ತೂ ಅಂತ ಉಗಿದರು ನನ್ನ - The Indic Lyrics Database

ತೂ ಅಂತ ಉಗಿದರು ನನ್ನ

गीतकार - AP Arjun | गायक - V Harikrishna | संगीत - V. Harikrishna | फ़िल्म - Addhuri | वर्ष - 2012

Song link

View in Roman

ತೂ ಅಂತ ಉಗಿದರು ನನ್ನ
ನಿನ್ನೇ ಪ್ರೀತಿ ಮಾಡುತೇನಿ
ಹೂಗೇ ಹೋಗಮ್ಮ ಹೂಗೇ
ಬಾಯಿ ತುಂಬಾ ಬೈದರು ನನ್ನಾ
ಮುದ್ದು ಅಂತಾ ತಿಳ್ಕೋತೀನಿ
ಹೂಗೇ ಹೋಗಮ್ಮ ಹೂಗೇ

ಏನಾದರು ಹೇಳಿ ಮುಂದೆ ಹೂಗೇ
ಹೇಳಿದ್ರೆ ಹಿಂದೆ ಬರ್ತಿನ್ ಹೂಗೇ ಹೋಗೇ
ನೀ ನಗಲೇಬೀಕು ಒಂದ್ ಸಾರಿ
ಇದೊಂದು ಅಚ್ಚು ರಚ್ಚು ಲವ್ ಸ್ಟೋರಿ
ಇದೊಂದು ಅಚ್ಚು ರಚ್ಚು ಲವ್ ಸ್ಟೋರಿ

ಹೋಗೇ ಹೋಗಮ್ಮ ಹೋಗೇ ಹೋಗೇ

ತೂ ಅಂತ ಉಗಿದರು ನನ್ನ
ನಿನ್ನೇ ಪ್ರೀತಿ ಮಾಡುತೇನಿ
ಹೋಗೇ ಹೋಗಮ್ಮ ಹೂಗೇ
ಬಾಯಿ ತುಂಬಾ ಬೈದರು ನನ್ನಾ
ಮುದ್ದು ಅಂತಾ ತಿಳ್ಕೋತೀನಿ
ಹೋಗೇ ಹೋಗಮ್ಮ ಹೂಗೇ

ಮೊದಲು ಇಂದಾ ಪ್ರೀತಿನಾ ಮಾಡ್ತೀನಿ
ನಾ ಚಿನ್ನಾ ಲವ್ ಲೆಟರ್-ಯು ಕೊಡ್ತೀನಿ
ಓದ್ಕೊಂಡು ಹೂಗೇ
ನಾನ್ ಹಾರ್ಟ್-ಯು ದೇವಸ್ಥಾನ-ಯು
ಹೇಳಲ್ಲ ನಾ ಸುಳ್ಳು
ಕೈ ಮುಗಿದು ಪ್ರೀತಿನಾ
ಇಟ್ಬಿಟ್ಟು ಹೂಗೆ
ಹೂಗೇ ಹೂಗೇ ಹೂಗೇ ಹೂಗೇ
ಮುತ್ತಿ ಮೂರ್ಕೊಂಡಾದ್ರೂ ಹೂಗೇ
ರಾಜಾ ರಾಣಿ ಹಾಕ್ಬಿಟ್ ಹೂಗೆ
ರಾಜವ್ನಿದ್ರೆ ಹಾಕ್ಬಿಟ್ ಹೂಗೇ
ನೀ ನಗಲೇಬೀಕು ಒಂದ್ ಸಾರಿ
ಇದು ಅಚ್ಚು ರಚ್ಚು ಲವ್ ಸ್ಟೋರಿ ಇದು ಅಚ್ಚು ರಚ್ಚು ಲವ್ ಸ್ಟೋರಿ ಹೋಗೆ...

ತೂ ಅಂತ ಉಗಿದರು ನನ್ನ
ನಿನ್ನೇ ಪ್ರೀತಿ ಮಾಡುತೇನಿ
ಹೋಗೇ ಹೋಗಮ್ಮ ಹೂಗೇ
ಬಾಯಿ ತುಂಬಾ ಬೈದರು ನನ್ನಾ
ಮುದ್ದು ಅಂತಾ ತಿಳ್ಕೋತೀನಿ
ಹೋಗೇ ಹೋಗಮ್ಮ ಹೂಗೇ

ಅಲ್ಲಿಗೆ ಪ್ರವೇಶ ರಸ್ತೆ ಇಲ್ಲ
ಗುಲಾಬಿ ಅಂಗಡಿ ಇಡ್ತಿನಿ
ನೀ ಕೇಕ್-ಯು ಕಟ್ ಮಾಡಿರೋದ್ನಾ
ಇಸ್ಕೊಂಡ್ ಹೂಗೆ
ಕನಸೆಂಬ ಟ್ಯಾಕ್ಸಿ ಲಿ
ನಾ ಡಿಸ್ಕ್-ಯು ತರ್ತೀನಿ
ಬಾಗಿಲು ತೆರೆದು ಮಾಡ್ತಿಯಾ
ಹೇಳ್ಬಿಟ್ಟು ಹೂಗೇ
ಕೋರ್ಟ್ ಅಲಿ ಕೇಸ್ ಹಾಕ್ತಿನ್ ಹೋಗೇ
ವಾಡಾ ಮಾಡ್ ದೇ ಗೆಲ್ಟಿನ್ ಹೂಗೆ
ನಿನ್ ಮನಸು ನಂಗೆ ಕೊಟ್ ಬಿಟ್ ಹೋಗೇ
ನಾನ್ ಒಪ್ಸಿ ಕರ್ಕೊಂಡ್ ಬರ್ತಿನ್ ಹೋಗೇ
ನೀ ಒಪ್ಲೆ ಬೀಕು ಒಂದ್ ಸಾರಿ
ಇದೊಂದು ಅಚ್ಚು ರಚ್ಚು ಲವ್ ಸ್ಟೋರಿ
ಇದೊಂದು ಅಚ್ಚು ರಚ್ಚು ಲವ್ ಸ್ಟೋರಿ

ಹೋಗೇ ಹೋಗಮ್ಮ ಹೋಗೇ ಹೋಗೇ

ತೂ ಅಂತ ಉಗಿದರು ನನ್ನ
ನಿನ್ನೇ ಪ್ರೀತಿ ಮಾಡುತೇನಿ
ಹೋಗೇ ಹೋಗಮ್ಮ ಹೋಗೇ
ಬಾಯಿ ತುಂಬಾ ಬೈದರು ನನ್ನಾ
ಮುದ್ದು ಅಂತಾ ತಿಳ್ಕೋತೀನಿ
ಹೋಗೇ ಹೋಗಮ್ಮ ಹೂಗೇ