyrics Database

ಫುಲ್ಲು ಫೆಲಿಂಗ್ಸ್ನ

गीतकार - S. R. Jayaprakash | गायक - Rajesh Krishnan | संगीत - Loki | फ़िल्म - Yar Yaro Gori Mele | वर्ष - 2018

Song link

View in Roman

ಫುಲ್ಲು ಫೆಲಿಂಗ್ಸ್ನಲ್ಲೇ ಹುಡುಗೀ ಎಕ್ಕುತೋಡ್ಲಲ್ಲೇ ಆಹಾ..
ನನ್ನ ತಡೆದು ನೀನು ಬಂದು ಸೇರಬಹುದಲ್ಲೆ ಆಹಾ..
ಯಾಕೋ ಏನೊ ಹುಡ್ಗಿ ಮಿಂದು ಬ್ಲಾಂಕ್ ಆಗೋಯ್ತಲ್ಲ
ನೀನು ಸಿಕ್ಕರೆ ಸಾಕು ಅಂಥ ಕನಸು ಕಂಡನಲ್ಲೆ
ಇಡಕ್ಕೆಲಾ ಕಾರಣ ನೀನೆನೆ ನೀನೆ ನೀನೆನೆ

ಫುಲ್ಲು ಫೆಲಿಂಗ್ಸ್ನಲ್ಲೇ ಹುಡುಗೀ ಎಕ್ಕುತೋಡ್ಲಲ್ಲೇ
ನನ್ನ ತಡೆದು ನೀನು ಬಂದು ಸೇರಬಹುದೆ..

ಸರಿಸ ಮಗರಿಸೆ ಸನಿಸಾಗರೆ.. ಹೇ ಹೇ ಹೇ..

ಕಾಲು ಎಲೆಯೋ ಜನರ ಮದ್ಯೆ ಕಾರಣವಾದಲ್ಲೆ
ಅರಿಯದೆ ಅರಮನೆ ಬಾಗಿಲು ತೆರೆದು ಬಾರದೇ ಹೋದ್ಯಲ್ಲೆ
ಹೇ ಒಪ್ಪಿಕೊಳ್ಳೆ ನೀನು ಮಾಡೋದೆಲ್ಲ ಮಾಡಿ
ನಿನ್ನ ಮನಸು ಕಲ್ಲು ಮಾಡಿ ಓದಿ ಹೋದ್ಯಲ್ಲೇ
ಇಡಕ್ಕೆಲಾ ಕಾರಣ ನೀನೆನೆ ನೀನೆ ನೀನೆನೆ

ಫುಲ್ಲು ಫೆಲಿಂಗ್ಸ್ನಲ್ಲೇ ಹುಡುಗೀ ಎಕ್ಕುತೋಡ್ಲಲ್ಲೇ ಆಹಾ..
ನನ್ನ ತಡೆದು ನೀನು ಬಂದು ಸೇರಬಹುದಲ್ಲೆ ಆಹಾ..
ಯಾಕೋ ಏನೊ ಹುಡ್ಗಿ ಮಿಂದು ಬ್ಲಾಂಕ್ ಆಗೋಯ್ತಲ್ಲ
ನೀನು ಸಿಕ್ಕರೆ ಸಾಕು ಅಂಥ ಕನಸು ಕಂಡನಲ್ಲೆ
ಇಡಕ್ಕೆಲಾ ಕಾರಣ ನೀನೆನೆ ನೀನೆ ನೀನೆನೆ

ಅ ಆಹಾ ಆಹಾ ಎ..

ಸುರಿಯುವ ಮಳೆಯು ಸುಮ್ಮನೆ ಕೆಣಕಿತು ನಿನ್ನವಲ್ಯಾರೆಂದು
ಸುಂದರ ಸಂಜೆಯು ಕೇಳಿದೆ ನಿನ್ನ ಬಗೆಗೆ ಹೇಳಿದ್ದು
ಈ ನೂತನ ಹೃದಯದಲಿ ಬಾರಿ ಆಸೆ ತಂದವಳೆ
ಈ ನಿನ್ನ ವರ್ತನೆ ಇಂದ ಸಾಕಾಗಿ ಹೋಯ್ತಲ್ಲೆ
ಇಡಕ್ಕೆಲಾ ಕಾರಣ ನೀನೆನೆ ನೀನೆ ನೀನೆನೆ

ಫುಲ್ಲು ಫೆಲಿಂಗ್ಸ್ನಲ್ಲೇ ಹುಡುಗೀ ಎಕ್ಕುತೋಡ್ಲಲ್ಲೇ ಆಹಾ..
ನನ್ನ ತಡೆದು ನೀನು ಬಂದು ಸೇರಬಹುದಲ್ಲೆ ಆಹಾ..
ಯಾಕೋ ಏನೊ ಹುಡ್ಗಿ ಮಿಂದು ಬ್ಲಾಂಕ್ ಆಗೋಯ್ತಲ್ಲ
ನೀನು ಸಿಕ್ಕರೆ ಸಾಕು ಅಂಥ ಕನಸು ಕಂಡನಲ್ಲೆ
ಇಡಕ್ಕೆಲಾ ಕಾರಣ ನೀನೆನೆ ನೀನೆ ನೀನೆನೆ..