ನಸು ನಗುತಾ ಬಾ ಚಿನ್ನಾ - The Indic Lyrics Database

ನಸು ನಗುತಾ ಬಾ ಚಿನ್ನಾ

गीतकार - Chi. Udaya Shankar | गायक - Rajkumar | संगीत - Upendra Kumar | फ़िल्म - Ravi Chandra | वर्ष - 1980

Song link

View in Roman

ನಸು ನಗುತಾ ಬಾ ಚಿನ್ನಾ
ನಲಿಯುತಿರೆ ನೀ ಚೆನ್ನ
ಆಗಲೇನು ಆಲಿಸೆನು ಇನ್ನೆಂದು ನಿನ್ನಾ

ನಸು ನಗುತಾ ಬಾ ಚಿನ್ನಾ
ನಲಿಯುತಿರೆ ನೀ ಚೆನ್ನ
ಆಗಲೇನು ಆಲಿಸೆನು ಇನ್ನೆಂದು ನಿನ್ನಾ

ಬಿಸಿಲು ಮಳೆಗೆ ನೇರಲನು ನೀಡುವೆ
ಸಿಡಿಲೋ ಗುಡುಗೋ ಜೊತೆಯಲಿ ನಿಲ್ಲುವೆ
ಬಿಸಿಲು ಮಳೆಗೆ ನೇರಲನು ನೀಡುವೆ
ಸಿಡಿಲೋ ಗುಡುಗೋ ಜೊತೆಯಲಿ ನಿಲ್ಲುವೆ
ನೋವ ನುಂಗುವೆ ಸುಖವ ನೀಡುವೆ
ನೋವ ನುಂಗುವೆ ಸುಖವ ನೀಡುವೆ
ಜೀವದ ಜೀವವೇ ನಾನಾಗಿ ಬಾಳುವೆ

ನಸು ನಗುತಾ ಬಾ ಚಿನ್ನಾ
ನಲಿಯುತಿರೆ ನೀ ಚೆನ್ನ
ಆಗಲೇನು ಆಲಿಸೆನು ಇನ್ನೆಂದು ನಿನ್ನಾ

ನಿನ್ನ ನಡೆಗೆ ಹೃದಯವ ಹಾಸುವೆ
ನಿನ್ನ ನುಡಿಗೆ ಜೀವವ ತುಂಬುವೆ
ನಿನ್ನ ನಡೆಗೆ ಹೃದಯವ ಹಾಸುವೆ
ನಿನ್ನ ನುಡಿಗೆ ಜೀವವ ತುಂಬುವೆ
ನಿನ್ನ ಕಣ್ಣಲೇ ಎಲ್ಲ ಕಾಣುವೆ
ನಿನ್ನಾ.. ಕಣ್ಣಾಳೆ ಎಲ್ಲ ಕಾಣುವೆ
ಕಂಬನಿ ಮಿಡಿದರೆ ನಾ ಸೋತು ಹೋಗುವೆ

ನಸು ನಗುತಾ ಬಾ ಚಿನ್ನಾ
ನಲಿಯುತಿರೆ ನೀ ಚೆನ್ನ
ಆಗಲೇನು ಆಲಿಸೆನು ಇನ್ನೆಂದು ನಿನ್ನಾ

ನಸು ನಗುತಾ ಬಾ ಚಿನ್ನಾ
ನಲಿಯುತಿರೆ ನೀ ಚೆನ್ನ