ಓ ಅಂದರಮ್ಮಾ ಅಂದರು - The Indic Lyrics Database

ಓ ಅಂದರಮ್ಮಾ ಅಂದರು

गीतकार - Hamsalekha | गायक - P. B. Srinivas, B. R. Chaya, S. Janaki | संगीत - Hamsalekha | फ़िल्म - Srigandha | वर्ष - 1995

Song link

View in Roman

ಓ.. ಓ.. ಓ..

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು
ಕಂಡು ಕಂಡು ಎಡವಿದರೆ
ತಿಳಿದಿಯು ತಿಳಿದಿಯು ದುಡುಕಿದರೆ
ಆ ಭಾಗಯಕ್ಕೆ ಕನ್ನೆಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು
ಬಯಸಿ ಬಯಸಿ ಬಲಲಿದರೆ
ಕೋರಿ ಕೋರಿ ಕೊರಗಿದರೆ
ಆ ಭಾಗಯಕ್ಕೆ ಬದುಕೇಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು

ಈ ಕೋಪ ತುಂಬ ಕೆಟ್ಟದು
ಸತ್ಯವನ್ನು ಸಹಿಯಾದು ಸ್ನೇಹವನ್ನು ಬೇಡೌ
ಪ್ರೀತಿಪರ ವಹಿಸಿದರು
ಈ ತಾಪ ತುಂಬ ಕೆಟ್ಟದು
ನಂಬಿಕೆಯ ಸುಡುವುದು ಅಂಜಿಕೆಯ ನೆಡುವುದು
ಕಂಬನಿಯೇ ಕೊಡುವುದು
ಕೋಪ ತಾಪದ ಕಡಲೋಲಗೆ
ಬೇಕು ಬೇಡದ ಕವಲೊಳಗೆ
ಬಿಗುಮಾನದ ಮುನಿಸೇಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು
ಕಂಡು ಕಂಡು ಎಡವಿದರೆ
ತಿಳಿದಿಯು ತಿಳಿದಿಯು ದುಡುಕಿದರೆ
ಆ ಭಾಗಾಯಕೆ ಕನ್ನೆಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು
ಬಯಸಿ ಬಯಸಿ ಬಲಲಿದರೆ
ಕೋರಿ ಕೋರಿ ಕೊರಗಿದರೆ
ಆ ಭಾಗಯಾಕೆ ಬದುಕೇಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು

ಈ ಪ್ರೀತಿ ಎಂಬ ಘಂಡವು
ಹೆಣ್ಣಿನಲಿ ಇದ್ದಾರು ಗಂಡಿನಲಿ ಇದ್ದಾರು
ಮುಚ್ಚಿ ಇಡಲಾರರು
ಈ ಪ್ರೀತಿ ಎಂಬ ಮಾಯೆಯಾ
ಅಪ್ಪಿಕೊಂಡ ಗಂಡಿಗೆ ಒಪ್ಪಿಕೊಂಡ ಹೆಣ್ಣಿಗೆ
ಶೋದನೆಯು ತಪ್ಪದು
ಬೆಳಕೆ ಸೂರ್ಯನ ನುಂಗಿರಲು
ಮನಸೇ ಭಯಕೆಯ ಧೈಸಿರಲು
ಅಭಿಮಾನದ ಮುಸುಕೆಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು
ಕಂಡು ಕಂಡು ಎಡವಿದರೆ
ತಿಳಿದಿಯು ತಿಳಿದಿಯು ದುಡುಕಿದರೆ
ಆ ಭಾಗಾಯಕೆ ಕನ್ನೆಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು
ಬಯಸಿ ಬಯಸಿ ಬಲಲಿದರೆ
ಕೋರಿ ಕೋರಿ ಕೊರಗಿದರೆ
ಆ ಭಾಗಯಾಕೆ ಬದುಕೇಕೆ

ಓ ಅಂದರಮ್ಮಾ ಅಂದರು
ಪ್ರೀತಿ ಕಳೆದು ಕೊಂಡೋರು

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು
ಕಾಯಿಸಿದರೂ ನೋಯಿಸಿದರೂ ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ
ಕಾಯಿಸಿದರೂ ನೋಯಿಸಿದರೂ ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ