ನೀನೊಂದು ಮುಗಿಯದ ಮೌನ - The Indic Lyrics Database

ನೀನೊಂದು ಮುಗಿಯದ ಮೌನ

गीतकार - Sumana Kittur | गायक - Sadhu Kokila | संगीत - Sadhu Kokila. | फ़िल्म - Edegarike | वर्ष - 2012

Song link

View in Roman

ನೀನೊಂದು ಮುಗಿಯದ ಮೌನ
ನಾ ಹೇಗೆ ತಾಳುಪಲಿ ನಿನ್ನ
ನೀನೊಂದು ಕದಲಿನ ಧ್ಯಾನ
ನಾ ಹೇಗೇ ಬೇರೆಯಲಿ ನಿನ್ನ
ಒಲವಿಗೆ ಚಲುವಿಗೆ ..ಈ
ಹೃದಯ ನಿನಗೆ ಕಾಡಿದೆ

ನೀನೊಂದು ಮುಗಿಯದ ಮೌನ
ನಾ ಹೇಗೆ ತಾಳುಪಲಿ ನಿನ್ನ
ನೀನೊಂದು ಕದಲಿನ ಧ್ಯಾನ
ನಾ ಹೇಗೇ ಬೇರೆಯಲಿ ನಿನ್ನ
ಒಲವಿಗೆ ಚಲುವಿಗೆ ..ಈ
ಹೃದಯ ನಿನಗೆ ಕಾಡಿದೆ

ನಾನೀಗ ನನ್ನಿಲ್ಲ,
ಎಂಥಾ ಮಾಯಾಯಾ
ಅರಿವಿನ ತುಂಬೆಲ್ಲ ನೀನೆ,
ನೀನಾದೀ ಠವಕಾ
ನಿನ್ನ ಆತ್ಮದ ಕುಲುಮೆಯಲಿ ನಾ ಕರೆವೆನು

ನೀನೊಂದು ಮುಗಿಯದ ಮೌನ
ನಾ ಹೇಗೇ ತಳುಪಲಿ ನಿನ್ನ
ನೀನೊಂದು ಕದಲಿನ ಧ್ಯಾನ
ನಾ ಹೇಗೇ ಬೇರೆಯಲಿ ನಿನ್ನ
ಮುಗಿಲಿಗು ಗುಗಿಯಾದ ಮಧುರಾತಿ
ಮಧುರಾ ದಹವಿಡೀ..

ಮಳೆಯಾಗು ನೀನು ನನಗೇ..
ನನ್ನಾವರಿಸು..
ನೆನೆಯಲೇ ಬದುಕೆಲ್ಲ
ಹೀಗೇ.. ಪ್ರೀತಿ ಹೊಳೆಯಲೇ..
ಮೈ ಮನಗಳ ಸುಳಿಯಲೇ..
ನಾ ಬೇರೆಯೇ..

ನೀನೊಂದು ಮುಗಿಯದ ಮೌನ...
ನಾ ಹೇಗೇ ತಳುಪಲಿ ನಿನ್ನಾ..
ಮುಗಿದರು ಮುಗಿಯದ..
ಮಧುರಾತಿ ಮಧುರ ದಾಹವಿದೇ ।।