ಇಧು ರಾಮ ಮಂದಿರ.. - The Indic Lyrics Database

ಇಧು ರಾಮ ಮಂದಿರ..

गीतकार - Chi. Udaya Shankar | गायक - Rajkumar, Sulochana | संगीत - Upendra Kumar | फ़िल्म - Ravi Chandra | वर्ष - 1980

Song link

View in Roman

ಹ್ಮ್ಹ್ಮ್ಹ್ಮ್..

ಇಧು ರಾಮ ಮಂದಿರ..
ಹಾಂ ಅಮೇಲೆ
ನೀ ರಾಮ ಚಂದಿರ ಓ ಹೋ

ಇಧು ರಾಮ ಮಂದಿರ ನೀ ರಾಮ ಚಂದಿರ
ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ.. ಊ..
ಇಧು ರಾಮ ಮಂದಿರ ನೀ ರಾಮ ಚಂದಿರ

ಸ್ವಾಮಿ ನಿನ್ನ ಕಂಗಳಲಿ
ಸ್ವಾಮಿ ನಿನ್ನ ಕಂಗಳಲಿ
ಚಂದ್ರೋದಯ ಕಾಣುವೆ
ಸ್ವಾಮಿ ನಿನ್ನ ನಗುವಲೆ
ಅರುಣೋದಯ ನೋಡುವೆ
ಸಾರಸದಲ್ಲಿ ಚತುರ ಚತುರ
ಸಾರಸದಲ್ಲಿ ಚತುರ ಚತುರ
ನಿನ್ನ ಸ್ನೇಹ ಅಮರ..
ನಿನ್ನ ಬಾಳ ಕಮಲದಲಿ ನಾನು ನಲಿವ ಬ್ರಾಮ್ರಾ

ಇಧು ರಾಮ ಮಂದಿರ ನೀನು ರಾಮ ಚಂದಿರ

ನನ್ನ ಸೀತೆ ಇರುವ ತಾನಾ
ನನ್ನ ಸೀತೆ ಇರುವ ತಾನಾ
ತೀರ ಸಾಗರದಂತೆ
ನನ್ನ ಸೀತೆ ಬೆರೆತ ಮನವು ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರಾ
ನುಡಿವ ಮಾತು ಮಧುರ ಮಧುರಾ
ನಿನ್ನ ಪ್ರೇಮ ಅಮರ..
ನೀನು ಹೃದಯ ತುಂಬಿರಾಳು ಬಾಳು ಪ್ರೇಮ ಮಂದಿರ

ಇಧು ರಾಮ ಮಂದಿರ ಆನಂದ ಸಾಗರ ॥
ಇಧು ರಾಮ ಮಂದಿರ ಆನಂದ ಸಾಗರ ॥
ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ.. ಊ..
ಇಧು ರಾಮ ಮಂದಿರ ನೀ ರಾಮ ಚಂದಿರ
ಹ್ಮ್ ಹ್ಮ್ ಹ್ಮ್..