ನನ್ನ ಆಸೆ ಹಣ್ಣಾಗಿ - The Indic Lyrics Database

ನನ್ನ ಆಸೆ ಹಣ್ಣಾಗಿ

गीतकार - Chi. Udayashankar | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Auto Raaja | वर्ष - 1980

Song link

View in Roman

ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ
ಮನವನು ಸೇರಿದೆ
ಸಂತೋಷ ತುಂಬಿದೆ

ಆ ಹಾ ಆ ಅ ಆ ಆ ಆ

ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ
ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ
ಮನವನು ಸೇರಿದೆ
ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ

ಕನಸುಗಳು ಸವಿಗಾನಸುಗಳು
ನಿನ್ನಿಂದ ನನಸಾಗಿದೆ
ನಿನ್ನ ಜೊತೆ ಸೇರಿ
ಸುಖವೇನೋ ನಾ ಕಂಡೆ ಇಂದೇ

ಮಾತುಗಳು ಸವಿಮಾತುಗಳು
ಮುತ್ತಂತೆ ಸೊಗಸಾಗಿದೆ
ನಿನ್ನ ಜೊತೆ ಸೇರಿ
ಒಲವೇನೋ ನಾ ಕಂಡೆ ಇಂದೇ

ಓ ಗೆಳೆಯಾ ನನ್ನಿನಿಯ
ನಿನ್ನಾಸೆ ನನ್ನಾಸೆ ಒಂದೆನೆ ಇನ್ನೇನು

ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ
ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ
ಮನವನು ಸೇರಿದೆ
ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ

ಕಣ್ಣಲಿ ಕಣ್ಣ ಮಿಂಚಿನಲಿ
ಈ ಜೀವ ತೇಲಾಡಿದೆ
ಹೀಗೇ ಇರುವಾಸೆ
ಹೂವಳ್ಳಿ ನಾ ದುಂಬಿಯಂತೆ

ಸ್ನೇಹದಲಿ ನಿನ್ನ ಮೋಹದಲಿ
ನನಗಂದು ಹಿತವಾಗಿದೆ
ಹೀಗೇ ಇರುವಾಸೆ
Haayagi Marethella Chinthe

ಓ ಗೆಲತಿ ನನ್ನರಸಿ ಇನ್ನಂತು
ಎಂದೆಂದು ನಾ ನಿನ್ನ ಬಿಡಲಾರೆನು

ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ
ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕನ್ನಡದೇ

ಮನವನು ಸೇರಿದೆ
ಸಂತೋಷ ತುಂಬಿದೆ