ಕೋಗಿಲೆ ಪದ ಜಾನಪದ - The Indic Lyrics Database

ಕೋಗಿಲೆ ಪದ ಜಾನಪದ

गीतकार - Hamsalekha | गायक - Mano, S. Janaki | संगीत - Hamsalekha | फ़िल्म - Srigandha | वर्ष - 1995

Song link

View in Roman

ಲಾಲಲಾಲಾ .. ಓ.. ಲಾಲಲಾಲಾ .. ಓ..
ಧೀಮತಾನನನ ಧೀಮತಾನನನ

ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದಾ ಪ್ರೇಮಪದ ಧೀಮತಾನನನಾ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೀತಿಯ ಪದ ಘನಸುಧಾ ಧೀಮತಾನನನಾ
ಹಾದಿಗೆ ಪ್ರಾಣ ಪಲ್ಲವಿ.. ಓ
ಮಾತಿಗೆ ಮೌನ ಪಲ್ಲವಿ.. ಓ
ಪ್ರೇಮಕೆ ಕಣ್ಣು ಪಲ್ಲವಿ.. ಓ
ಬಾಳಿಗೆ ಹೆಣ್ಣು ಪಲ್ಲವಿ.. ಓ

ಹೃದಯವೀಣೆಯ ಜೀವತಂತಿಯಾ
ಶುದ್ಧ ಶ್ರುತಿಯ ಮಧುರ ನಾಡಕೆ
ಹೆಣ್ಣು ಪಂಚಮ ಗಂಡು ಷಟ್ಚಮ
ಆದರೇನೆ ರಾಗ ಮಾಲಿಕೆ
ಸರಿಗಮದ ಸ್ವರಗಳಿಗೆ
ಒಲವಿನ ಈ ಆಧಾರ
ತಕಡಿಮಿತ್ತೊಂ ಜಾತಿಗಳಿಗೆ
ಚಂದಿನಡೆ ಶೃಂಗಾರ
ಹಾದಿಗೆ ಪ್ರಾಣ ಪಲ್ಲವಿ.. ಓ
ಮಾತಿಗೆ ಮೌನ ಪಲ್ಲವಿ..
ಪ್ರೇಮಕೆ ಕಣ್ಣು ಪಲ್ಲವಿ.. ಓ
ಬಾಳಿಗೆ ಹೆಣ್ಣು ಪಲ್ಲವಿ

ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೀತಿಯ ಪದ ಘನಸುಧಾ ಧೀಮತಾನನನಾ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದಾ ಪ್ರೇಮಪದ ಧೀಮತಾನನನಾ

ಸಿಂಧು ಭೈರವಿ ಹಂಸ ನಂದಿನಿ ಮೋಹನದಲಿ ಕಾಮವರ್ಧಿನಿ ।।
ವರಾಹರಪ್ರಿಯ ಷಣ್ಮುಖ ಪ್ರಿಯ ರಂಜನಿಯಲಿ ರಾಗ ರಾಗ್ನಿ
ಧಾಮಣಿಗಳ ಘಮಕಗಳೇ ಪ್ರಣಯಿಗಳ ಆಲಾಪ
ಅಧರಗಳ ಪಲುಕುಗಳೆ ಪ್ರೇಮಿಗಳ ಸಲ್ಲಾಪ
ಹಾದಿಗೆ ಪ್ರಾಣ ಪಲ್ಲವಿ.. ಓ
ಮಾತಿಗೆ ಮೌನ ಪಲ್ಲವಿ..ಈ
ಪ್ರೇಮಕೆ ಕಣ್ಣು ಪಲ್ಲವಿ.. ಈ
ಬಾಳಿಗೆ ಹೆಣ್ಣು ಪಲ್ಲವಿ

ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದಾ ಪ್ರೇಮಪದ ಧೀಮತಾನನನಾ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೀತಿಯ ಪದ ಘನಸುಧಾ ಧೀಮತಾನನ ಧೀಂ ॥