ಕಾಯಿಸುವ ಹುಡುಗಿಯರ - The Indic Lyrics Database

ಕಾಯಿಸುವ ಹುಡುಗಿಯರ

गीतकार - Hamsalekha | गायक - Mano, S. Janaki | संगीत - Hamsalekha | फ़िल्म - Srigandha | वर्ष - 1995

Song link

View in Roman

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು
ಕಾಯಿಸಿದರೂ ನೋಯಿಸಿದರೂ ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ

ಕಾಪಿಸುವ ಹುಡುಗರನು ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು
ಕೊಪಿಸಿದರು ನಿಂದಿಸಿದರು ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ

ಕಾಯಿಸುವುದು ಸತಾಯಿಸುವುದು
ಹೆಣ್ಣುಗಳ ಕಲೆತಾನೆ..
ಪ್ರೀತಿಗಾಡು ಬಾಳೆತಾನೆ

ಕೊಪಿಸುವುದು ಚೂಡಾಯಿಸುವುದು
ಗಂಡುಗಾಲ ಕಲೆತಾನೆ..
ಪ್ರೀತಿಗಾಡು ಸೆಲೆತಾನೆ

ಕೂಗುವಿರಿ ಓಡಾಡಿಸುವಿರಿ
ಒರೆಗೆ ಹಚ್ಚಿ ಬೆಯಿಸುವಿರಿ
ಹೊಗಲುವಿರಿ ಮೈಮರೆಸುವಿರಿ
ಹತ್ತಕ್ಕೆ ಹತ್ತಿ ಬೀಳಿಸುವಿರಿ
ನಿಜವಾಗಿ ನಾನೂ ಅಂಥ ಹುಡುಗನೂ ಅಲ್ಲಾ
ನಿಜವಾಗಿ ನಾನೂ ಅಂಥ ಹುಡುಗಿಯು ಅಲ್ಲಾ
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸ
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸಿ

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು
ಕಾಯಿಸಿದರೂ ನಿಂದಿಸಿದರೂ ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ

ಕಣ್ಣುಗಳಲಿ ಕಪಟ ಕಂಡೌ
ಕಣ್ಣು ಮುಚ್ಚಿ ನಂಬಬಾಹುದು..
ಅಂತರಂಗ ನೋಡಬಾಹುದು
ಸಣ್ಣೆಗಳಲಿ ಸಣ್ಣ ಕಾಣಡು
ಮನುಷ್ಯ ಬಿಚ್ಚಿ ತೋರಬಹುದು..
ಸ್ನೇಹ ಸಂಗ ಮಾಡಬಾಹುದು
ನಾಚುವುದು ಹಿಂಬಾಲಿಸುವುದು
ಪ್ರೀತಿಯ ಆಲ ತೋರುವುದು
ಅಂಜುವುದು ಅನುಮಾನಿಸುವುದು
ಪ್ರೀತಿಗೆ ಸಹಿ ಹಾಕುವುದು
ಕಾಯೋದು ಕಾಯಿಸೋದು ವಿರಹದ ಪ್ರೇಮ
ಕಾಯುತ್ತ ಕನವರಿಸೋದು ಕನಸಿನ ಪ್ರೇಮ
ತಾಂಬೂಲ ಸೀರೆ ತಂದು ಮಾತಿಗೆ ಕೂಗು
ಸುಖವಾಗಿ ನನ್ನ ನಂಬಿ ಮದುವೆ ಆಗು

ಕಾಪಿಸುವ ಹುಡುಗರನು ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು
ಕೊಪಿಸಿದರು ನಿಂದಿಸಿದರು ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು
ಕಾಯಿಸಿದರೂ ನೋಯಿಸಿದರೂ ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ