ಸೋಬಾನೆ ಹಾಡುವೆ - The Indic Lyrics Database

ಸೋಬಾನೆ ಹಾಡುವೆ

गीतकार - R. N. Jayagopal | गायक - S. P. Balasubrahmanyam | संगीत - Upendra Kumar | फ़िल्म - Sindhoora Thilaka | वर्ष - 1992

Song link

View in Roman

ಸೋಬಾನೆ ಹಾಡುವೆ ಶುಭ ಕಾರ್ಯದಿ
ಹಾರೈಸಿದೆ ತುಂಗೆ ಬಂದು ಇಂದು ನನ್ನೆದೆ

ಸೋಬಾನ ಹಾಡುವೆ ಶುಭ ಕಾರ್ಯದಿ
ಹಾರೈಸಿದೆ ತುಂಗೆ ಬಂದು ಇಂದು ನನ್ನೆದೆ
ಅಂದಕ್ಕೆ ಅಂಡವಿ ಚಿನ್ನದ ಬೊಂಬೆ
ಯಾವ ಶಿಲ್ಪಿ ಕಡೆದನು ಈ ಚೆಲುವಿನ ಬೊಂಬೆ

ಮೂರು ಗಂಟು ತರುವಂಥ ಬಂದ ನೋಡಿದು
ಏಳು ಜನ್ಮ ಯೆತ್ತಿದರು ನಂಟು ಮುರಿಯದು
ಮೂರು ಗಂಟು ತರುವಂಥ ಬಂದ ನೋಡಿದು
ಏಳು ಜನ್ಮ ಯೆತ್ತಿದರು ನಂಟು ಮುರಿಯದು
ತುಂತುತನ ಮಾಡಿದಂತೆ ಕಾಲ ಮುಗಿಯಿತು
ಅದು ತಂದ ನೋವನೆಲ್ಲ ಇಂದು ಮನಸು ಮರೆಯಾಯಿತು
ಮಾವಿನೆಲೆಯ ತೋರಣವು ನಿನ್ನ ಹರಸಿದೆ
ಹರುಷದಿಂದ ಬಾಳು ನೀನು ಎಂದು ಎಂದಿದೆ

ಸೋಬಾನೆ ಹಾಡುವೆ ಶುಭ ಕಾರ್ಯದಿ
ಹಾರೈಸಿದೆ ತುಂಗೆ ಬಂದು ಇಂದು ನನ್ನೆದೆ

ನನ್ನ ತಮ್ಮೆ ತಾಳದಲ್ಲಿ ನೂರು ಕಥೆಯಿದೆ
ತಾಳ ನುಡಿದ ಜಾತಿಗಳಲ್ಲಿ ಮೂಕ ವ್ಯತ್ಯಾಸವಿದೆ
ನನ್ನ ತಮ್ಮೆ ತಾಳದಲ್ಲಿ ನೂರು ಕಥೆಯಿದೆ
ತಾಳ ನುಡಿದ ಜಾತಿಗಳಲ್ಲಿ ಮೂಕ ವ್ಯತ್ಯಾಸವಿದೆ
ಹೊಸದು ತಾಳ ನುಡಿಸುವೆನು ನಾ ಹೊಸದು ಬಾಳಿಗೆ
ನಗುವ ಹೊಲೆಯ ತುಂಬಿ ಬರಲಿ ನಿನ್ನ ಪಾಲಿಗೆ

ಸೋಬಾನೆ ಹಾಡುವೆ ಶುಭ ಕಾರ್ಯದಿ
ಹಾರೈಸಿದೆ ತುಂಗೆ ಬಂದು ಇಂದು ನನ್ನೆದೆ
ಅಂದಕ್ಕೆ ಅಂಡವಿ ಚಿನ್ನದ ಬೊಂಬೆ
ಯಾವ ಶಿಲ್ಪಿ ಕಡೆದನು ಈ ಚೆಲುವಿನ ಬೊಂಬೆ