ಸಿಸ್ಟರ್ ಸಿಸ್ಟರ್ - The Indic Lyrics Database

ಸಿಸ್ಟರ್ ಸಿಸ್ಟರ್

गीतकार - Hamsalekha | गायक - Latha Hamsalekha, Vijayalakshmi | संगीत - Hamsalekha | फ़िल्म - Srigandha | वर्ष - 1995

Song link

View in Roman

ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ನಮ್ಮಮ್ಮ ನೀನಮ್ಮ ನನಗಿತ್ತೇ ಮರುಜನ್ಮ
ತಾಯಿಯಾಗಿ ನೀನು ನನ್ನ ಉಳಿಸಿದೆ..
ಹೂವಾಗಿ ನಾನು ನಗಲು ಹರಿಸಿದೆ

ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ತುಂಟಕ್ಕ ತುಂಟಕ್ಕ ನಾನಿನ್ನು ನಿನಗಕ್ಕ
ಕಲ್ಯಾಣಯೋಗ ಕೂಡಿ ಬಂದಿದೆ..
ತುಂಟಾಟ ಆಡೋ ಕಾಲ ಮುಗಿದಿದೆ..

ಈರದ ನಗುವ ಘಂದ ಬೀರೋ ಸ್ನೇಹಿತೇ
ಮನದ ಗುಡಿಯ ಓಲಗೆ ಕುಳಿತ ಪೂಜಿತೆ
ಸ್ವೀಕರಿಸಮ್ಮ ಕಂಬನಿ ಮಾಲೆ

ನಿನ್ನ ಮನಸು ಕುಸುಮದಂತೇ ಕೋಮಲ
ಮಾತು ಹುರಿದ ಅರಳಿನಂತೆ ನಿರ್ಮಲಾ
ಮರೆಯದಿರಮ್ಮ ವರಿಸಿದ ಮೇಳ
ನಮ್ಮಮ್ಮ ನೀನಮ್ಮ ನನಗಿತ್ತೇ ಮರುಜನ್ಮ
ತಾಯಿಯಾಗಿ ನೀನು ನನ್ನ ಉಳಿಸಿದೆ..
ಹೂವಾಗಿ ನಾನು ನಗಲು ಹರಿಸಿದೆ

ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್

ನಾಲೆ ನೀನು ವರಿಸಲಿರುವ ಹುಡುಗನು
ಬ್ರಹ್ಮ ತಾನೆ ನಿಂತು ಹುಡುಗಿ ತಂದನು..
ವರಗಲ್ ರಾಜ ಗುಣಗಲ್ ತೇಜ
ಅಕ್ಕ ನಿನ್ನ ಹೊರೆಯು ನಿನ್ನ ಹೆಗಲಲಿ
ನನ್ನ ಮೊದಲ ಚಂದ್ರ ನಿನ್ನ ಮಡಿಲಲಿ
ತವರಿರುವಾಗ ತಬ್ಬಲಿ ಯಾರು

ತುಂಟಕ್ಕ ತುಂಟಕ್ಕ ನಾನಿನ್ನು ನಿನಗಕ್ಕ
ಕಲ್ಯಾಣಯೋಗ ಕೂಡಿ ಬಂದಿದೆ..
ತುಂಟಾಟ ಆಡೋ ಕಾಲ ಮುಗಿದಿದೆ..

ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ತುಂಟಕ್ಕ ತುಂಟಕ್ಕ ನಾನಿನ್ನು ನಿನಗಕ್ಕ
ಕಲ್ಯಾಣಯೋಗ ಕೂಡಿ ಬಂದಿದೆ..
ತುಂಟಾಟ ಆಡೋ ಕಾಲ ಮುಗಿದಿದೆ..

ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ನಮ್ಮಮ್ಮ ನೀನಮ್ಮ ನನಗಿತ್ತೇ ಮರುಜನ್ಮ
ತಾಯಿಯಾಗಿ ನೀನು ನನ್ನ ಉಳಿಸಿದೆ..
ಹೂವಾಗಿ ನಾನು ನಗಲು ಹರಿಸಿದೆ..