ಒಂದು ಅನುರಾಗದ ಕಾವ್ಯ - The Indic Lyrics Database

ಒಂದು ಅನುರಾಗದ ಕಾವ್ಯ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Srigandha | वर्ष - 1995

Song link

View in Roman

ಆ.. ಆ..

ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮಾಯಾ ತುಂಬೆಲ್ಲಾ ಶ್ರೀಗಂಧ
ಒಂದು ಅಪರೂಪದ ಶಿಲ್ಪ ಈ ಅಂದ
ಶಿಲ್ಪದ ಮಯ್ಯ ತುಂಬೆಲ್ಲಾ ಶ್ರೀಗಂಧ
ಶ್ರೀಗಂಧ ಶ್ರೀಗಂಧ ಶ್ರೀಗಂಧ
ಇ ಅಂಧ ಈ ಅಂಧ ಶ್ರೀಗಂಧ

ಶ್ರೀಗಂಧ ಶ್ರೀಗಂಧ ಶ್ರೀಗಂಧ
ಇ ಅಂಧ ಈ ಅಂಧ ಶ್ರೀಗಂಧ

ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮಾಯೆ ತುಂಬೆಲ್ಲ ಶ್ರೀಗಂಧ

ಸರಳವಾಗಿ ಸಾಗುವ
ಹೃದಯ ತುಂಬಿ ಅರಳುವ
ಕುಸುಮ ಕಾವ್ಯ ಕನ್ನಿಕೆ

ಒಂದು ಮುಖ ಭಂಗಿಗೆ
ಕೋಟಿ ಬಾವ ತೇರೆಯುವ
ಚತುರ ಶಿಲಾ ಬಾಳಿಕೆ
ಒದಿದರೆ ಒಲಿಸುವ
ನೋಡಿದರೇ ಕೋರಿಸುವ
ನೆಚಿದರೆ ಮನ್ನಿಸುವ
ಮುಟ್ಟಿದರೆ ಕಂಪಿಸುವ
ಕವಿ ಶಿಲ್ಪಿ ಕಾಣಿಕೆ..

ಶ್ರೀಘಂಡ ಶ್ರೀಘಂಡ ಶ್ರೀಘಂಡ
ಇ ಅಂಧ ಈ ಅಂಧ ಶ್ರೀಘಂದ

ಶ್ರೀಘಂಡ ಶ್ರೀಘಂಡ ಶ್ರೀಘಂಡ
ಇ ಅಂಧ ಈ ಅಂಧ ಶ್ರೀಘಂದ

ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮಾಯೆ ತುಂಬೆಲ್ಲ ಶ್ರೀಗಂಧ

ಕಮಲಕ್ಕೊಂದು ಸೊಗಸಿದೆ
ನವಿಲಿಗೊಂದು ಚೆಲುವಿದೆ
ಎರಡು ನಿನ್ನಲಡಗಿದೆ

ಹಣ್ಣಿಗೊಂದು ರಂಗಿದೆ
ಮನ್ನಿಗೊಂದು ಸೊಗಡಿದೆ
ಎರಡು ನಿನಗೆ ಒಲಿದಿದೆ
ಕೋಗಿಲೆಗೆ ಕಾಂತವಿದೆ
ಕಸ್ತೂರಿಗೆ ಕಂಪು ಇದೆ
ಭೂರಮೆಗೆ ಚೈತ್ರವಿದೇ
ಇ ರಾಮೇಗೆ ಅಂದವಿದೆ
ನಿನ್ನಂದ ನಿನ್ನದೇ..

ಶ್ರೀಘಂಡ ಶ್ರೀಘಂಡ ಶ್ರೀಘಂಡ
ಇ ಅಂಧ ಈ ಅಂಧ ಶ್ರೀಘಂದ

ಶ್ರೀಘಂಡ ಶ್ರೀಘಂಡ ಶ್ರೀಘಂಡ
ಇ ಅಂಧ ಈ ಅಂಧ ಶ್ರೀಘಂದ

ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮಾಯೆ ತುಂಬೆಲ್ಲ ಶ್ರೀಗಂಧ
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮಾಯಾ ತುಂಬೆಲ್ಲಾ ಶ್ರೀಗಂಧ