ಶಿವ ಶಿವ ಎಂದರೇ ಭಯವಿಲ್ಲಾ.. - The Indic Lyrics Database

ಶಿವ ಶಿವ ಎಂದರೇ ಭಯವಿಲ್ಲಾ..

गीतकार - Hunsur Krishnamurthy | गायक - S. P. Balasubrahmanyam | संगीत - T. G. Lingappa | फ़िल्म - Bhaktha Siriyala | वर्ष - 1980

Song link

View in Roman

ಶಿವ ಶಿವ ಎಂದರೇ ಭಯವಿಲ್ಲಾ..
ಶಿವ ಶಿವ ಎಂದರೇ ಭಯವಿಲ್ಲ
ನಮಕೆ ಸಾಟಿ ಬೆರಿಲ್ಲ
ಶಿವ ನಾಮಕೆ ಸಾಟಿ ಬೆರಿಲ್ಲ
ಶಿವಭಕ್ತನಿಗೆ ನರಕ ಇಲ್ಲಾ..
ಶಿವಭಕ್ತನಿಗೆ ನರಕ ಇಲ್ಲಾ
ಜನುಮ ಜನುಮಗಳ ಕಾಟವೇ ಇಲ್ಲ

ಶಿವ ಶಿವ ಎಂದರೇ ಭಯವಿಲ್ಲ
ನಮಕೆ ಸಾಟಿ ಬೆರಿಲ್ಲ
ಶಿವ ನಾಮಕೆ ಸಾಟಿ ಬೆರಿಲ್ಲ

ಅಣ್ಣ ಧಾನವ ತೋರೆಯದಿರು
ನಾನು ನನ್ನದು ಯೆನ್ನದಿರು..

ಅಣ್ಣ ಧಾನವ ತೋರೆಯದಿರು
ನಾನೂ ನನ್ನದು ಯೆನ್ನದಿರು
ಉನ್ನತಿ ಸಾಧಿಸಿ ಹಗಲಿರುಳು..
ಉನ್ನತಿ ಸಾಧಿಸಿ ಹಗಲಿರುಳು
ಧೀನನಾಥನ ಮರೆಯದಿರು

ಶಿವ ಶಿವ ಎಂದರೇ ಭಯವಿಲ್ಲ
ನಮಕೆ ಸಾಟಿ ಬೆರಿಲ್ಲ
ಶಿವ ನಾಮಕೆ ಸಾಥಿ ಬೆರಿಲ್ಲ..

ಭೋಗ ಭಾಗ್ಯದ ಬಳೆಯೊಳಗೇ
ಬಾಳಲಿ ಬಾಡದೆ ಇಳೆಯೊಳಗೇ

ಭೋಗ ಭಾಗ್ಯದ ಬಳೆಯೊಳಗೇ
ಬಾಳಲಿ ಬಾಡದೆ ಇಳೆಯೊಳಗೇ
ಕಾಯಕ ಮಾಡುತ ಎಂದೆಂದು..
ಕಾಯಕ ಮಾಡುತ ಎಂದೆಂದು
ಆತ್ಮಾನಂದವ ಸವಿಯುತಿರು

ಶಿವ ಶಿವ ಎಂದರೇ ಭಯವಿಲ್ಲ
ನಮಕೆ ಸಾಟಿ ಬೆರಿಲ್ಲ
ಶಿವ ನಾಮಕೆ ಸಾಟಿ ಬೆರಿಲ್ಲ..

ಧನವೇ ಜಗದೊಳು ತಾಪವಯ್ಯ
ಧ್ಯಾನವೇ ಘನಕರ ಜಪವಯ್ಯ ।।

ಧನವೇ ಜಗದೊಳು ತಾಪವಯ್ಯ
ಧ್ಯಾನವೇ ಘನಕರ ಜಪವಯ್ಯ
ಅಪಕಾರವ ನೀ ಮಾಡಿದರೇ..
ಅಪಕಾರವ ನೀ ಮಾಡಿದರೇ
ಕೈಲಾಸವದು ಸಿಗದಲ್ಲಾ

ಶಿವ ಶಿವ ಎಂದರೇ ಭಯವಿಲ್ಲ
ನಮಕೆ ಸಾಟಿ ಬೆರಿಲ್ಲ
ಶಿವ ನಾಮಕೆ ಸಾಟಿ ಬೆರಿಲ್ಲ..